ಇಡೀ ರಾಜ್ಯಾದ್ಯಂತ ಇಂದಿನಿಂದ ಐದು ದಿನ ಭಾರೀ ಮಳೆ
ಬೆಳಿಗ್ಗೆಯಿಂದಲೇ ಧೋ ಎಂದು ಸುರಿಯುತ್ತಿರೋ ವರುಣ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಮಾತ್ರವಲ್ಲ ಇಡೀ ಕರ್ನಾಟಕ ಬಹುತೇಕ ಕಡೆ ಮಳೆ ಸುರಿಯುತ್ತಿದೆ. ಇಂದಿನಿಂದ ಇನ್ನೂ 5 ದಿನ ರಾಜ್ಯಾದ್ಯಂತ ಭಾರೀ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದ ಮಳೆ ಸುರಿಯುತ್ತಲೇ ಇದೆ. ಜತೆಗೆ ವಿಜಯನಗರ, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಪ್ಪಳ, ರಾಯಚೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆಯಲ್ಲಿ ವರುಣನ ಆರ್ಭಟ ಜೋರಾಗಿದೆ.
ಬೆಳ್ತಂಗಡಿ, ಸುಳ್ಯ, ಕುಂದಾಪುರ, ಶಿರಾಲಿ, ಪುತ್ತೂರು, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಕೋಟದಲ್ಲಿ ಅತ್ಯಧಿಕ ಮಳೆಯಾಗಿದೆ. ಕೊಲ್ಲೂರು, ಸೋಮವಾರಪೇಟೆ, ಉಡುಪಿ, ಮಾಣಿ, ಪಣಂಬೂರು, ಹುಂಚದಕಟ್ಟೆ, ಭದ್ರಾವತಿ, ಕಳಸ, ಮುಲ್ಕಿ, ಹೊನ್ನಾಳಿ, ಅರಕಲಗೂಡು, ಸಕಲೇಶಪುರ, ಶೃಂಗೇರಿ, ತ್ಯಾಗರ್ತಿ, ಉಪ್ಪಿನಂಗಡಿ, ಲಿಂಗನಮಕ್ಕಿ, ತಾಳಗುಪ್ಪ, ಶಿವಮೊಗ್ಗ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಚಿಂತಾಮಣಿ, ದಾವಣಗೆರೆ, ಬೆಳ್ಳೂರು, ಹಾಸನ,ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್, ಭಾಗಮಂಡಲ, ಹೊಸದುರ್ಗ, ಬೇಲೂರು, ಮಂಗಳೂರು, ಗೇರುಸೊಪ್ಪ, ಹೊನ್ನಾವರ, ಹಿರೆಕೆರೂರು, ರಾಯಲ್ಪಾಡು, ಚಿಕ್ಕಮಗಳೂರು, ಚಿತ್ರದುರ್ಗ, ನಾಯಕನಹಟ್ಟಿ, ತರೀಕೆರೆ, ಜಯಪುರ, ಕಮ್ಮರಡಿ, ಸಿದ್ದಾಪುರ, ಕುಮಟಾ, ಕುರ್ಡಿ, ರಾಯಚೂರು, ಗುಬ್ಬಿ, ತಿಪಟೂರು, ಕೃಷ್ಣರಾಜಪೇಟೆ, ವಿರಾಜಪೇಟೆ, ದೇವನಹಳ್ಳಿ, ಕಡೂರು, ಅಜ್ಜಂಪುರ, ಯುಗಟಿ, ಮೂಡಿಗೆರೆ, ಚನ್ನರಾಯಪಟ್ಟಣ, ಹರಪನಹಳ್ಳಿ, ಮದ್ದೂರು, ಕಂಪ್ಲಿಯಲ್ಲಿ ಮಳೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ