newsfirstkannada.com

Rain alert: ರಾಜ್ಯದಲ್ಲಿ ತಗ್ಗಿದ ಮಳೆರಾಯನ ಆರ್ಭಟ.. ಹೊಸ ಅಪ್​​ಡೇಟ್ ಕೊಟ್ಟ ಹವಾಮಾನ ಇಲಾಖೆ

Share :

31-07-2023

    ಮಳೆ ನಿಂತರೂ ಅದರ ಅನಾಹುತ ತಪ್ಪುತ್ತಿಲ್ಲ

    ಉತ್ತರಕ್ಕೆ ಸಲಿಸುತ್ತಿವೆ ಮಳೆಯ ಮಾರುತಗಳು

    ಕರಾವಳಿ ಪ್ರದೇಶಗಳಿಗೆ ಯೆಲ್ಲೋ ಅಲರ್ಟ್

ಸುಮಾರು 10 ದಿನಗಳಿಂದ ಸುರಿಯುತ್ತಿದ್ದ ಮಳೆರಾಯ ಕೊಂಚ ಬಿಡುವು ಕೊಟ್ಟಿದ್ದಾನೆ. ಕಳೆದ ಎರಡು ಮೂರು ದಿನಗಳಿಂದ ರಾಜ್ಯದಲ್ಲಿ ಮಳೆಯ ಆರ್ಭಟ ಕಮ್ಮಿಯಾಗಿದೆ. ಇದೀಗ ಹವಾಮಾನ ಇಲಾಖೆ ಹೊಸ ಅಪ್​ಡೇಟ್ ಕೊಟ್ಟಿದೆ.

ರಾಜ್ಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಆಗಸ್ಟ್ 3 ರಿಂದ ಒಂದು ವಾರಗಳ ಕಾಲ ಮಳೆಯ ಅಬ್ಬರ ತಗ್ಗಲಿದೆಯಂತೆ. ಕಳೆದ 10 ದಿನಗಳಿಂದ ಸುರಿಯುತ್ತಿದ್ದ ಮಳೆಯ ಇದೀಗ ಕೊಂಚ ತಗ್ಗಿದೆ. ಆದರೆ, ಆಗಸ್ಟ್​ 3 ರಿಂದ ಮಳೆಯ ಅಬ್ಬರ ಮತ್ತಷ್ಟು ಇಳಿಕೆ ಆಗಲಿದೆ. ಆಗಸ್ಟ್ 11ರಿಂದ 17ರವರೆಗೆ ವಾಡಿಕೆಯಂತೆ ಮಳೆ ಬೀಳಲಿದೆ.

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಉತ್ತರಕ್ಕೆ ಚಲಿಸುವ ಹಿನ್ನೆಲೆಯಲ್ಲಿ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಆಗಸ್ಟ್​ 17ರವರೆಗೆ ಯೆಲ್ಲೋ ಅಲರ್ಟ್​ ಘೋಷಣೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain alert: ರಾಜ್ಯದಲ್ಲಿ ತಗ್ಗಿದ ಮಳೆರಾಯನ ಆರ್ಭಟ.. ಹೊಸ ಅಪ್​​ಡೇಟ್ ಕೊಟ್ಟ ಹವಾಮಾನ ಇಲಾಖೆ

https://newsfirstlive.com/wp-content/uploads/2023/07/bng-rain.jpg

Load More