‘ಪುಮಾ ಕ್ಯಾಟ್’ ಬಿಡಿಸಿ ಸಹಿ ಹಾಕಿರುವ ಕ್ರಿಕೆಟಿಗ
ನಿಮಗಿಂತ ಚಿಕ್ಕ ಮಗು ಚೆನ್ನಾಗಿ ಬರೆಯುತ್ತೆ ಎಂದ ಫ್ಯಾನ್ಸ್
ನಿಮ್ಮ ಬ್ಯಾಟ್ನಷ್ಟು ಸೌಂಡ್ ಮಾಡ್ತಿಲ್ಲ ಬಿಡಿ ಎಂದ ಅಭಿಮಾನಿ
ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್‌ನಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ಶಕ್ತಿಶಾಲಿ ಬ್ಯಾಟಿಂಗ್ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಕೊಹ್ಲಿ, ನೋಟದಲ್ಲೂ ಸಾಕಷ್ಟು ಸುಂದರವಾಗಿದ್ದಾರೆ. ಅವರನ್ನು ಭಾರತದ ಅತ್ಯಂತ ಹ್ಯಾಂಡ್ಸಮ್ ಸೆಲೆಬ್ರಿಟಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.
ಹೀಗಿರುವಾಗ ಕೊಹ್ಲಿಗೆ ಸಂಬಂಧಿಸಿದ ರೇಖಾ ಚಿತ್ರವೊಂದು ವೈರಲ್ ಆಗಿದೆ. ಪೂಮಾ ಬೆಕ್ಕಿನ ರೇಖಾಚಿತ್ರವನ್ನು ಕೊಹ್ಲಿ ಬಿಡಿಸಿದ್ದಾರೆ. ಅದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೊಹ್ಲಿಯ ಸ್ಕೆಚ್ ನೋಡಿದ ನಂತರ ಜನ.. ಚಿಕ್ಕ ಮಗು ಇದಕ್ಕಿಂತ ಚೆನ್ನಾಗಿ ಚಿತ್ರ ಬಿಡಿಸುತ್ತಿತ್ತು ಅಂತಾ ಕಾಲೆಳೆಯುತ್ತಿದ್ದಾರೆ. ಇನ್ನು ಕೆಲವರು ಬ್ಯಾಟಿಂಗ್ನಷ್ಟು ಸೌಂಡ್ ಮಾಡ್ತಿಲ್ಲ ಎಂದು ಟೀಕೆ ಮಾಡ್ತಿದ್ದಾರೆ.
ಇದನ್ನೂ ಓದಿ:16 ವರ್ಷಗಳ ಇತಿಹಾಸದಲ್ಲಿ RCB ಇಬ್ಬರು ಆಟಗಾರರನ್ನು ರಿಲೀಸ್ ಮಾಡಿಯೇ ಇಲ್ಲ..!
ಇತ್ತೀಚೆಗೆ ಕೊಹ್ಲಿ ಬ್ಯಾಟಿಂಗ್ನಲ್ಲಿ ಫ್ಲಾಪ್ ಆಗಿದ್ದಾರೆ. ಚೆನ್ನೈನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಕೊಹ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ 06 ಮತ್ತು 17 ರನ್ ಗಳಿಸಿದ್ದರು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ವಿಫಲರಾಗಿದ್ದರು. ಸರಣಿಯ ಮೊದಲ ಪಂದ್ಯದಲ್ಲಿ 24 ರನ್ ಗಳಿಸಿದ ಕೊಹ್ಲಿ ಎರಡನೇ ಪಂದ್ಯದಲ್ಲಿ 14 ರನ್ ಹಾಗೂ ಮೂರನೇ ಪಂದ್ಯದಲ್ಲಿ 20 ರನ್ ಗಳಿಸಿದ್ದರು.
View this post on Instagram
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ