newsfirstkannada.com

ಟೀಂ ಇಂಡಿಯಾಗೆ ಸಮಿತ್ ಅಯ್ಕೆ; ಮಗನಿಗೆ ಅಪ್ಪ ದ್ರಾವಿಡ್​ ಕಳುಹಿಸಿದ್ರು ಸ್ಪೆಷಲ್ ಮೆಸೇಜ್..!

Share :

Published September 3, 2024 at 1:50pm

    ಭಾರತ ಅಂಡರ್​​​-19 ತಂಡದಲ್ಲೂ ಸಮಿತ್​ಗೆ ಸ್ಥಾನ

    ಮಹಾರಾಜ ಟ್ರೋಫಿ ಆಡ್ತಿರುವಾಗಲೇ ಬಂತು ಗುಡ್​ನ್ಯೂಸ್

    ದ್ರಾವಿಡ್ ಮಗನಿಗೆ ಹೇಳಿದ ಕಿವಿ ಮಾತು ಏನು?

ಮಹಾರಾಜ ಟ್ರೋಫಿಯಲ್ಲಿ ಸಮಿತ್ ದ್ರಾವಿಡ್​ ಕೆಲವೇ ಪಂದ್ಯವಾಡಿದ್ರು ಬ್ಯಾಟಿಂಗ್​ ಸ್ಕಿಲ್​​ನಿಂದ ಸಖತ್ ಸದ್ದು ಮಾಡಿದ್ರು. ಭಾರತ ಅಂಡರ್​​​-19 ತಂಡದಲ್ಲೂ ಸಮಿತ್​​​​​​ ಸ್ಥಾನ ಪಡೆದಿದ್ದಾರೆ. ಮಗ 19 ವರ್ಷದೊಳಗಿನ ಭಾರತ ತಂಡಕ್ಕೆ ಸೆಲೆಕ್ಟ್ ಆದ ಬೆನ್ನಲ್ಲೆ ಅಪ್ಪ ರಾಹುಲ್​ ದ್ರಾವಿಡ್​​, ಸಮಿತ್​​ಗೆ ಸ್ಪೆಷಲ್​ ಮೆಸೆಜ್ ರವಾನಿಸಿದ್ದಾರೆ.

ಸಮಿತ್​ ದ್ರಾವಿಡ್​​. ದಿ ಗ್ರೇಟ್ ರಾಹುಲ್​ ದ್ರಾವಿಡ್​ರ ಮಗ. ಸಮಿತ್​​ ಮಹಾರಾಜ ಟ್ರೋಫಿ ಆಡುತ್ತಿರುವಾಗ್ಲೇ ಗುಡ್​ನ್ಯೂಸ್ ಕೇಳಿ ಬಂತು. ಅದೇನಂದ್ರೆ ಮೊದಲ ಬಾರಿ ದಿ ವಾಲ್​ ಪುತ್ರ 19 ವರ್ಷದೊಳಗಿನವರ ಭಾರತ ತಂಡಕ್ಕೆ ಆಯ್ಕೆಯಾದ್ರು. ಈ ಸುದ್ದಿ ಕೇಳಿ ಕನ್ನಡಿಗರು ಖುಷಿ ಪಟ್ಟಿದ್ರು.

ಇದನ್ನೂ ಓದಿ:ಈ ಉದ್ಯಮಿ ದಿನಕ್ಕೆ 30 ನಿಮಿಷ ಮಾತ್ರ ನಿದ್ರೆ ಮಾಡೋದು! ಇವರ ಸೂಪರ್​ ಆಕ್ಟಿವಿಟಿ ಜಗತ್ತಿಗೆ ಸವಾಲ್..!

ಯಾಕಂದ್ರೆ ಅಪ್ಪನ ಹಾದಿಯಲ್ಲಿ ಮಗ ಸಾಗುತ್ತಿದ್ದಾನೆ ಅನ್ನೋ ಹೊಸ ಆಶಾಭಾವ ಮೂಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿ​​​​​​ನಲ್ಲಿ ಆಸ್ಟ್ರೇಲಿಯಾ ಹಾಗೂ ಭಾರತ ಅಂಡರ್​​​-19 ತಂಡಗಳು ಮುಖಾಮುಖಿಯಾಗಲಿವೆ. ಕನ್ನಡದ ಕಣ್ಮಣಿಯ ಚೆನ್ನಾಗಿ ಆಡಲಿ ಅಂತ ಎಲ್ಲರೂ ಪ್ರಾರ್ಥಿಸ್ತಿದ್ದಾರೆ.

ಆ ಆಸೆ ಕ್ರಿಕೆಟ್ ದಂತಕಥೆ ದ್ರಾವಿಡ್​ಗೆ ಇರದೇ ಇರುತ್ತಾ ಹೇಳಿ ? ಸಮಿತ್​​ ಭಾರತ-19 ತಂಡಕ್ಕೆ ಸೆಲೆಕ್ಟ್​ ಆದ ಬೆನ್ನಲ್ಲೆ ಗಮನಿಗೆ ಒಂದು ಸಂದೇಶ ರವಾನಿಸಿದ್ದಾರೆ. ಅದೇನಂದ್ರೆ ಹೊರಗಿನ ಸುದ್ದಿಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ. ನಿನ್ನೆ ಕೌಶಲ್ಯವನ್ನ ನೀನು ಸರಿಯಾಗಿ ಜಡ್ಜ್​ ಮಾಡು. ಮೈದಾನದಲ್ಲಿ ನೀನು ಏನು ಮಾಡುತ್ತೀಯ ಎಂಬುವುದರ ಮೇಲೆ ಎಲ್ಲವೂ ನಿರ್ಧಾರ ಆಗುತ್ತೆ. ಹಾಗಾಗಿ ಹೊರ ಪ್ರಪಂಚದ ಸುದ್ದಿಗಳು ನಿನ್ನ ಬ್ಯಾಟಿಂಗ್ ಮೇಲೆ ಪರಿಣಾಮ ಬೀರದಂತೆ ಗಮನ ಕೇಂದ್ರಿಕರಿಸು ಎಂದು ಟೀಮ್ ಇಂಡಿಯಾ ಮಾಜಿ ಕೋಚ್​ ಮಗ ಸಮಿತ್​​​​​​​​ ದ್ರಾವಿಡ್​ಗೆ ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ:ಅರಮನೆಯ ಗೋಡೆಯೂ ಚಿನ್ನ, ವಿಮಾನವೂ ಚಿನ್ನ.. ಮೋದಿ ಭೇಟಿಯಾಗ್ತಿರುವ ಸುಲ್ತಾನನ ಜೀವನ ಅಬ್ಬಬ್ಬಾ! Photos

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾಗೆ ಸಮಿತ್ ಅಯ್ಕೆ; ಮಗನಿಗೆ ಅಪ್ಪ ದ್ರಾವಿಡ್​ ಕಳುಹಿಸಿದ್ರು ಸ್ಪೆಷಲ್ ಮೆಸೇಜ್..!

https://newsfirstlive.com/wp-content/uploads/2024/09/SAMIT-DRAVID-1.jpg

Load More