newsfirstkannada.com

×

ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್​​ ಫೋಟೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ

Share :

Published September 10, 2023 at 5:43pm

Update September 10, 2023 at 5:55pm

    ಐರಾ ಯಶ್‌ ಫೋಟೋ ಶೇರ್​ ಮಾಡಿದ ಸ್ಯಾಂಡಲ್​ವುಡ್ ಸಿಂಡ್ರೆಲಾ

    ಅಪ್ಪನ ಹೆಗಲ ಮೇಲೆ ಹಾರಿ ಕುಳಿತುಕೊಂಡ ಐರಾ ಸಖತ್​ ತುಂಟಾಟ

    ಈ ಕುಟುಂಬದ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ ಎಂದ ಅಭಿಮಾನಿ

ಸ್ಯಾಂಡಲ್​ವುಡ್ ಸಿಂಡ್ರೆಲಾ ಎಂದೇ ಕರೆಯಲಾಗುವ ನಟಿ ರಾಧಿಕಾ ಪಂಡಿತ್​​ ತಮ್ಮ​​ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಬ್ಯೂಟಿಫುಲ್ ಫೋಟೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಕಡಲ ತೀರದಲ್ಲಿ ಕಾಲ ಕಳೆಯುತ್ತಿರುವ ಹೊಸ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನು ಓದಿ: PHOTOS: ನಾನೊಬ್ಬ ಹಿಂದು.. ಟೀಕಿಸುವವರಿಗೆ ತಕ್ಕ ಉತ್ತರ ಕೊಟ್ಟ ಬ್ರಿಟನ್ ಪ್ರಧಾನಿ ಮಾಡಿದ್ದೇನು?

View this post on Instagram

A post shared by Radhika Pandit (@iamradhikapandit)

ನಟ ಯಶ್ ಕೆಜಿಎಫ್ 2 ಸಕ್ಸಸ್ ಬಳಿಕ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ​​. ರಾಕಿಂಗ್​​ ಸ್ಟಾರ್​​​ ಯಶ್​​ ಹೆಚ್ಚು ಸಮಯವನ್ನು ಕುಟುಂಬಕ್ಕೆ ಮೀಸಲಿಡುತ್ತಿದ್ದಾರೆ. ಇದೀಗ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿರುವ ಫೋಟೋವೊಂದನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರು ಕಡಲ ತೀರದಲ್ಲಿ ಕುಳಿತಿದ್ದಾರೆ. ಇವರ ಜೊತೆಗೆ ನಟ ಯಶ್ ಹಾಗೂ ಮುದ್ದು ಮಗಳು ಐರಾ ಯಶ್ ಇದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಖುಷ್​ ಆಗಿದ್ದಾರೆ.

ಈ ಫೋಟೋಗೆ ನೆಟ್ಟಿಗರು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಯಾರ ದೃಷ್ಟಿಯೂ ಬೀಳದಿರಲಿ, ನೆನಪುಗಳ ಸೃಷ್ಟಿ, ಯಶ್​ 19 ಅಪ್​ಡೇಟ್ಸ್​ಗೆ ಕಾಯುತ್ತಿದ್ದೇವೆ ಎಂದು ಬಗೆ ಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ. ಪೋಸ್ಟ್​ ಆದ ಕೆಲವೇ ಗಂಟೆಗೆ ಲಕ್ಷಗಟ್ಟಲೇ ಲೈಕ್ಸ್ ಬಂದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್​​ ಫೋಟೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ

https://newsfirstlive.com/wp-content/uploads/2023/09/radika-pandith-2.jpg

Load More