newsfirstkannada.com

‘ಭಾರತಕ್ಕೆ ಆ ಒಂದು ಟ್ರೋಫಿ ಗೆಲ್ಲಿಸಿಕೊಡಿ’- ಕೊಹ್ಲಿಗೆ ದೊಡ್ಡ ಟಾಸ್ಕ್​ ಕೊಟ್ಟ ಕೋಚ್​​ ದ್ರಾವಿಡ್​​!

Share :

Published July 4, 2024 at 9:05pm

Update July 4, 2024 at 8:56pm

    ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿರಾಟ್​ ಕೊಹ್ಲಿ

    ವಿರಾಟ್​ ಕೊಹ್ಲಿಗೆ ಬಿಗ್​ ಟಾರ್ಗೆಟ್​ ಕೊಟ್ಟ ಟೀಮ್​ ಇಂಡಿಯಾ ಕೋಚ್​ ದ್ರಾವಿಡ್​​

    ಟೀಮ್​ ಇಂಡಿಯಾ ಮುಖ್ಯ ಕೋಚ್​​ ಸ್ಥಾನದಿಂದ ಕೆಳಗಿಳಿಯೋ ಮುನ್ನ ಟಾರ್ಗೆಟ್​​

2024ರ ಐಸಿಸಿ ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​ ಹುದ್ದೆಯಿಂದ ರಾಹುಲ್​ ದ್ರಾವಿಡ್​ ನಿರ್ಗಮಿಸಿದ್ದಾರೆ. ತನ್ನ ಹುದ್ದೆಯಿಂದ ಕೆಳಗಿಳಿಯುವ ಮುನ್ನವೇ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿಗೆ ರಾಹುಲ್​ ದ್ರಾವಿಡ್​​ ಟಾರ್ಗೆಟ್​ ಒಂದು ನೀಡಿದ್ದಾರೆ.

ಸೌತ್​ ಆಫ್ರಿಕಾ ವಿರುದ್ಧ ಫೈನಲ್​ ಪಂದ್ಯದಲ್ಲಿ ಗೆದ್ದ ಬಳಿಕ ಟೀಮ್​​ ಇಂಡಿಯಾ ಆಟಗಾರರು ಡ್ರೆಸ್ಸಿಂಗ್​ ರೂಮ್​​ನಲ್ಲಿ ಟಿ20 ವಿಶ್ವಕಪ್ ವಿಜಯೋತ್ಸವ ಮಾಡುತ್ತಿದ್ರು. ಟೀಮ್​ ಇಂಡಿಯಾದ ಸೆಲಬ್ರೇಷನ್ ವಿಡಿಯೋ ಐಸಿಸಿ ತನ್ನ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಪೋಸ್ಟ್​ ಮಾಡಿದೆ.

ವಿಡಿಯೋದಲ್ಲೇನಿದೆ..?​

ನಿಮ್ಮ ವೃತ್ತಿ ಜೀವನದಲ್ಲಿ ವೈಟ್‌ಬಾಲ್ ಕ್ರಿಕೆಟ್‌ನ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಾಗಿದೆ. ಈಗ ಉಳಿದಿದ್ದು ಕೇವಲ ರೆಡ್‌ಬಾಲ್ ಐಸಿಸಿ ಟ್ರೋಫಿ ಮಾತ್ರ. ಅದು ಕೂಡ ಮುಂದಿನ ವರ್ಷ ಬರಲಿದೆ. ಭಾರತ ತಂಡಕ್ಕೆ ರೆಡ್​ಬಾಲ್ ಐಸಿಸಿ ಟ್ರೋಫಿ ಒಂದು ಗೆಲ್ಲಿಸಿ ಕೊಡಿ ಎಂದು ವಿರಾಟ್​ ಕೊಹ್ಲಿಗೆ ರಾಹುಲ್​ ದ್ರಾವಿಡ್​​​ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಮಿಲಿ ಜತೆ ಕೊಹ್ಲಿ ಟಿ20 ವಿಶ್ವಕಪ್ ವಿಜಯೋತ್ಸವ.. ಅನುಷ್ಕಾ ಶರ್ಮಾ ಬಾರದಿರಲು ಕಾರಣವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

​​​

‘ಭಾರತಕ್ಕೆ ಆ ಒಂದು ಟ್ರೋಫಿ ಗೆಲ್ಲಿಸಿಕೊಡಿ’- ಕೊಹ್ಲಿಗೆ ದೊಡ್ಡ ಟಾಸ್ಕ್​ ಕೊಟ್ಟ ಕೋಚ್​​ ದ್ರಾವಿಡ್​​!

https://newsfirstlive.com/wp-content/uploads/2024/01/Virat-Kohli_Dravid.jpg

Load More