newsfirstkannada.com

ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಡಿಕ್ಕಿ ಹೊಡೆದ ಡಿಂಪಲ್ ಕ್ವೀನ್ ಕಾರು; ಸೌಜನ್ಯ ತೊರೆದು ಹೊರಟು ಹೋದ ರಚಿತಾ ರಾಮ್​

Share :

14-08-2023

  ಡಿಂಪಲ್ ಕ್ವೀನ್ ರಚಿತಾ ರಾಮ್ ಮೇಲೆ ಏನಿದು ಆರೋಪ!

  ಫ್ಲವರ್ ಶೋಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಭೇಟಿ

  ಕಾರು ಚಾಲಕನ ಈ ರೀತಿಯ ನಡೆಗೆ ಸ್ಥಳೀಯರ ಬೇಸರ

ಬೆಂಗಳೂರು: 76ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಇಂದು ಲಾಲ್‌ಬಾಗ್‌ಗೆ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅತಿಥಿಯಾಗಿ ಭೇಟಿ ನೀಡಿದ್ದರು. ಫ್ಲವರ್ ಶೋನಲ್ಲಿ ಒಂದು ರೌಂಡ್ ಹಾಕಿದ ನಟಿ ರಚಿತಾ ರಾಮ್​​ ಹೂಗಳ ಅಲಂಕಾರ ಕಣ್ತುಂಬಿಕೊಂಡರು.

ಲಾಲ್​ಬಾಗ್ ಫ್ಲವರ್​ ಶೋ​ ವೀಕ್ಷಣೆಗೆ ಕಾರಿನಲ್ಲಿ ಬಂದ ನಟಿ ರಚಿತಾ ರಾಮ್​

ಇದೇ ವೇಳೆ ನಟಿ ರಚಿತಾ ರಾಮ್ ಪ್ರಯಾಣಿಸುತ್ತಿದ್ದ ಕಾರು ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ತೋಟಗಾರಿಕೆ ಇಲಾಖೆಯ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ನಡೆದಾಗ ನಟಿ ರಚಿತಾ ರಾಮ್ ಕಾರಿನಲ್ಲಿ ಕುಳಿತುಕೊಂಡಿದ್ದರು. ಆದರೆ ಏನೂ ಆಗಿಲ್ಲ ಎನ್ನುವಂತೆ ಪ್ಲವರ್ ಶೋನತ್ತ ಹೋಗಿದ್ದಾರೆ. ಬಳಿಕ ಕಾರನ್ನು ನಿಲ್ಲಿಸದೇ ಕ್ಷಮೆಯನ್ನು ಕೇಳದೆ ಅಲ್ಲಿಂದ ಹೊರಟು ಹೋಗಿದ್ದಾರೆ. ಆದರೆ ನಟಿ ಹಾಗೂ ಕಾರು ಚಾಲಕನ ಈ ರೀತಿಯ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಡಿಕ್ಕಿ ಹೊಡೆದ ಡಿಂಪಲ್ ಕ್ವೀನ್ ಕಾರು; ಸೌಜನ್ಯ ತೊರೆದು ಹೊರಟು ಹೋದ ರಚಿತಾ ರಾಮ್​

https://newsfirstlive.com/wp-content/uploads/2023/08/rachitha-2.jpg

Load More