newsfirstkannada.com

ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​​.. ಭಾರತ, USA ನಡುವಿನ ಟಿ20 ಪಂದ್ಯ ದಿಢೀರ್​ ರದ್ದು?

Share :

Published June 12, 2024 at 4:23pm

    ಇಂದು 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ

    ಮೆಗಾ ಹೈವೋಲ್ಟೇಜ್​ ಪಂದ್ಯದಲ್ಲಿ ಯುಎಸ್​ಎ​​, ಟೀಮ್​ ಇಂಡಿಯಾ ಜಿದ್ದಾಜಿದ್ದಿ!

    ಪಂದ್ಯ ನೋಡಲು ಕಾಯುತ್ತಿದ್ದ ಪಾಕ್​, ಭಾರತದ ಅಭಿಮಾನಿಗಳಿಗೆ ಬಿಗ್​ ಶಾಕ್​​

ಇಂದು ಟೀಮ್​ ಇಂಡಿಯಾ, ಯುಎಸ್​​ಎ ಕ್ರಿಕೆಟ್​ ಟೀಮ್​ ಮಧ್ಯೆ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ನ್ಯೂಯಾರ್ಕ್‌ ನಸ್ಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯಲಿರೋ ಈ ರೋಚಕ ಪಂದ್ಯಕ್ಕೆ ಇಡೀ ವಿಶ್ವದ ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಲೇಬೇಕು ಎಂದು ಎರಡು ತಂಡಗಳು ಮುಂದಾಗಿವೆ. ಈ ಮಧ್ಯೆ ಅಭಿಮಾನಿಗಳಿಗೆ ಹವಾಮಾನ ಇಲಾಖೆ ವರದಿ ಶಾಕ್​​​ ಕೊಟ್ಟಿದೆ.

ಪಾಕ್​​, ಭಾರತ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಯಾಗಿತ್ತು. ಅಂತೆಯೇ ಇಂದಿನ ಯುಎಸ್​ಎ, ಟೀಮ್​ ಇಂಡಿಯಾ ಪಂದ್ಯಕ್ಕೂ ಮಳೆ ಅಡ್ಡಿ ಸಾಧ್ಯತೆ ಇದೆ. ಕಳೆದ ಒಂದು ವಾರದಿಂದ ನ್ಯೂಯಾರ್ಕ್​ನಲ್ಲಿ ಧೋ ಎಂದು ಮಳೆ ಆಗುತ್ತಿದ್ದು, ಭಾರತ vs ಯುಎಸ್ಎ ಪಂದ್ಯಕ್ಕೂ ಈ ಸಂಕಷ್ಟ ಎದುರಾಗಿದೆ.

ಹವಾಮಾನ ಇಲಾಖೆ ಹೇಳಿದ್ದೇನು?

ಸದ್ಯ ಹವಾಮಾನ ವರದಿ ಪ್ರಕಾರ ದಿನವಿಡೀ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಇದರ ಭಾರೀ ಗಾಳಿ ಬೀಸಲಿದ್ದು, ಇದು ಪಂದ್ಯದ ಮೇಲೆ ಮೇಲೆ ಪರಿಣಾಮ ಬೀರಬಹುದು. ಅಕ್ಯುವೆದರ್ ಪ್ರಕಾರ ನ್ಯೂಯಾರ್ಕ್‌ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಶೇ.25ರಷ್ಟು ಮಳೆ ಬೀಳಲಿದೆ ಎಂದು ತಿಳಿದು ಬಂದಿದೆ.

ಸದ್ಯ ನಡೆಯುತ್ತಿರೋ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ, ಯುಎಸ್​ಎ ತಂಡಗಳು ಅದ್ಭುತ ಪ್ರದರ್ಶನ ನೀಡುತ್ತಿವೆ. ಯುಎಸ್ಎ ಪಾಕ್​ ಮತ್ತು ಕೆನಡಾ ಗೆಲುವು ಸಾಧಿಸಿದ್ರೆ, ಭಾರತ ತಂಡ ಐರ್ಲೆಂಡ್ ಮತ್ತು ಪಾಕ್​ ವಿರುದ್ಧ ಗೆದ್ದಿದೆ.

ಇದನ್ನೂ ಓದಿ: ಸೂಪರ್​- 8ಗೆ ಹೋಗಬೇಕಾದ್ರೆ ಈ ತಪ್ಪು ಮಾಡಬಾರ್ದು.. ದುಬೆ, ಸೂರ್ಯ ಬದಲಿಗೆ ಸಂಜುಗೆ ಇಂದು ಚಾನ್ಸ್?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ಯಾನ್ಸ್​ಗೆ ಶಾಕಿಂಗ್​ ನ್ಯೂಸ್​​.. ಭಾರತ, USA ನಡುವಿನ ಟಿ20 ಪಂದ್ಯ ದಿಢೀರ್​ ರದ್ದು?

https://newsfirstlive.com/wp-content/uploads/2023/12/Team-India-6.jpg

Load More