newsfirstkannada.com

Rahul Gandhi: ನಾಳೆ ರಾಹುಲ್ ಗಾಂಧಿ ಕೇರಳದ ಚಿಕಿತ್ಸಾ ಕೇಂದ್ರದಿಂದ ಡಿಸ್ಚಾರ್ಜ್​​ ಸಾಧ್ಯತೆ

Share :

29-07-2023

    ಜು. 21ರಂದು ಕೋಟಕ್ಕಲ್ ಆರ್ಯ ವೈದ್ಯ ಶಾಲೆಗೆ ದಾಖಲು

    ರಾಹುಲ್ ಗಾಂಧಿ ಯಾಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ?

    ‘ಭಾರತ್ ಜೋಡೋ’ ಯಾತ್ರೆ ರಾಹುಲ್ ಆರೋಗ್ಯಕ್ಕೆ ಪೆಟ್ಟು ಕೊಡ್ತಾ?

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಮಂಡಿನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜುಲೈ 21 ರಂದು ಕೇರಳದ ಕೋಟಕ್ಕಲ್ ಆರ್ಯ ವೈದ್ಯ ಶಾಲೆಗೆ ದಾಖಲಾಗಿದ್ದರು. ಜುಲೈ 21 ರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ರಾಹುಲ್, ನಾಳೆ ಚಿಕಿತ್ಸಾ ಕೇಂದ್ರದಿಂದ ಡಿಸ್ಚಾರ್ಜ್ ಆಗಲಿದ್ದಾರೆ.

ಚಿಕಿತ್ಸೆಗಾಗಿ ಕೇರಳಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ಅಲ್ಲಿನ ಶಾಸಕರು ಸ್ವಾಗತಿಸಿದ್ದರು. ರಾಹುಲ್​ಗಾಗಿ ಆಸ್ಪತ್ರೆಯಲ್ಲಿ ಪಿಎಸ್​ವಿ ನಾಟ್ಯ ಸಂಘದಿಂದ ಕಥಕ್ಕಳಿಯ ದಕ್ಷಯಜ್ಞ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ರಾಹುಲ್ ಗಾಂಧಿ ಇತ್ತೀಚೆಗೆ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. 2022 ಸೆಪ್ಟೆಂಬರ್ 7 ರಿಂದ ಶುರುಮಾಡಿ ಜನವರಿ 30, 2023ರಂದು ಅಂತ್ಯಗೊಂಡಿತ್ತು. ಒಟ್ಟು 146 ದಿನಗಳ ಕಾಲ ನಡೆದ ಯಾತ್ರೆಯಲ್ಲಿ ರಾಹುಲ್ ಗಾಂಧಿ, ಭಾರತ ದೇಶದಾದ್ಯಂತ 4080 ಕಿಲೋ ಮೀಟರ್​ ಪಾದಯಾತ್ರೆ ನಡೆಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rahul Gandhi: ನಾಳೆ ರಾಹುಲ್ ಗಾಂಧಿ ಕೇರಳದ ಚಿಕಿತ್ಸಾ ಕೇಂದ್ರದಿಂದ ಡಿಸ್ಚಾರ್ಜ್​​ ಸಾಧ್ಯತೆ

https://newsfirstlive.com/wp-content/uploads/2023/07/RAHUL_GANDHI-10.jpg

Load More