newsfirstkannada.com

ಇಂದು ನಡೆಯಬೇಕಿದ್ದ ಟೀಮ್ ಇಂಡಿಯಾ, ಸೌತ್​ ಆಫ್ರಿಕಾದ ಫೈನಲ್​ ಪಂದ್ಯ ದಿಢೀರ್​ ರದ್ದು?

Share :

Published June 29, 2024 at 6:14pm

    ಟಿ20 ವಿಶ್ವಕಪ್​​ ಮೆಗಾ ವಾರ್​​ನಲ್ಲಿ ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಜಿದ್ದಾಜಿದ್ದಿ

    ಬಾರ್ಬಡೋಸ್‌ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಭಾರೀ ಮಳೆ..!

    ಭಾರೀ ಮಳೆಯಿಂದ ಸೌತ್​ ಆಫ್ರಿಕಾ​, ಟೀಮ್​ ಇಂಡಿಯಾ ನಡುವಿನ ಪಂದ್ಯ ರದ್ದು?

ಇಂದು ಬಾರ್ಬಡೋಸ್‌ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್​​ ಫೈನಲ್ ಹೈವೋ​ಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನ ಹೈವೋಲ್ಟೇಜ್​ ಪಂದ್ಯದಲ್ಲಿ ಸೌತ್​ ಆಫ್ರಿಕಾ, ಟೀಮ್​ ಇಂಡಿಯಾ ಮುಖಾಮುಖಿ ಆಗಲಿದ್ದು, ಮ್ಯಾಚ್​​ಗೆ ಮಳೆ ಅಡ್ಡಿಯಾಗಲಿದೆ ಎಂದು ತಿಳಿದು ಬಂದಿದೆ.

ಸದ್ಯ ವೆಸ್ಟ್​​ ಇಂಡೀಸ್​ನಲ್ಲಿ ಭಾರೀ ಮಳೆಯಾಗುತ್ತಿದೆ. ಬಾರ್ಬಡೋಸ್​ನಲ್ಲೂ ಸುಮಾರು 90 ಪ್ರತಿಶತದಷ್ಟು ಮಳೆ ಸುರಿಯುತ್ತಿದೆ. ಟಿ20 ವಿಶ್ವಕಪ್‌ 2024ರ ಫೈನಲ್‌ಗೆ ಮೀಸಲು ದಿನ ಇರಿಸಲಾಗಿದ್ದು, ಮಳೆ ನಿಲ್ಲದ ಕಾರಣ ಪಂದ್ಯ ರದ್ದಾಗುವ ಸಾಧ್ಯತೆ ಇದೆ. ಒಂದು ವೇಳೆ ರದ್ದಾದ್ರೆ ನಾಳೆ ಫೈನಲ್​ ಪಂದ್ಯ ನಡೆಯಲಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಸತತ 6 ಗೆಲುವು ಸಾಧಿಸಿತ್ತು. ಗ್ರೂಮ್​ ಸ್ಟೇಜ್​​​ನಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್​, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್​ ಇಂಡಿಯಾ ಸೆಮಿ ಫೈನಲ್​ಗೆ ಎಂಟ್ರಿ ನೀಡಿತ್ತು. ಬಳಿಕ ಸೆಮಿ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಗೆದ್ದಿದ್ದು ಈಗ ಸೌತ್​ ಆಫ್ರಿಕಾ ವಿರುದ್ಧ ಫೈನಲ್ಸ್​ ಆಡಲಿದೆ.

ಇದನ್ನೂ ಓದಿ: ಸೌತ್​​ ಆಫ್ರಿಕಾ ವಿರುದ್ಧ ಗೆಲ್ಲಲು ಭಾರತದ ಬಳಿ ಇದೆ ಅತಿ ದೊಡ್ಡ ಬ್ರಹ್ಮಾಸ್ತ್ರ.. ಏನದು?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂದು ನಡೆಯಬೇಕಿದ್ದ ಟೀಮ್ ಇಂಡಿಯಾ, ಸೌತ್​ ಆಫ್ರಿಕಾದ ಫೈನಲ್​ ಪಂದ್ಯ ದಿಢೀರ್​ ರದ್ದು?

https://newsfirstlive.com/wp-content/uploads/2024/06/IND-VS-SA-2.jpg

Load More