newsfirstkannada.com

ಪುಣ್ಯವತಿ ಸೀರಿಯಲ್ ಸೆಟ್​ನಲ್ಲಿ ಚಿನ್ನು-ಗೊಂಬೆ ತರ್ಲೆ ಆಟ; ಹೇಗಿತ್ತು ಗೊತ್ತಾ ತೆರೆ ಹಿಂದಿನ ಶೂಟಿಂಗ್​​!

Share :

10-09-2023

    ಪುಣ್ಯವತಿ ಸೀರಿಯಲ್​​​​ ಫ್ಯಾನ್ಸ್​ಗೆ ಡಬಲ್​ ಮನರಂಜನೆ ನೀಡಿದ ತಂಡ!

    ಪುಣ್ಯವತಿ ಕಥೆಗೆ ಹೊಸ ತಿರುವು ತಂದುಕೊಟ್ಟ ಲಕ್ಷ್ಮಿ ಬಾರಮ್ಮ ಚಿನ್ನು-ಗೊಂಬೆ

    ಟ್ರೈಯಾಂಗಲ್​ ಲವ್​ ಸ್ಟೋರಿಗೆ ಪುಷ್ಟಿ ನೀಡಿದ ಕವಿತಾ ಌಂಡ್​ ನೇಹಾ ಗೌಡ

ಲಕ್ಷ್ಮೀ ಬಾರಮ್ಮ ಹಾಗೂ ಪುಣ್ಯವತಿ ಫ್ಯಾನ್ಸ್​ಗೆ ಡಬಲ್​ ಮನರಂಜನೆ ಹಬ್ಬ. ​ಹಲವು ವರ್ಷಗಳ ನಂತರ ಕವಿತಾ ಗೌಡ ಹಾಗೂ ನೇಹಾ ಗೌಡ ಒಟ್ಟಿಗೆ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಪುಣ್ಯವತಿ ಕಥೆಗೆ ಹೊಸ ತಿರುವು ನೀಡಿದ್ದಾರೆ. ಪುಣ್ಯವತಿ ಧಾರಾವಾಹಿಯಲ್ಲಿ ಟ್ರೈಯಾಂಗಲ್​ ಲವ್​ ಸ್ಟೋರಿ ನಡೆಯುತ್ತಿದೆ. ನಂದನ್​ ಹಾಗೂ ಪದ್ಮಿನಿ ಪ್ರಣಯ ಪಕ್ಷಿಗಾಳಾಗಿ ಹಾರಾಡುತ್ತಾ ಇದ್ರೆ, ಇತ್ತ ಪೂರ್ವಿ ನಂದನ್​ ಹೆಂಡ್ತಿಯಾಗಿ ಅಮ್ಮಾಜಿ ಮನೆ ಸೊಸೆಯಾಗಿ ಬದುಕು ಕಟ್ಟಿಕೊಳ್ಳಬೇಕು ಅಂತಾ ಕನುಸು ಕಾಣ್ತಿದ್ದಾಳೆ.

ಈ ಎಲ್ಲಾ ಗೊಂದಲಗಳನ್ನ ನಿವಾರಿಸಲು ಚಿನ್ನು-ಗೊಂಬೆ ಬಂದಿದ್ದಾರೆ. ಯಾಕಂದ್ರೆ ಈ ಹಿಂದೆ ಇವರಿಬ್ಬರ ಪರಿಸ್ಥಿತಿ ಕೂಡ ಇದೆ ಆಗಿತ್ತು. ಆ ಎಲ್ಲಾ ಸವಾಲುಗಳ ಗೆದ್ದ ಇಬ್ಬರೂ ನಂದನ್​ಗೆ ಈ ಪರಿಸ್ಥಿತಿಯನ್ನ ನಿಭಾಯಿಸಲು ಸಹಾಯ ಮಾಡಲು ಬಂದಿದ್ದಾರೆ.

ಇದಿಷ್ಟು ತೆರೆ ಮೇಲಿನ ಕಥೆಯಾಯ್ತು. ಈಗ ತೆರೆಹಿಂದೆ ಅಂದ್ರೆ ಶೂಟಿಂಗ್​ ಹೇಗೆ ನಡೆಯುತ್ತೇ ಅನ್ನೋದು ರಿವೀಲ್​ ಆಗಿದೆ.

ಇದನ್ನು ಓದಿ: ಸೀರಿಯಲ್​​ಗಳ ರಿಸಲ್ಟ್ ಔಟ್! ಪುಟ್ಟಕ್ಕನಿಗೆ ಲಕ್.. ಸೀತಾರಾಮ ಫಸ್ಟ್​ಕ್ಲಾಸ್​.. ಅಮೃತಧಾರೆ ಏನಾಯಿತು?

ಲಕ್ಷ್ಮೀ ಬಾರಮ್ಮ ಸೀರಿಯಲ್​ ಜನ ಇವತ್ತಿಗೂ ಮರೆತ್ತಿಲ್ಲ. ಚಿನ್ನು-ಗೊಂಬೆಯಂತೂ ಜನರ ಮನಸ್ಸಲ್ಲಿ ಅಚ್ಚುತ್ತಿವೆ. ವರ್ಷಗಳ ನಂತರ ಒಟ್ಟಿಗೆ ಶೂಟಿಂಗ್​ ಮಾಡ್ತಿರೋ ಇಬ್ಬರೂ ಸೆಟ್​ನಲ್ಲಿ ಮಸ್ತ್​​ ಮಾಜಾ ಮಾಡಿದ್ದಾರೆ. ಒಟ್ಟಿನಲ್ಲಿ ಚಿನ್ನು-ಗೊಂಬೆ ಪರ್ಫಾಮೆನ್ಸ್​ನ ಮತ್ತೊಮ್ಮೆ ನೋಡೋ ಭಾಗ್ಯ ವೀಕ್ಷಕರಿಗೆ ಸಿಕ್ಕಿದ್ದು, ಫ್ಯಾನ್ಸ್ ಅಂತೂ ಖುಷಿಯಾಗಿದ್ದಾರೆ. ಈ ಇಬ್ಬರ ಆಗಮನ ಪುಣ್ಯವತಿ ವೀಕ್ಷಕರ ಕುತೂಹಲ ಹೆಚ್ಚಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಣ್ಯವತಿ ಸೀರಿಯಲ್ ಸೆಟ್​ನಲ್ಲಿ ಚಿನ್ನು-ಗೊಂಬೆ ತರ್ಲೆ ಆಟ; ಹೇಗಿತ್ತು ಗೊತ್ತಾ ತೆರೆ ಹಿಂದಿನ ಶೂಟಿಂಗ್​​!

https://newsfirstlive.com/wp-content/uploads/2023/09/punyavathi-4.jpg

Load More