newsfirstkannada.com

ಸಿಲ್ಲಿ ರೀಸನ್​ಗೆ ಅಪ್ಪುನನ್ನ ಕೊಲೆ ಮಾಡಿದ್ದ ಗ್ಯಾಂಗ್​.. ವಿಚಾರಣೆ ವೇಳೆ ಪೊಲೀಸರು ಫುಲ್ ಶಾಕ್

Share :

Published July 2, 2024 at 10:41am

    ಮಾತನಾಡಬೇಕು ಅಂತ ರೈಲ್ವೆ ಟ್ರ್ಯಾಕ್​ ಬಳಿ ಕರೆಸಿಕೊಂಡಿದ್ದರು

    ಅಟ್ಟಾಡಿಸಿಕೊಂಡು ಹೊಡೆದಿದ್ದ ಗ್ಯಾಂಗ್ ತಲೆ ಮೇಲೆ ಕಲ್ಲು ಹಾಕಿತ್ತು

    ಹುಡುಗರ ಮೇಲೆ ದರ್ಪ ಮೆರೆದು ಹಲ್ಲೆ ನಡೆಸ್ತಿದ್ದ ಕೊಲೆಯಾದ ವ್ಯಕ್ತಿ

ಬೆಂಗಳೂರು: ರೌಡಿ ಆಗಬೇಕೆಂದು ಹೊರಟಿದ್ದ ಪುಲಿಕೇಶಿನಗರದ ಅಪ್ಪುನನ್ನ ಸಿಲ್ಲಿ ರೀಸನ್​​ಗೆ ಆರೋಪಿಗಳು ಕೊಲೆ ಮಾಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್​.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?

ಮಹಾಲಕ್ಷ್ಮಿಲೇಔಟ್ ನಿವಾಸಿಯಾಗಿದ್ದ ಅಪ್ಪು ರೌಡಿಯಾಗಬೇಕು ಎಂದುಕೊಂಡಿದ್ದನು. ಇದಕ್ಕಾಗಿ ಏರಿಯಾದಲ್ಲಿನ ಹುಡಗರ ಮೇಲೆ ದರ್ಪ ಮೆರೆದು, ಹಲ್ಲೆ ನಡೆಸಿ ಕೊಲೆಗೆ ಸ್ಕೆಚ್ ಹಾಕಿದ್ದನು. ಏರಿಯಾದಲ್ಲಿ ಹವಾ ಕ್ರಿಯೇಟ್ ಮಾಡಬೇಕು ಎಂದು ಸಿಕ್ಕ ಸಿಕ್ಕವ್ರಿಗೆ ಅಪ್ಪು ಹೊಡೀತ್ತಿದ್ದನು. ಇವನ ವರ್ತನೆಯಿಂದ ಏರಿಯಾ ಹುಡುಗರು ಬೇಸತ್ತು ಹೋಗಿದ್ದರು.

ಇದನ್ನೂ ಓದಿ: ರೋಹಿತ್​ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್​.. ಕ್ಯಾಪ್ಟನ್ ರೇಸ್​ನಲ್ಲಿ ನಾಲ್ವರು ಪ್ಲೇಯರ್ಸ್!​

ಕೊಲೆಯಾಗಿರುವ ಅಪ್ಪು

ಹೀಗಾಗಿ ಮಾತನಾಡಬೇಕು ಎಂದು ಅಪ್ಪುನನ್ನ ಜೀವನಹಳ್ಳಿ ರೈಲ್ವೆ ಟ್ರ್ಯಾಕ್ ಬಳಿ ಗ್ಯಾಂಗ್​ವೊಂದು ಕರೆಸಿಕೊಂಡಿತ್ತು. ಆದರೆ ಈ ವೇಳೆ ಘರ್ಷಣೆ ಉಂಟಾಗಿ ಅಪ್ಪು ಮೇಲೆ ಗ್ಯಾಂಗ್ ಅಟ್ಯಾಕ್ ಮಾಡಿ ಅಟ್ಟಾಡಿಸಿ ಮನಬಂದಂತೆ ಹೊಡೆದಿದ್ದರು. ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಲ್ಲದೇ ಕೊನೆಗೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಗ್ಯಾಂಗ್ ಎಸ್ಕೇಪ್ ಆಗಿತ್ತು. ಆದರೆ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದರು. ಬಳಿಕ ವಿಚಾರಣೆ ಕೈಗೊಂಡಿದ್ದರು. ದೊಡ್ಡ ವಿಚಾರಕ್ಕೆ ಕೊಲೆ ಆಗಿರಬಹುದು ಅಂತ ಪೊಲೀಸರು ತಿಳಿದಿದ್ದರು. ಆದರೆ ಆರೋಪಿಗಳು ಹೇಳಿದ ಸಿಲ್ಲಿ ರೀಸನ್​ಗೆ ಪೊಲೀಸರೇ ಶಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿಲ್ಲಿ ರೀಸನ್​ಗೆ ಅಪ್ಪುನನ್ನ ಕೊಲೆ ಮಾಡಿದ್ದ ಗ್ಯಾಂಗ್​.. ವಿಚಾರಣೆ ವೇಳೆ ಪೊಲೀಸರು ಫುಲ್ ಶಾಕ್

https://newsfirstlive.com/wp-content/uploads/2024/07/BNG_MURDER-1.jpg

Load More