newsfirstkannada.com

ಪದ್ಮಿನಿಗಾಗಿ ತನ್ನ ಜೀವವನ್ನೇ ಪಣಕ್ಕಿಡಲು ಮುಂದಾದ ನಂದನ್​​; ಸ್ಟೋರಿಯಲ್ಲಿ ಹೊಸ ಟ್ವಿಸ್ಟ್​!

Share :

24-07-2023

    ಪದ್ಮಿನಿಯ ಮನಸ್ಸಿಗೆ ಬಂತು ಮತ್ತೊಂದು ಸಮಸ್ಯೆ..!

    ಮದುವೆ ಬಂಧನದಲ್ಲಿ ಸಿಕ್ಕಿಹಾಕಿಕೊಂಡ ಅಕ್ಕ-ತಂಗಿ

    ಪದ್ಮಿನಿಯ ಮನಸ್ಸು ಬದಲಾದರೂ ಪರಿಸ್ಥಿತಿ ಅಡ್ಡಿ

ವಿಭಿನ್ನ ಕಥಾಹಂದರದೊಂದಿಗೆ ಮೂಡಿಬರುತ್ತಿರೋ ಪುಣ್ಯವತಿ ಧಾರಾವಾಹಿಯು ರೋಚಕ ಸಂಚಿಕೆಗಳ ಮೂಲಕ ವೀಕ್ಷಕರನ್ನ ರಂಜಿಸುತ್ತಿದೆ. ಈ ತ್ರಿಕೋನ ಲವ್​​ ಸ್ಟೋರಿಯಲ್ಲಿ ಮುಂದೆ ಏನೆಲ್ಲಾ ಆಗಬಹುದು ಎಂಬುದರ ಕುತೂಹಲವನ್ನ ಕಾಯ್ದುಕೊಂಡು ವೀಕ್ಷಕರನ್ನ ಹಿಡಿದಿಟ್ಟುಕೊಂಡಿದೆ.

ಮದುವೆ ಬಂಧನದಲ್ಲಿ ಸಿಕ್ಕಿಹಾಕಿಕೊಂಡಿರುವ ಅಕ್ಕ-ತಂಗಿ ಕತೆ ಪುಣ್ಯವತಿ. ಸದ್ಯ ಮದುವೆ ಗುಟ್ಟು ಅಮ್ಮಾಜಿ ಮುಂದೆ ರಟ್ಟಾಗಿದೆ. ನಂದನ್​ಗೆ ಪದ್ಮಿನಿಯಿಂದ ದೂರ ಉಳಿಯಲು ಇಂಡೈರೆಕ್ಟ್​ ಆಗಿ ಹೇಳುತ್ತಿದ್ದಾರೆ ಅಮ್ಮಾಜಿ. ಸದ್ಯ ಪೂರ್ವಿ ಮನೆ ಬಿಟ್ಟು ಹೋಗಿದ್ದು, ಎಲ್ಲರಲ್ಲೂ ಗೊಂದಲ ಸೃಷ್ಟಿಸಿದೆ. ಸದ್ಯ ಪುಣ್ಯವತಿ ಹೊಸ ಅಧ್ಯಾಯ ಶುರುವಾಗಿದೆ.

ಈ ಸಂಚಿಕೆಗಳಲ್ಲಿ ಮತ್ತೆ ನಂದನ್​- ಪದ್ಮಿನಿ ಲವ್​ ಸ್ಟೋರಿ ನೋಡಲು ಸಿಗಲಿದೆ. ಪದ್ಮಿನಿಗೆ ನಂದನ್​ ಪ್ರೀತಿಯ ಗಾಢತೆ ಅರಿವಾಗಿದೆ. ಇದರ ಜೊತೆಗೆ ಶೂಟಿಂಗ್​ ಕೆಲಸಗಳು ಭರದಿಂದ ನಡೆಯುತ್ತಿವೆ. ತೆರೆ ಹಿಂದಿನ ಆ ಮೇಕಿಂಗ್​ ಹೇಗಿರುತ್ತೆ ಎಂಬುದು ರಿವೀಲ್​ ಆಗಿದೆ.

ಇನ್ನು, ಪೂರ್ವಿನ ಸೊಸೆಯಂತ ಅಮ್ಮಾಜಿ ಸ್ವೀಕರಿಸಿದ್ದಾರೆ. ಪೂರ್ವಿ ನಂದನ್​ನ ಒಂದು ಮಾಡಲು ಪ್ಲಾನ್​ ಮಾಡುತ್ತಿದ್ದಾರೆ. ಪೂರ್ವಿ ಮನಸ್ಸು ಕೂಡ ನಿಧಾನವಾಗಿ ನಂದನ್​ ಕಡೆಗೆ ವಾಲುತ್ತಿದ್ದು, ಕತೆ ಮತ್ತಷ್ಟು ರೋಚಕವಾಗಲಿದೆ. ಒಟ್ಟಿನಲ್ಲಿ ನಂದನ್​ ಪಕ್ಕ ನಿಲ್ಲುವ ಆ ಪುಣ್ಯವತಿ ಯಾರು ಎಂಬುವುದನ್ನ ತಿಳಿಯಲು ಪುಣ್ಯವತಿ ಸೀರಿಯಲ್​ ಫಾಲೋ ಮಾಡಿ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಪದ್ಮಿನಿಗಾಗಿ ತನ್ನ ಜೀವವನ್ನೇ ಪಣಕ್ಕಿಡಲು ಮುಂದಾದ ನಂದನ್​​; ಸ್ಟೋರಿಯಲ್ಲಿ ಹೊಸ ಟ್ವಿಸ್ಟ್​!

https://newsfirstlive.com/wp-content/uploads/2023/07/serial-1-1.jpg

Load More