ಫೈನಲ್ ಟೈ ಬ್ರೇಕರ್ ಸ್ಪರ್ಧೆಯಲ್ಲಿ ಎಡವಿದ ಪ್ರಜ್ಞಾನಂದ್
ಭಾರತದ ಆರ್ ಪ್ರಜ್ಞಾನಂದ್ಗೆ ವಿರೋಚಿತ ಸೋಲು
ನಾರ್ವೆ ಮೂಲದ ಚೆಸ್ ಆಟಗಾರ ಮ್ಯಾಗ್ನಸ್ಗೆ ಗೆಲುವು
ವಿಶ್ವ ಚೆಸ್ ಪಂದ್ಯಾವಳಿಯಲ್ಲಿ ನಡೆದ ಫೈನಲ್ ಟೈ ಬ್ರೇಕರ್ ಸ್ಪರ್ಧೆಯಲ್ಲಿ ಭಾರತದ ಆರ್ ಪ್ರಜ್ಞಾನಂದ್ ಸೋಲು ಅನುಭವಿಸಿದ್ದಾರೆ. ಇವರ ವಿರುದ್ಧ ಆಟಗಾರ ಮ್ಯಾಗ್ನಸ್ ಕಾರ್ಲ್ಸನ್ ಜಯಭೇರಿ ಬಾರಿಸಿದ್ದಾರೆ.
ಭಾರೀ ಕುತೂಹಲ ಕೆರಳಿಸಿದ್ದ ಪ್ರಜ್ಞಾನಂದ್ ಮತ್ತು ಮ್ಯಾಗ್ನಸ್ ಕಾರ್ಲ್ಸನ್ ತಲಾ 10 ನಿಮಿಷಗಳ 2 ರ್ಯಾಪಿಡ್ ಗೇಮ್ಗಳನ್ನು ಆಡಿದರು. ಆದರೆ ಇಬ್ಬರ ಆಟ ಭಾರೀ ನಿರೀಕ್ಷೆ ಹುಟ್ಟುಹಾಕಿತ್ತು. ಅದರಲ್ಲೂ ಭಾರತದ ಪ್ರಜ್ಞಾನಂದ್ ಮೇಲೆ ಎಲ್ಲರ ಭರವಸೆ ಇತ್ತು. ಆದರೆ ನಾರ್ವೆ ಮೂಲದ ಚೆಸ್ ಆಟಗಾರ ಮ್ಯಾಗ್ನಸ್ ಮುಂದೆ ಸೋಲೊಪ್ಪಬೇಕಾಯಿತು.
ಭಾರತೀಯರು ಸಾಮಾಜಿಕ ಜಾಲತಾಣದಲ್ಲಂತೂ ಪ್ರಜ್ಞಾನಂದ್ ಬಗ್ಗೆ ಬರೆದು ಹಾಕುತ್ತಿದ್ದಾರೆ. ಅವರ ಬಾಲ್ಯದ ಮತ್ತು ತಾಯಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ವಿಶ್ವ ಚಾಂಪಿಯನ್ನಲ್ಲಿ ಭಾಗವಹಿಸಿದ್ದ ಈ ಆಟಗಾರನಿಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ