newsfirstkannada.com

ರಾಯಚೂರಿನಲ್ಲೊಬ್ಬ ಆಧುನಿಕ ಬಾಹುಬಲಿ.. ಬೈಕ್​ ಹೊತ್ತು ನೀರಿನಲ್ಲಿ ಸಾಗಿದ ವಾಹನ ಪ್ರೇಮಿ

Share :

Published June 29, 2023 at 7:56am

    ಮಳೆಯ ಅವಾಂತರಕ್ಕೆ ತತ್ತರಿಸಿದ ರಾಯಚೂರು ಜನ

    ಹೆಗಲ ಮೇಲೆ ಬೈಕ್​ ಹೊತ್ತು ಸಾಗಿದ ಆಧುನಿಕ ಮಗಧೀರ

    ಈತ ಬಾಹುಬಲಿಯಷ್ಟೇ ಬಲಿಷ್ಠ.. ಈತನ ತೋಲ್ಬಳ ಕಂಡೀರಾ?

ರಾಯಚೂರು: ಬಾಹುಬಲಿ ಸಿನಿಮಾದಲ್ಲಿ ನಟ ಪ್ರಭಾಸ್​ ಶಿವಲಿಂಗವನ್ನು ಹಿಡಿದು ನೀರಿನಲ್ಲಿ ನಡೆಯುವ ದೃಶ್ಯವನ್ನು ಕಂಡಿರಬಹುದು. ಆದರೆ ಅದು ಸಿನಿಮಾ. ಒಂದು ವೇಳೆ ಜೀವನದಲ್ಲಿ ಇಂತಹ ಘಟನೆ ನಡೆದರೆ ಹೇಗಿರುತ್ತೆ?. ಇಂತಹದೊಂದು ಘಟನೆ ಕರುನಾಡಲ್ಲಿ ನಡೆದಿದೆ. ಮಳೆಯ ಅವಾಂತರದಿಂದ ಇಂತಹ ಘಟನೆ ಸಾಕ್ಷಿಯಾಗಿಯಾಗಿದೆ. ವ್ಯಕ್ತಿಯೊಬ್ಬ ತನ್ನ ಹೆಗಲು ಮೇಲೆ ಬೈಕ್​ ಏರಿಸಿಕೊಂಡು ನಡೆದ ದೃಶ್ಯ ಎಲ್ಲರ ಕಣ್ಣು ಕಟ್ಟುವಂತೆ ಮಾಡಿದೆ.

ರಾಯಚೂರು ತಾಲೂಕಿನ ಕರೇಕಲ್ ಅಂಡರ್ ಪಾಸ್ ಬಳಿ ಈ ಘಟನೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆ ಅವಾಂತರದಿಂದಾಗಿ ಜನರು ತತ್ತರಿಸಿದ್ದಾರೆ. ಇಂತಹ ಸಮಯದಲ್ಲಿ ವ್ಯಕ್ತಿಯೊಬ್ಬ ನೀರಿನಲ್ಲಿ ಹೆಚ್.ಎಫ್ ಡಿಲಕ್ಸ್ ಬೈಕ್ ಹೊತ್ತು ಸಾಗಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಧುನಿಕ ಬಾಹುಬಲಿ

ಅಂದಹಾಗೆಯೇ, ಕರೇಕಲ್ ಅಂಡರ್ ಪಾಸ್ ಬಳಿ ಮಳೆ‌ ನೀರು ನಿಂತಿದ್ದು, ವ್ಯಕ್ತಿಯೊಬ್ಬ ಮೊಣಕಾಲು ಮಟ್ಟದ ನೀರಿನಲ್ಲಿ ಬೈಕ್ ಹೊತ್ತು ಸಾಗಿದ್ದಾನೆ. ನೀರಿನಲ್ಲಿ ಬೈಕ್ ಸಾಗದ ಹಿನ್ನೆಲೆ ಭುಜದ ಮೇಲೆ ಬೈಕ್ ಹೊತ್ತು ದಡ ಸೇರಿದ್ದಾನೆ. ಬೈಕ್ ಸೈಲೆನ್ಸರ್ ಮುಳುಗಡೆ ಭೀತಿಯಿಂದ ವ್ಯಕ್ತಿ ಬೈಕ್ ಹೊತ್ತು ಹರಸಾಹಸ ತೋರಿಸಿದ್ದಾನೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಯಚೂರಿನಲ್ಲೊಬ್ಬ ಆಧುನಿಕ ಬಾಹುಬಲಿ.. ಬೈಕ್​ ಹೊತ್ತು ನೀರಿನಲ್ಲಿ ಸಾಗಿದ ವಾಹನ ಪ್ರೇಮಿ

https://newsfirstlive.com/wp-content/uploads/2023/06/Raichur-Bike.jpg

Load More