newsfirstkannada.com

×

ಕೊನೆಗೂ ಪುಟ್ಟಕ್ಕನ ಆಸೆ ಈಡೇರಿಸಿದ ಸ್ನೇಹ; ಕಂಠಿಯ ಸಾಥ್​ಗೆ ನೆಟ್ಟಿಗರು ಫುಲ್ ಫಿದಾ

Share :

Published September 23, 2024 at 7:59am

Update September 23, 2024 at 8:00am

    ಶುರುವಿನಿಂದ ಇಲ್ಲಿಯವರೆಗೂ ಫಸ್ಟ್​ ಪ್ಲೇಸ್​ನಲ್ಲಿ ಇದೆ ಈ ಧಾರಾವಾಹಿ

    ತುಂಬಾ ವಿಭಿನ್ನವಾಗಿ ಮೂಡಿ ಬರುತ್ತಿದೆ ಪುಟ್ಟಕ್ಕನ ಮಕ್ಕಳು ಸೀರಿಯಲ್​

    ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ ಪುಟ್ಟಕ್ಕನ ಮಕ್ಕಳು

ಕನ್ನಡ ಕಿರುತೆರೆಯಲ್ಲೇ ಅದ್ಭುತವಾಗಿ ಮೂಡಿ ಬರುತ್ತಿರೋ ಧಾರಾವಾಹಿ ಎಂದರೆ ಅದು ಪುಟ್ಟಕ್ಕನ ಮಕ್ಕಳು. ಪ್ರತಿ ಸಂಚಿಕೆಯಲ್ಲೂ ಭಿನ್ನ ವಿಭಿನ್ನ ಟ್ವಿಸ್ಟ್​ ಮೂಲಕ ವೀಕ್ಷಕರಲ್ಲಿ ಕೂತುಹಲ ಮೂಡಿಸುವ ಸೀರಿಯಲ್​ ಅಂದ್ರೆ ಅದು ಪುಟ್ಟಕ್ಕನ ಮಕ್ಕಳು.

ಇದನ್ನೂ ಓದಿ: ಪುಟ್ಟಕ್ಕನ ಮಕ್ಕಳು ಸೀರಿಯಲ್​​ನಲ್ಲಿ ನೂರಾರು ಕಗ್ಗಂಟು.. ಮೆಸ್​​​ಗೆ ಬೆಂಕಿ ಇಟ್ಟವಱರು, ಪುಟ್ಟಕ್ಕನ ಕಾಪಾಡ್ತಾನಾ ಕಂಠಿ!

ಶುರುವಾದ ದಿನದಿಂದ ಹಿಡಿದು ಇಲ್ಲಿಯವರೆಗೂ ಮೊದಲ ಸ್ಥಾನದಲ್ಲೇ ಇದೆ ಪುಟ್ಟಕ್ಕನ ಮಕ್ಕಳು ಸೀರಿಯಲ್. ಯಾವ ಸೀರಿಯಲ್​ ಬಂದರು ಅದನ್ನು ಮುಂದಕ್ಕೆ ಬರದೇ ತಾನೇ ಮೊದಲ ಸ್ಥಾನವನ್ನು ಹಿಡಿದಿಟ್ಟುಕೊಂಡು ಮುನ್ನುಗ್ಗುತ್ತಿದೆ ಈ ಸೀರಿಯಲ್​. ಯಾರೂ ಊಹಿಸಲಾರದ ರೀತಿಯಲ್ಲಿ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ ಪುಟ್ಟಕ್ಕನ ಮಕ್ಕಳು ಸೀರಿಯಲ್​.

ಇದೀಗ ಚಿಕ್ಕ ಮನಸಿನಲ್ಲಿ ಅಂದುಕೊಂಡಿದ್ದ ಆಸೆಯನ್ನು ಅದರಲ್ಲೂ ಪುಟ್ಟಕ್ಕನ ಆಸೆಯನ್ನು ಎರಡನೇ ಮಗಳು ಸ್ನೇಹ ಈಡೇರಿಸಿದ್ದಾಳೆ. 5ನೇ ವಯಸ್ಸಿನಲ್ಲಿದ್ದಾಗಲೇ ನಾನು ಜಿಲ್ಲಾಧಿಕಾರಿ ಆಗಬೇಕು ನಮ್ಮ ಊರಿಗೆ ನಾನು ಮಾದರಿಯಾಗಬೇಕು ಅಂತ ಛಲ ತೊಟ್ಟು ನಿಂತಿದ್ದಳು ಸ್ನೇಹ. ಕೊನೆಗೂ ತನ್ನ ಹಾಗೂ ತಾಯಿಯ ಆಸೆಯನ್ನು ಈಡೇರಿಸಿ ಜಿಲ್ಲಾಧಿಕಾರಿಯಾಗಿ ಎಲ್ಲರಿಗೂ ಮಾದರಿಯಾಗಿದ್ದಾಳೆ.

View this post on Instagram

A post shared by Zee Kannada (@zeekannada)

ತಾಯಿಯ ಆಸೆಯನ್ನು ಪೂರ್ತಿ ಮಾಡಿದ ಸ್ನೇಹಾಳಿಗೆ ವೀಕ್ಷಕರಿಂದ ಶುಭಾಶಯ ಮಹಾಪೂರವೇ ಹರಿದು ಬರುತ್ತಿವೆ. ಜೊತೆಗೆ ಪತ್ನಿಗೆ ಸಾಥ್​ ಕೊಟ್ಟ ಕಂಠಿಗೂ ಕೂಡ ವೀಕ್ಷಕರು ಜೈ ಎನ್ನುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪುಟ್ಟಕ್ಕ ಅನ್ನೋ ಕಥೆಯಲ್ಲಿ ಈಗ ಒಂದು ಅರ್ಥ ಬಂತು, ಪುಟ್ಟಕ್ಕನ ಸಂಭ್ರಮ ನೋಡುವುದೇ ಒಂದು ರೀತಿ ಚೆಂದ, ಕೊನೆಗೂ ಸ್ನೇಹ ಚಿಕ್ಕ ವಯಸ್ಸಿನ ಕನಸನ್ನು ನನಸು ಮಾಡ್ಕೊಂಡು ಡಿಸಿ ಆಗಿಬಿಟ್ಟಿದ್ದಾಳೆ, ಎಲ್ಲ ತಂದೆ ತಾಯಿ ಕನಸು ಇದೆ ಅಲ್ವಾ ಅಂತ ಕಾಮೆಂಟ್ಸ್ ಹಾಕಿದ್ದಾರೆ.

ಜೈಲಿನಿಂದ ಹೊರಬರುತ್ತಿರೋ ಸಿಂಗಾರಮ್ಮ, ಬಂಗಾರಮ್ಮ ಆಗಿ ಮನೆಗೆ ಕಾಲಿಟ್ಟಿದ್ದಾಳೆ. ಸ್ನೇಹಾಳ ಮನೆಗೆ ಬಂದಿದ್ದು, ಸಿಂಗಾರಮ್ಮ ಅಂತ ಸಹನಾಗೆ ಗೊತ್ತಾಗಿದೆ. ಹೇಗಾದರೂ ಮಾಡಿ ನಿಮ್ಮ ಮನೆಯಲ್ಲಿ ಇದ್ದಿದ್ದು ಬಂಗಾರಮ್ಮ ಅಲ್ಲ ಸಿಂಗಾರಮ್ಮ ಅಂತ ಹೇಳೋದಕ್ಕೆ ಸಹನಾ ಒದ್ದಾಡುತ್ತಿದ್ದಾಳೆ. ಜೊತೆಗೆ ಹಳ್ಳಿಯಿಂದ ಪಟ್ಟಣ ಸೇರಿರೋ ಸಹನಾ ದುಡಿದು ಜೀವನ ಸಾಗಿಸುತ್ತಿದ್ದಾಳೆ. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳುವ ಹೋರಾಟ ಮಾಡ್ತಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊನೆಗೂ ಪುಟ್ಟಕ್ಕನ ಆಸೆ ಈಡೇರಿಸಿದ ಸ್ನೇಹ; ಕಂಠಿಯ ಸಾಥ್​ಗೆ ನೆಟ್ಟಿಗರು ಫುಲ್ ಫಿದಾ

https://newsfirstlive.com/wp-content/uploads/2024/09/puttakka4.jpg

Load More