ಕನ್ನಡದ ಜನಪ್ರಿಯ ಧಾರಾವಾಹಿ ಪುಟ್ಟಕ್ಕನ ಮಕ್ಕಳು
ಸೀರಿಯಲ್ನಲ್ಲಿ ವೀಕ್ಷಕರಿಗೆ ಕಾದಿದೆ ಹೊಸ ಟ್ವಿಸ್ಟ್
ಆರೂರು ಜಗದೀಶ್ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಧಾರಾವಾಹಿ
ಕನ್ನಡ ಕಿರುತೆರೆಯಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿರುವ ಧಾರಾವಾಹಿ ಪುಟ್ಟಕ್ಕನ ಮಕ್ಕಳು. ಜನರ ಮನಸ್ಸಿನಲ್ಲಿ ಪುಟ್ಟಕ್ಕನ ಮಕ್ಕಳಿಗೆ ಸ್ಪೆಷಲ್ ಸ್ಥಾನ ಇದೆ. ಸತತ ಒಂದು ವರ್ಷದಿಂದ ಮನರಂಜನೆ ನೀಡ್ತಿರೋ ಪುಟ್ಟಕ್ಕನ ಸಂಸಾರ ಸಂಭ್ರಮದಲ್ಲಿದೆ.
ಹೌದು, ನಿರ್ದೇಶಕ ಆರೂರು ಜಗದೀಶ್ ಅವರ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಪುಟ್ಟಕ್ಕನಿಗೆ ಸದ್ಯ ನಾನ್ನೂರರ ಸಂಭ್ರಮ. ಕಿರುತೆರೆಯಲ್ಲಿ 400 ಸಂಚಿಕೆಗಳನ್ನ ಕಂಪ್ಲೀಟ್ ಮಾಡಿ ಮುನ್ನುಗ್ಗುತ್ತಿದೆ ಪುಟ್ಟಕ್ಕನ ಮಕ್ಕಳು.
ಸೀರಿಯಲ್ನಲ್ಲಿ ಹೊಸ ಟ್ವಿಸ್ಟ್ ತೆರೆದುಕೊಳ್ತಿದ್ದು, ಸ್ನೇಹಾ-ಕಂಠಿ ಮದುವೆ ನಡೆಯುತ್ತಿದೆ. ಬೇರೆ ಬೇರೆ ಜೋಡಿ ಜೊತೆ. ಸ್ನೇಹಾ ಜಾತಕದಲ್ಲಿ ಲವ್ ಮ್ಯಾರೆಜ್ಯಿದ ಅಂತಾ ಪುರೋಹಿತರು ಹೇಳಿದ್ದಾರೆ. ಈ ಭವಿಷ್ಯ ಕಂಠಿ-ಸ್ನೇಹಾನ ಒಂದು ಮಾಡುತ್ತಾ ಅನ್ನೋದೇ ಸದ್ಯದ ಕುತೂಹಲ. ಒಟ್ನಲ್ಲಿ ದೊಡ್ಡಮ್ಮಟ್ಟದ ತಾರಾಗಣ ಹೊಂದಿರುವ ಪುಟ್ಟಕ್ಕನ ಮಕ್ಕಳು ಮತ್ತಷ್ಟು ಯಶಸ್ವಿ ಸಂಚಿಕೆಗಳನ್ನ ಪೂರೈಸಲಿ ಅನ್ನೋದು ಅಭಿಮಾನಿಗಳ ಆಶಯ.
ವಿಶೇಷ ಸೂಚನೆ: ಸಿನಿಮಾ ಲೋಕದ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ಫಿಲ್ಮಿ ಫಸ್ಟ್’ ಪ್ರತಿದಿನ ಸಂಜೆ 5.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್