newsfirstkannada.com

Rain Updates: ರಾಜ್ಯಾದಂತ ನವೆಂಬರ್​ 13ರವರೆಗೂ ಮಳೆ ಬೀಳುವ ಸಾಧ್ಯತೆ.. 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..!

Share :

07-11-2023

    ಕರ್ನಾಟಕದ ಬಹುತೇಕ ಕಡೆಗಳಲ್ಲಿ ಅಬ್ಬರಿಸಿದ ವರುಣ

    ಮಂಗಳೂರು, ಪುತ್ತೂರು, ಸುಳ್ಯ, ಧರ್ಮಸ್ಥಳ ಅತ್ಯಧಿಕ ಮಳೆ

    ಇನ್ನು ರಾಜ್ಯದಲ್ಲಿ 5 ದಿನಗಳ ಕಾಲ ಮಳೆ ಸುರಿಯೋ ಸಾಧ್ಯತೆ

ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಮಳೆ ಸುರಿದಿದೆ. ನವೆಂಬರ್ 13ರವರೆಗೂ ರಾಜ್ಯಾದ್ಯಂತ ಮಳೆಯಾಗಲಿದ್ದು, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.

ವಿಜಯನಗರ, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಪ್ಪಳ, ರಾಯಚೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆಯಲ್ಲಿ ಸಾಧಾರಣ ಮಳೆಯಾಗಲಿದೆ.

ಬೆಳ್ತಂಗಡಿ, ಸುಳ್ಯ, ಕುಂದಾಪುರ, ಶಿರಾಲಿ, ಪುತ್ತೂರು, ಮಂಗಳೂರು ವಿಮಾನ ನಿಲ್ದಾಣ, ಧರ್ಮಸ್ಥಳ, ಕೋಟದಲ್ಲಿ ಅತ್ಯಧಿಕ ಮಳೆಯಾಗಿದೆ.

ಕೊಲ್ಲೂರು, ಸೋಮವಾರಪೇಟೆ, ಉಡುಪಿ, ಮಾಣಿ, ಪಣಂಬೂರು, ಹುಂಚದಕಟ್ಟೆ, ಭದ್ರಾವತಿ, ಕಳಸ, ಮುಲ್ಕಿ, ಹೊನ್ನಾಳಿ, ಅರಕಲಗೂಡು, ಸಕಲೇಶಪುರ, ಶೃಂಗೇರಿ, ತ್ಯಾಗರ್ತಿ, ಉಪ್ಪಿನಂಗಡಿ, ಲಿಂಗನಮಕ್ಕಿ, ತಾಳಗುಪ್ಪ, ಶಿವಮೊಗ್ಗ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಚಿಂತಾಮಣಿ, ದಾವಣಗೆರೆ, ಬೆಳ್ಳೂರು, ಹಾಸನ,ಬೆಂಗಳೂರು ಕೆಂಪೇಗೌಡ ಏರ್​ಪೋರ್ಟ್​, ಭಾಗಮಂಡಲ, ಹೊಸದುರ್ಗ, ಬೇಲೂರು, ಮಂಗಳೂರು, ಗೇರುಸೊಪ್ಪ, ಹೊನ್ನಾವರ, ಹಿರೆಕೆರೂರು, ರಾಯಲ್ಪಾಡು, ಚಿಕ್ಕಮಗಳೂರು, ಚಿತ್ರದುರ್ಗ, ನಾಯಕನಹಟ್ಟಿ, ತರೀಕೆರೆ, ಜಯಪುರ, ಕಮ್ಮರಡಿ, ಸಿದ್ದಾಪುರ, ಕುಮಟಾ, ಕುರ್ಡಿ, ರಾಯಚೂರು, ಗುಬ್ಬಿ, ತಿಪಟೂರು, ಕೃಷ್ಣರಾಜಪೇಟೆ, ವಿರಾಜಪೇಟೆ, ದೇವನಹಳ್ಳಿ, ಕಡೂರು, ಅಜ್ಜಂಪುರ, ಯುಗಟಿ, ಮೂಡಿಗೆರೆ, ಚನ್ನರಾಯಪಟ್ಟಣ, ಹರಪನಹಳ್ಳಿ, ಮದ್ದೂರು, ಕಂಪ್ಲಿಯಲ್ಲಿ ಮಳೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rain Updates: ರಾಜ್ಯಾದಂತ ನವೆಂಬರ್​ 13ರವರೆಗೂ ಮಳೆ ಬೀಳುವ ಸಾಧ್ಯತೆ.. 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..!

https://newsfirstlive.com/wp-content/uploads/2023/09/Rain-4.jpg

Load More