newsfirstkannada.com

ಔಟಾದ ಬಳಿಕ ಕಣ್ಣೀರಿಟ್ಟ ಕೊಹ್ಲಿಗೆ ಧೈರ್ಯ ತುಂಬಿದ ದ್ರಾವಿಡ್​​.. ಅಪರೂಪದ ವಿಡಿಯೋ!

Share :

Published June 27, 2024 at 10:36pm

    ಟಿ20 ವಿಶ್ವಕಪ್​​ ಮೆಗಾ ವಾರ್​​ನಲ್ಲಿ ಟೀಮ್​ ಇಂಡಿಯಾ, ಇಂಗ್ಲೆಂಡ್​ ಜಿದ್ದಾಜಿದ್ದಿ

    ಟಾಸ್​ ಗೆದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ಜೋಸ್​ ಬಟ್ಲರ್​​ ಬೌಲಿಂಗ್​ ಆಯ್ಕೆ

    ಟೀಮ್​ ಇಂಡಿಯಾಗೆ ಮತ್ತೆ ಕೈ ಕೊಟ್ಟ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ..!

ಇಂದು ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್ ಹೈವೋಲ್ಟೇಜ್​ ಪಂದ್ಯ ನಡೆಯುತ್ತಿದೆ. ಈ ಹೈವೋಲ್ಟೇಜ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಮುಖಾಮುಖಿ ಆಗಿವೆ.

ಇನ್ನು, ಟಾಸ್​ ಗೆದ್ದ ಇಂಗ್ಲೆಂಡ್​ ಕ್ಯಾಪ್ಟನ್​ ಜೋಸ್​ ಬಟ್ಲರ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕ್ಯಾಪ್ಟನ್​ ರೋಹಿತ್​ ಶರ್ಮಾ ನಾಯಕತ್ವದ ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ. ಕಳೆದ ಮೂರು ಗಂಟೆಗಳಿಂದ ಜೋರು ಮಳೆ ಸುರಿದ ಕಾರಣ ಪಿಚ್​ ಸ್ಲೋ ಆಗಿದ್ದು, ಬೌಲಿಂಗ್​ಗೆ ಫೇವರ್​ ಆಗಿರಲಿದೆ.

ಟೀಮ್​ ಇಂಡಿಯಾ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಮತ್ತೆ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. ತಾನು ಆಡಿದ 9 ಬಾಲ್​ನಲ್ಲಿ 1 ಸಿಕ್ಸರ್​ ಸಮೇತ 9 ರನ್​ ಸಿಡಿಸಿ ವಿಕೆಟ್​ ಒಪ್ಪಿಸಿದ್ರು. ಟೋಪ್ಲಿ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು. ಈ ಮೂಲಕ 2024ರ ಟಿ20 ವಿಶ್ವಕಪ್​ನಲ್ಲಿ ಕೆಟ್ಟ ದಾಖಲೆ ಬರೆದರು.

ಇನ್ನು, ಉತ್ತಮ ಪ್ರದರ್ಶನ ನೀಡದೆ ಔಟ್​ ಆದ ಕೊಹ್ಲಿಗೆ ಟೀಮ್​ ಇಂಡಿಯಾ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಸಮಾಧಾನ ಮಾಡಿದ್ರು. ಡಕೌಟ್​ನಲ್ಲಿ ಕೂತಿದ್ದ ಕೊಹ್ಲಿ ಕಣ್ಣೀರು ಹಾಕುತ್ತಾ ಮಂಕಾಗಿದ್ರು. ಈ ಸಂದರ್ಭದಲ್ಲಿ ಕೊಹ್ಲಿ ಬಳಿಗೆ ಹೋದ ರಾಹುಲ್​ ದ್ರಾವಿಡ್​​ ಏನಾಗಲ್ಲ ಆರಾಮಾಗಿರು ಎಂದು ಹೇಳಿ ಧೈರ್ಯ ತುಂಬಿದ್ರು.

ಇದನ್ನೂ ಓದಿ: ಕೊಹ್ಲಿ ವಿರುದ್ಧ ಅಸಮಾಧಾನ ಹೊರಹಾಕಿದ ಕ್ಯಾಪ್ಟನ್​ ರೋಹಿತ್​ ಶರ್ಮಾ.. ಅಸಲಿಗೆ ಆಗಿದ್ದೇನು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಔಟಾದ ಬಳಿಕ ಕಣ್ಣೀರಿಟ್ಟ ಕೊಹ್ಲಿಗೆ ಧೈರ್ಯ ತುಂಬಿದ ದ್ರಾವಿಡ್​​.. ಅಪರೂಪದ ವಿಡಿಯೋ!

https://newsfirstlive.com/wp-content/uploads/2024/06/Kohli-Dravid.jpg

Load More