newsfirstkannada.com

ಗೋವಾದ ಬೀಚ್​​ನಲ್ಲಿ ರಾಜಾ ರಾಣಿ ಟೀಂ; ಫುಲ್​​ ಜಾಲಿ ಟ್ರಿಪ್​​; ಕಲರ್​​ಫುಲ್​ ಫೋಟೋಸ್​ ಇಲ್ಲಿವೆ

Share :

18-08-2023

  ರಾಜಾ ರಾಣಿ ಶೋ ಸ್ಪರ್ಧಿಗಳು ಜಾಲಿ ಟ್ರಿಪ್!

  ಟ್ರಿಪ್​ನಲ್ಲಿ ಭಾಗಿಯಾದ ನಟ ಸೃಜನ್ ಲೋಕೇಶ್​

  ಗೋವಾದ ಬೀಚ್​ನಲ್ಲಿ ಡ್ಯಾನ್ಸ್​​ ಮಾಡಿದ ಸ್ಪರ್ಧಿಗಳು

ಕಿರುತೆರೆಯ ರಿಯಾಲಿಟಿ ಶೋ ಮೂಲಕ ವೀಕ್ಷಕರನ್ನ ಹೊಸದಾಗಿ ಸೆಳೆದಿದ್ದು ರಾಜಾ ರಾಣಿ ಶೋ. ಸೀಸನ್ 1 ಹಾಗೂ ಸೀಸನ್ 2 ಈ ಎರಡು ಕೂಡ ಅದರದ್ದ್ದೇ ರೀತಿಯಲ್ಲಿ ಯಶಸ್ಸು ಕಂಡುಕೊಂಡರು. ಇನ್ನೂ ಅದೇ ಶೋನ ಮೂಲಕ ಎಲ್ಲಾ ಸ್ಪರ್ಧಿಗಳು ನಿಜವಾದ ಫ್ಯಾಮಿಲಿ ರೀತಿಯಲ್ಲಿ ಕ್ಲೋಸ್​ ಆಗಿದ್ದಾರೆ.

ಈ ರಿಯಾಲಿಟಿ ಶೋ ಮುಕ್ತಾಯದ ನಂತರ ಯಾರು ಕೂಡ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಎಲ್ಲರು ಒಂದೇ ಸಲ ಸಮಯ ಬಿಡುವು ಮಾಡಿಕೊಂಡು ಗೋವಾ ಕಡೆ ಟ್ರಿಪ್ ಹಾಕಿದ್ದಾರೆ. ರಾಜಾ ರಾಣಿಯ ಶೋನಲ್ಲಿ ಭಾಗಿಯಾಗಿರೋ ಹಲವಾರು ಕಂಟೆಸ್ಟೆಂಟ್ಸ್​ಗಳು ಈ ಟ್ರಿಪ್​ನಲ್ಲಿ ಭಾಗಿಯಾಗಿದ್ದಾರೆ. ನಟ ಸೃಜನ್ ಲೋಕೇಶ್​ ಕೂಡ ಟ್ರಿಪ್ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದಾರೆ.

ಗೋವಾದ ಬೀಚ್​ನಲ್ಲಿ ಕೂಡ ತುಂಬಾನೆ ಎಂಜಾಯ್ ಮಾಡಿದ್ದಾರೆ. ಒಟ್ಟಿನಲ್ಲಿ ಇಡೀ ರಾಜಾ ರಾಣಿ ತಂಡ ಗೋವಾದಲ್ಲಿ ಎಂಜಾಯ್ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿವೆ.

View this post on Instagram

A post shared by Reshma Riddhima (@princessreshu)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೋವಾದ ಬೀಚ್​​ನಲ್ಲಿ ರಾಜಾ ರಾಣಿ ಟೀಂ; ಫುಲ್​​ ಜಾಲಿ ಟ್ರಿಪ್​​; ಕಲರ್​​ಫುಲ್​ ಫೋಟೋಸ್​ ಇಲ್ಲಿವೆ

https://newsfirstlive.com/wp-content/uploads/2023/08/raja-rani.jpg

Load More