newsfirstkannada.com

×

6,6,4,4,4,4,4,4,4,4,4,4; ಬಾಂಗ್ಲಾ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಆರ್​​. ಅಶ್ವಿನ್​​!

Share :

Published September 19, 2024 at 5:34pm

    ಇಂದು ಬಾಂಗ್ಲಾದೇಶ, ಟೀಮ್​ ಇಂಡಿಯಾದ ಮೊದಲ ಟೆಸ್ಟ್​ ಪಂದ್ಯ

    ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​​​ ಮಾಡಿದ ಟೀಮ್​​​ ಇಂಡಿಯಾ!

    ಮೊದಲ ಇನ್ನಿಂಗ್ಸ್​ನಲ್ಲಿ 80 ಓವರ್​​ಗಳಲ್ಲಿ 6 ವಿಕೆಟ್​ಗೆ 339 ರನ್​​..!

ಇಂದು ಎಂ. ಚಿದಂಬರಂ ಇಂಟರ್​​ ನ್ಯಾಷನಲ್​ ಸ್ಟೇಡಿಯಮ್​​ನಲ್ಲಿ ಟೀಮ್​ ಇಂಡಿಯಾ, ಬಾಂಗ್ಲಾದೇಶ ನಡುವೆ ಮೊದಲ ಟೆಸ್ಟ್​ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಬಾಂಗ್ಲಾದೇಶ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಟೀಮ್​​ ಇಂಡಿಯಾ ಮೊದಲು ಬ್ಯಾಟಿಂಗ್​​ ​​ಮಾಡುತ್ತಿದೆ.

ಮೊದಲ ಇನ್ನಿಂಗ್ಸ್​​ನಲ್ಲಿ ಟೀಮ್​ ಇಂಡಿಯಾ 144 ರನ್​​ಗೆ ಬ್ಯಾಕ್​ ಟು ಬ್ಯಾಕ್​ 6 ವಿಕೆಟ್​ ಕಳೆದುಕೊಂಡಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ಟೀಮ್​ ಇಂಡಿಯಾಗೆ ಆಸರೆಯಾದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್​ ಅಶ್ವಿನ್​ ಭರ್ಜರಿ ಬ್ಯಾಟಿಂಗ್​ ಮಾಡುತ್ತಿದ್ದಾರೆ.

ಅದರಲ್ಲೂ ತವರಿನಲ್ಲಿ ಮಿಂಚಿದ ಆರ್​​. ಅಶ್ವಿನ್​​​ ಇನ್ನಿಂಗ್ಸ್​ ಉದ್ಧಕ್ಕೂ ಬಾಂಗ್ಲಾ ಬೌಲರ್​​ಗಳ ಬೆಂಡೆತ್ತಿದ್ರು. ಮೊದಲ ದಿನವೇ ಸಿಡಿಲಬ್ಬರದ ಶತಕ ಸಿಡಿಸಿದ್ರು. ತಾನು ಎದುರಿಸಿದ 112 ಬಾಲ್​ನಲ್ಲಿ 2 ಸಿಕ್ಸರ್​​, 10 ಫೋರ್​ ಸಮೇತ 102 ರನ್​ ಚಚ್ಚಿ ಅಜೇಯರಾಗಿ ಉಳಿದ್ರು.

ಟೀಮ್​ ಇಂಡಿಯಾ ಮೊದಲ ದಿನ 80 ಓವರ್​​ನಲ್ಲಿ 6 ವಿಕೆಟ್​​ಗೆ 339 ರನ್​ ಕಲೆ ಹಾಕಿದ್ದಾರೆ. ರವೀಂದ್ರ ಜಡೇಜಾ ಅವರು 86 ರನ್​ ಚಚ್ಚಿದ್ದಾರೆ. ಇವರಿಗೆ ಅಶ್ವಿನ್​ ಕೂಡ ಸಾಥ್​ ಕೊಟ್ಟರು.

ಇದನ್ನೂ ಓದಿ: 4 ವಿಕೆಟ್ ಕಳ್ಕೊಂಡು ಆಘಾತದಲ್ಲಿ ಟೀಂ ಇಂಡಿಯಾ.. 629 ದಿನಗಳ ಬಳಿಕ ಪಂತ್ ಕಂಬ್ಯಾಕ್, ಆದರೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

6,6,4,4,4,4,4,4,4,4,4,4; ಬಾಂಗ್ಲಾ ವಿರುದ್ಧ ಸ್ಫೋಟಕ ಶತಕ ಸಿಡಿಸಿದ ಆರ್​​. ಅಶ್ವಿನ್​​!

https://newsfirstlive.com/wp-content/uploads/2024/09/Ashwin_Century.jpg

Load More