ಪ್ಯಾಂಟ್ ಮೇಲೇರಿಸಿ ಗದ್ದೆಗೆ ಇಳಿದ ರಾಹುಲ್ ಗಾಂಧಿ
ಬೆಳ್ಳಂಬೆಳಗ್ಗೆ ಹೊಲದಲ್ಲಿ ರಾಹುಲ್ ಕಂಡು ರೈತರು ಅಚ್ಚರಿ
ಕೆಲವು ಭಾಗಗಳಿಗೆ ರಾಹುಲ್ ಗಾಂಧಿ ಆಗಾಗ ಅಚ್ಚರಿಯ ಭೇಟಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವತ್ತು ಬೆಳಗ್ಗೆ ಹರಿಯಾಣದ ಸೋನೆಪತ್ಗೆ ಭೇಟಿ ನೀಡಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾಗೆ ಹೋಗುವಾಗ ಸೋನೆಪತ್ನಲ್ಲಿ ರಾಹುಲ್ ಎಲ್ಲರ ಗಮನ ಸೆಳೆದರು.
ಸೋನೆಪತ್ನ ಮದೀನಾದಲ್ಲಿ ರೈತರ ಗದ್ದೆಗಳಿಗೆ ಭೇಟಿ ನೀಡಿದ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಏರಿದರು. ಟ್ರ್ಯಾಕ್ಟರ್ ಏರಿದ ರಾಹುಲ್ ಗದ್ದ ಉಳಿಮೆ ಮಾಡಿದರು. ಬಳಿಕ ರೈತರ ಜೊತೆ ಸೇರಿ ಭತ್ತದ ಸಶಿ ನಾಟಿ ಮಾಡಿ, ಅವರ ಸಮಸ್ಯೆಯನ್ನು ಆಲಿಸಿದರು.
ರಾಹುಲ್ ಗಾಂಧಿ ‘ಭಾರತ್ ಜೋಡೋ’ ಯಾತ್ರೆ ಮುಗಿದ ಬೆನ್ನಲ್ಲೇ ಕೆಲವು ಸ್ಥಳಗಳಿಗೆ ಸರ್ಪ್ರೈಸ್ ಆಗಿ ಭೇಟಿ ನೀಡುತ್ತಿದ್ದಾರೆ.
ಇತ್ತೀಚೆಗೆ ಟ್ರಕ್ನಲ್ಲಿ ಪ್ರಯಾಣಿಸಿ ಸುದ್ದಿಯಾಗಿದ್ದರು. ಹಾಗೆಯೇ ಮೊನ್ನೆಯಷ್ಟೇ ದೆಹಲಿಯಲ್ಲಿರುವ ಗ್ಯಾರೇಜ್ಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಿದ್ದರು. ಮಾತ್ರವಲ್ಲ ಬೈಕ್ ಒಂದನ್ನು ರಿಪೇರಿ ಮಾಡುವಂತೆ ಪೋಸ್ ನೀಡಿ ಸುದ್ದಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ