newsfirstkannada.com

ಕೊರಗಜ್ಜನ ಸನ್ನಿಧಾನಕ್ಕೆ ಡಿಂಪಲ್ ಕ್ವೀನ್ ಭೇಟಿ​; ರಚಿತಾ ರಾಮ್​ ದೈವದ ಬಳಿ ಕೇಳಿಕೊಂಡದ್ದೇನು?

Share :

31-05-2023

    ಕುತ್ತಾರ್​ ಪದವು ಕೊರಗಜ್ಜನ ಕ್ಷೇತ್ರದಲ್ಲಿ ಕಾಣಿಸಿಕೊಂಡ ರಚಿತಾ ರಾಮ್​

    ಡಿಂಪಲ್​ ಕ್ವೀನ್​ ಕೊರಗಜ್ಜನ ಬಳಿ ಕೇಳಿಕೊಂಡದ್ದೇನು?

    ಕೊರಗಜ್ಜನ ಬಳಿ ಹರಕೆ ಕಟ್ಟಿಕೊಂಡ ರಚಿತಾ ರಾಮ್​

ಮಂಗಳೂರು: ಡಿಂಪಲ್​ ಕ್ವೀನ್​ ರಚಿತಾ ರಾಮ್​ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ. ಮಂಗಳೂರು ಹೊರವಲಯದ ಕುತ್ತಾರ್ ನಲ್ಲಿರುವ ಕೊರಗಜ್ಜ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ರಚಿತಾ ರಾಮ್ ಮುಂಬರುವ ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮುಂಬರುವ ಚಿತ್ರಗಳಾದ ಮ್ಯಾಟ್ನಿ, ಬ್ಯಾಡ್ ಮ್ಯಾನರ್ಸ್ ಸಿನಿಮಾ ಚೆನ್ನಾಗಿ ದೊಡ್ಡಮಟ್ಟದಲ್ಲಿ ಹಿಟ್​​ ಕೊಡಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಕೊರಗಜ್ಜನ ಸನ್ನಿಧಾನಕ್ಕೆ ಡಿಂಪಲ್ ಕ್ವೀನ್ ಭೇಟಿ​; ರಚಿತಾ ರಾಮ್​ ದೈವದ ಬಳಿ ಕೇಳಿಕೊಂಡದ್ದೇನು?

https://newsfirstlive.com/wp-content/uploads/2023/05/Rachita-Ram.webp

Load More