newsfirstkannada.com

ಅಯ್ಯಪ್ಪನ ಭಕ್ತರ ರೀತಿಯಲ್ಲೇ ಅಪ್ಪು ಅಭಿಮಾನಿಗಳು..‘ಪುನೀತ ಮಾಲೆ’ ತೊಟ್ಟ ಆರಾಧಕರು!

Share :

25-02-2023

    ವಿಜಯನಗರದಲ್ಲಿ ಅಪ್ಪು ಅಭಿಮಾನಿಗಳಿಂದ ವಿಶೇಷ ವೃತ

    ಪುನೀತ ಮಾಲೆ ಧರಿಸಿ 17 ದಿನ ಅಪ್ಪು ಜಪ

    ಅಪ್ಪು ಸಮಾಧಿಗೆ ಬಂದ ಮೇಲೆ ಮಾಲೆ ವಿಸರ್ಜನೆ

ವಿಜಯನಗರ: ನೆಚ್ಚಿನ ನಟನಿಗಾಗಿ ಅಭಿಮಾನಿಗಳು ಏನು ಬೇಕಾದರೂ ಮಾಡಲು ತಯಾರಿರುತ್ತಾರೆ. ಕೆಲವರು ನಟನ ಹೆಸರನ್ನೇ ದೇಹದಲ್ಲಿ ಅಚ್ಚೆ ಹಾಕಿಸಿಕೊಳ್ಳುತ್ತಾರೆ. ಇನ್ನು ಕೆಲವರು ಅವರ ಹುಟ್ಟುಹಬ್ಬದಂದು ರಕ್ತದಾನ, ಅನ್ನದಾನ ಮಾಡುತ್ತಾರೆ. ಅದರಂತೆಯೇ ದಿ. ಪುನೀತ್​​ ರಾಜ್​ಕುಮಾರ್​ ಹೆಸರಿನಲ್ಲಿ ಅಭಿಮಾನಿಗಳು ಏನು ಮಾಡಿದ್ದಾರೆ ಗೊತ್ತಾ? ಅಪ್ಪು ಮಾಲೆ ಎಂದು ಹೊಸದಾಗಿ ಶುರುವಾಡಿದ್ದಾರೆ.

ಪುನೀತ್​​ ರಾಜ್​ಕುಮಾರ್​ ಅಗಲಿದ್ದರು ಅಭಿಮಾನಿಗಳು ಮಾತ್ರ ಅವರ ನೆನಪಿನಲ್ಲಿ ಇಂದಿಗೂ ಏನಾದರೂ ಕಾರ್ಯಕ್ರಮ ಮಾಡುತ್ತಾ ಬಂದಿದ್ದಾರೆ. ಆದರೀಗ ವಿಜಯನಗರದಲ್ಲಿ ಹೊಸದಾಗಿ ಅಪ್ಪು ಮಾಲೆ ಶುರು ಮಾಡಿದ್ದಾರೆ. ಜೊತೆಗೆ ಅದಕ್ಕೆಂದೇ ವ್ರತಕ್ಕೆ ಸಜ್ಜು ಮಾಡಿಕೊಂಡಿದ್ದಾರೆ.

ಪುನೀತ್​ ರಾಜ್​ಕುಮಾರ್​​ ತಮ್ಮ ಕೈಯಾರೆ ಅದೆಷ್ಟೋ ಜನರಿಗೆ ಸಹಾಯ ಮಾಡುತ್ತಾ ಬಂದವರು. ಆದರೆ ಅದಾವುದನ್ನು ಹೇಳಿಕೊಂಡು ಬಂದಿಲ್ಲ. ಇದೀಗ ಅವರ ಅಭಿಮಾನಿಗಳು ಅಪ್ಪು ಹೆಸರಿನಲ್ಲಿ ಮಾಲೆಧಾರಣೆ ಮಾಡುತ್ತಿದ್ದಾರೆ.

ಅಂದಹಾಗೆಯೇ ಅಬಿಮಾನಿಗಳು ಮಾ. 1 ರಿಂದ ಮಾಲಾಧಾರಣೆ ಮಾಡಲಿದ್ದಾರೆ. ಮಾ. 18 ಕ್ಕೆ ಅಪ್ಪು ಪುಣ್ಯಭೂಮಿಯ ದರ್ಶನ ಮಾಡಲಿದ್ದಾರೆ. ಅಭಿಮಾನಿಗಳು ಅಪ್ಪು ಮಾಲೆ ಧರಿಸಿ ನಾನಾ ಸಂಕಲ್ಪ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಮಾಲೆ ಬಗ್ಗೆ ವೈರಲ್​ ಆಗುತ್ತಿದೆ. ಕೆಲವು ಟ್ರೋಲ್​ ಪೇಜ್​ಗಳನ್ನು ಇದನ್ನು ವೈರಲ್​ ಮಾಡುತ್ತಿವೆ.

ವಿಶೇಷ ಸೂಚನೆ: ಕ್ರಿಕೆಟ್‌ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನಿಮ್ಮ ನ್ಯೂಸ್‌ ಫಸ್ಟ್‌ ಚಾನೆಲ್‌ನಲ್ಲಿ

ಅಯ್ಯಪ್ಪನ ಭಕ್ತರ ರೀತಿಯಲ್ಲೇ ಅಪ್ಪು ಅಭಿಮಾನಿಗಳು..‘ಪುನೀತ ಮಾಲೆ’ ತೊಟ್ಟ ಆರಾಧಕರು!

https://newsfirstlive.com/wp-content/uploads/2023/02/New-Project-2023-02-22T112733.534.jpg

Load More