ಕ್ರಿಕೆಟ್ ದಂತಕಥೆ ‘ದಿ ವಾಲ್’ ಬಗ್ಗೆ ಸ್ಫೂರ್ತಿಯ ಕಥೆ ಹೇಳಿದ ಸುನಕ್
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್
ದ್ರಾವಿಡ್ರ ಈ ವ್ಯಕ್ತಿತ್ವ ತುಂಬಾನೇ ಇಷ್ಟ ಎಂದ ರಿಶಿ ಸುನಕ್
ರಾಹುಲ್ ದ್ರಾವಿಡ್.. ಈ ಸಾರ್ವಕಾಲಿಕ ಶ್ರೇಷ್ಠ ಆಟಗಾರರನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ? ದಿ ವಾಲ್ ಅಂದ್ರೆ ಎಲ್ಲರಿಗೂ ಅಷ್ಟೊಂದು ಅಚ್ಚುಮೆಚ್ಚು. ಯಾಕಂದ್ರೆ ದ್ರಾವಿಡ್ ಕ್ರಿಕೆಟ್ನ ದಂತಕಥೆ. ಇಂತಹ ಗ್ರೇಟೆಸ್ಟ್ ಬ್ಯಾಟ್ಸ್ಮನ್ ಕಂಡು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೂಡ ಫಿದಾ ಆಗಿದ್ದಾರೆ. ಅದು ಯಾಕಾಗಿ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.
ರಾಹುಲ್ ದ್ರಾವಿಡ್.. ಭಾರತವಷ್ಟೇ ಅಲ್ಲ, ವಿಶ್ವಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ. ಕನ್ನಡಿಗರ ಪಾಲಿನ ಕಣ್ಮಣಿ..ವಿಶ್ವದ ಪಾಲಿನ ದಿ ವಾಲ್. ಟೆಸ್ಟ್ ಕ್ರಿಕೆಟ್ ಅಂದ್ರೇ ಏನು? ಹೇಗೆ ಆಡಬೇಕು ಅನ್ನೋದನ್ನ ತೋರಿಸಿದ ರಿಯಲ್ ಟೆಸ್ಟ್ ಸ್ಪೆಷಲಿಸ್ಟ್. ರಕ್ಷಣಾತ್ಮಕ ಆಟದ ವಿಚಾರದಲ್ಲಿ ದ್ರಾವಿಡ್ರನ್ನು ಮೀರಿಸುವ ಮತ್ತೊಬ್ಬ ಆಟಗಾರನಿಲ್ಲ.
ಈ ಕಾರಣಕ್ಕಾಗಿನೇ ದಿ ವಾಲ್ ಎಲ್ಲರ ಫೇವರಿಟ್ ಕ್ರಿಕೆಟರ್ ಆಗಿ ಗುರುತಿಸಿಕೊಂಡಿದ್ದಾರೆ. ದ್ರಾವಿಡ್ ಅವರ ಅಭಿಮಾನಿಗಳ ಲಿಸ್ಟ್ಗೆ, ಈಗ ಓರ್ವ ಸ್ಪೆಷಲ್ ಪರ್ಸನ್ ಸೇರಿಕೊಂಡಿದ್ದಾರೆ. ಅವರು ಮತ್ಯಾರು ಅಲ್ಲ, ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್.
ಹೌದು, ಭಾರತದ ಅಳಿಯ, ಇಂಗ್ಲೆಂಡ್ ದೇಶವನ್ನ ಮುನ್ನಡೆಸುತ್ತಿರುವ ರಿಷಿ ಸುನಕ್, ದಿಗ್ಗಜ ರಾಹುಲ್ ದ್ರಾವಿಡ್ ಅವರಿಗೆ ಫಿದಾ ಆಗಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ದಿ ವಾಲ್ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ ನನ್ನ ನೆಚ್ಚಿನ ಕ್ರಿಕೆಟಿಗ. ನಾನು ಅವರ ಬ್ಯಾಟಿಂಗ್ ಟೆಕ್ನಿಕ್ ಇಷ್ಟಪಡುತ್ತೇನೆ. ಅಲ್ಲದೇ ಅವರ ಶಾಂತತೆಯ ವರ್ತನೆ ಮತ್ತು ವ್ಯಕ್ತಿತ್ವ. ಎಲ್ಲವೂ ಇಷ್ಟ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ