ಬಹುನಿರೀಕ್ಷಿತ 2023ರ ಏಕದಿನ ಏಷ್ಯಾಕಪ್ ಟೂರ್ನಿ
ಇಂದು ಪಾಕ್, ಭಾರತ ತಂಡಗಳು ಮುಖಾಮುಖಿ..!
ಭಾರತ, ಪಾಕ್ ಕ್ರೀಡಾ ಅಭಿಮಾನಿಗಳಿಗೆ ಬಿಗ್ ಶಾಕ್
ಶ್ರೀಲಂಕಾದ ಪಲ್ಲೆಕೆಲೆ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಏಷ್ಯಾಕಪ್ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ, ಪಾಕ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಗೆದ್ದ ಕ್ಯಾಪ್ಟನ್ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪಾಕ್ ತಂಡವು ಫೀಲ್ಡಿಂಗ್ ಮಾಡುತ್ತಿದೆ.
Hope rain end soon and we get the full match.#INDvsPAK | #PAKvIND | #PAKvsIND | #AsiaCup2023 | #INDvPAK pic.twitter.com/sI4PxnhOTR
— Ehtisham Siddique (@iMShami_) September 2, 2023
ಮ್ಯಾಚ್ ಸ್ಟಾರ್ಟ್ ಆಗಿ ಟೀಂ ಇಂಡಿಯಾದ ಪರ ಕ್ಯಾಪ್ಟನ್ ರೋಹಿತ್ ಶರ್ಮಾ, ಯಂಗ್ ಅಂಡ್ ಎನರ್ಜಿಟಿಕ್ ಆಟಗಾರ ಶುಭ್ಮನ್ ಗಿಲ್ ಓಪನಿಂಗ್ ಮಾಡಿದ್ರು. ಶಾಹೀನ್ ಅಫ್ರಿದಿ 5ನೇ ಓವರ್ನಲ್ಲಿ ದಿಢೀರ್ ಎಂದು ಮಳೆ ಬಂದು ನಡೆಯುತ್ತಿದ್ದ ಪಂದ್ಯಕ್ಕೆ ಅಡ್ಡಿಪಡಿಸಿದೆ. ಧೋ ಎಂದು ಮಳೆ ಸುರಿಯುತ್ತಿದ್ದು, ಮತ್ತೆ ಪಂದ್ಯ ಶುರುವಾಗೋದು ಡೌಟ್ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ