newsfirstkannada.com

ಸ್ಕೂಟರ್​​ನಿಂದ ಬಿದ್ದ ವ್ಯಕ್ತಿ; ತಮ್ಮ ಕಾರ್​​ ನಿಲ್ಲಿಸಿ ಯೋಗಕ್ಷೇಮ ವಿಚಾರಿಸಿದ ರಾಹುಲ್​​ ಗಾಂಧಿ

Share :

09-08-2023

    ಸಂಸತ್​ಗೆ ಹೋಗುವಾಗ ಬೈಕ್​​ ಅಪಘಾತ

    ಸ್ಕೂಟರ್​ನಿಂದ ಕೆಳಗೆ ಬಿದ್ದ ಅಪರಿಚಿತ ವ್ಯಕ್ತಿ

    ಕಾರು ನಿಲ್ಲಿಸಿ ಯೋಗಕ್ಷೇಮ ವಿಚಾರಿಸಿದ ರಾಹುಲ್​​​​

ನವದೆಹಲಿ: ಇಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಸಂಸತ್ತಿಗೆ ಹೋಗುವಾಗ ಸ್ಕೂಟರ್​ವೊಂದು ಅಪಘಾತಕ್ಕೆ ಈಡಾಯ್ತು. ಈ ವೇಳೆ ತಮ್ಮ ಕಾರಿನಿಂದ ಇಳಿದು ಬಂದು ರಾಹುಲ್​​ ಸ್ಕೂಟರ್​​ನಿಂದ ಬಿದ್ದ ವ್ಯಕ್ತಿಯನ್ನು ಮಾತಾಡಿಸಿದ ಘಟನೆ ನಡೆಯಿತು.

ಹೌದು, ಮಣಿಪುರ ವಿಷಯ ಸಂಬಂಧ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಮಾತಾಡಲು ಸಂಸತ್​​ಗೆ ಹೋಗುತ್ತಿದ್ದರು. ಆಗ ವ್ಯಕ್ತಿಯೋರ್ವ ಸ್ಕೂಟರ್​​ನಿಂದ ಕೆಳಗೆ ಬಿದ್ದರು. ಈ ಕೂಡಲೇ ಇದನ್ನು ನೋಡಿದ ರಾಹುಲ್​​ ತಮ್ಮ ಕಾರು ನಿಲ್ಲಿಸಿ ಬಂದು ವ್ಯಕ್ತಿ ಯೋಗಕ್ಷೇಮದ ಬಗ್ಗೆ ವಿಚಾರಿಸಿದರು.

ಸದ್ಯ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದ್ದು, ನೆಟ್ಟಿಗರು ರಾಹುಲ್​ ಗಾಂಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಸ್ಕೂಟರ್​​ನಿಂದ ಬಿದ್ದ ವ್ಯಕ್ತಿ; ತಮ್ಮ ಕಾರ್​​ ನಿಲ್ಲಿಸಿ ಯೋಗಕ್ಷೇಮ ವಿಚಾರಿಸಿದ ರಾಹುಲ್​​ ಗಾಂಧಿ

https://newsfirstlive.com/wp-content/uploads/2023/08/Rahul_Bike.jpg

Load More