newsfirstkannada.com

Watch: ರಾಹುಲ್ ಗಾಂಧಿಗೆ ಮತ್ತೆ ಅನುವಾದಕನ ಕಾಟ; ವೇದಿಕೆಯಲ್ಲೇ ಸಿಡಿಮಿಡಿಗೊಂಡ ‘ಕೈ’ನಾಯಕ..!

Share :

18-11-2023

    ‘ನಮಸ್ಕಾರ’ ಎಂದ ರಾಹುಲ್ ಗಾಂಧಿ, ಅನುವಾದಕ ಹೇಳಿದ್ದೇನು?

    ತೆಲಂಗಾಣ ಚುನಾವಣಾ ಪ್ರಚಾರದ ವೇಳೆ ಅನುವಾದಕ ಯಡವಟ್ಟು

    ನವೆಂಬರ್ 30 ರಂದು ತೆಲಂಗಾಣ ವಿಧಾನಸಭೆಗೆ ಚುನಾವಣೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಆಗಾಗ ಟ್ರಾನ್ಸ್​ಲೇಟರ್ ಸಮಸ್ಯೆ ಎದುರಾಗುತ್ತೆ. ತಮ್ಮ ಹಿಂದಿ ಭಾಷಣವನ್ನ ಸ್ಥಳೀಯ ಭಾಷೆಗೆ ಟ್ರಾನ್ಸ್​ಲೇಟ್ ಮಾಡುವಾಗ ಹಲವರು ಏನೇನೋ ಹೇಳಿ ಟ್ರೋಲ್​​ಗೆ ಗುರಿಯಾದ ಅದೆಷ್ಟೋ ಉದಾಹರಣೆಗಳಿವೆ.

ಇದೀಗ ತೆಲಂಗಾಣದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ. ಚುನಾವಣಾ ಪ್ರಚಾರದಲ್ಲಿ ರಾಹುಲ್ ಭಾಗಿಯಾಗಿದ್ರು. ಈ ವೇಳೆ ಮಾತು ಆರಂಭಿಸಿದ ರಾಹುಲ್ ಗಾಂಧಿ, ಎಲ್ಲರಿಗೂ ನಮಸ್ಕಾರ ಎಂದ್ರು. ತಕ್ಷಣ ಟ್ರಾನ್ಸ್​ಲೇಟ್ ಶುರು ಮಾಡಿದ ಅನುವಾದಕ, ಎಲ್ಲರಿಗೂ ನಮಸ್ಕಾರ, ಪಕ್ಷದ ಹಿರಿಯರಿಗೆ, ಮಕ್ಕಳಿಗೆ, ದೊಡ್ಡವರಿಗೆ ನಮಸ್ಕಾರ ಅಂತಾ ಮಾರುದ್ದ ಟ್ರಾನ್ಸ್​ಲೇಟ್ ಮಾಡಿದ್ದಾರೆ.

ತಕ್ಷಣ ಆತನನ್ನ ಕರೆದ ರಾಹುಲ್ ಗಾಂಧಿ, ನಾನು ಏನ್ ಹೇಳ್ತಿನೋ ಅದನ್ನಷ್ಟೇ ಹೇಳಿ. ನಿಮ್ಮದನ್ನು ಸೇರಿಸಿ ಹೇಳ್ಬೇಡಿ ಅಂತಾ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರಿಗೆ ಆಹಾರವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ರಾಹುಲ್ ಗಾಂಧಿಗೆ ಮತ್ತೆ ಅನುವಾದಕನ ಕಾಟ; ವೇದಿಕೆಯಲ್ಲೇ ಸಿಡಿಮಿಡಿಗೊಂಡ ‘ಕೈ’ನಾಯಕ..!

https://newsfirstlive.com/wp-content/uploads/2023/11/RAHUL-GANDHI.jpg

Load More