newsfirstkannada.com

PHOTOS: ಜಯನಗರದಲ್ಲಿ ರಜನಿಕಾಂತ್​! ತಾನು ಕೆಲಸ ಮಾಡುತ್ತಿದ್ದ ಬಸ್​ ಡಿಪೋಗೆ ಭೇಟಿ ನೀಡಿದ ತಲೈವಾ

Share :

29-08-2023

    ಜಯನಗರ 4 ಬ್ಲಾಕ್​ನಲ್ಲಿ ತಲೈವಾ ರಜನಿಕಾಂತ್​​

    ಹಳೆ ಕೆಲಸವನ್ನು ನೆನಪಿಸಿ ಡಿಪೋಗೆ ಡಿಢೀರ್​ ಭೇಟಿ ಕೊಟ್ಟ ರಜನಿ

    ತಲೈವಾ ಭೇಟಿ ಕಂಡು ಅಚ್ಚರಿಗೊಂಡ ಬಸ್​ ಚಾಲಕರು

ಖ್ಯಾತ ನಟ ರಜನಿಕಾಂತ್​ ಜಯನಗರದ ಬಿಎಂಟಿಸಿ ಬಸ್ ಡಿಪೋಗೆ ಸಡನ್​ ಆಗಿ ಭೇಟಿ ನೀಡಿದ್ದಾರೆ.
ಖ್ಯಾತ ನಟ ರಜನಿಕಾಂತ್​ ಜಯನಗರದ ಬಿಎಂಟಿಸಿ ಬಸ್ ಡಿಪೋಗೆ ಸರ್ಪೈಸ್ ಆಗಿ ​ಭೇಟಿ ನೀಡಿದ್ದಾರೆ.

ಜಯನಗರದ ಬಿಎಂಟಿಸಿ ಡಿಪೋ 4ಕ್ಕೆ ಭೇಟಿ ನೀಡುವ ಮೂಲಕ ಅಲ್ಲಿನ ಸಿಬ್ಬಂದಿಗಳೊಂದಿಗೆ ಕಾಲಕಳೆದಿದ್ದಾರೆ
ಜಯನಗರದ ಬಿಎಂಟಿಸಿ ಡಿಪೋ 4ಕ್ಕೆ ಭೇಟಿ ನೀಡುವ ಮೂಲಕ ಅಲ್ಲಿನ ಸಿಬ್ಬಂದಿಗಳೊಂದಿಗೆ ಕಾಲಕಳೆದಿದ್ದಾರೆ.

ಇದನ್ನೂ ಓದಿ: VIDEO: ರಾಯರಮಠದಲ್ಲೂ ರಜನಿಕಾಂತ್‌; ಮಂಗಳಾರತಿ ತಟ್ಟೆಗೆ ಹಣ ಹಾಕೋವಾಗ ‘ಕಬಾಲಿ’ ಸ್ಟೈಲ್‌ ಹೇಗಿದೆ ನೋಡಿ

ಅಚ್ಚರಿಯ ಸಂಗತಿ ಎಂದರೆ ಸಿನಿಮಾ ಮತ್ತು ನಟನಾಗುವ ಮುನ್ನ ರಜನಿಕಾಂತ್​ ಜಯನಗರದ ಡಿಪೋದಲ್ಲಿ ಕೆಲಸ ಮಾಡ್ತಿದ್ದರು. ಆದರೀಗ ಮತ್ತಿಒಮ್ಮೆ ಅದನ್ನು ನೆನಪಿಸಿಕೊಂಡು ಜಯನಗರಕ್ಕೆ ಬಂದಿದ್ದಾರೆ.

ಇತ್ತೀಚೆಗೆ ತಲೈವಾ ರಜನಿಕಾಂತ್​ ಅವರ ಜೈಲರ್​ ಸಿನಿಮಾ ರಿಲೀಸ್​ ಆಗಿತ್ತು. ಬಹುಸಂಖ್ಯಾ ಜನರು ಈ ಸಿನಿಮಾವನ್ನು ನೋಡಿ ನೆಚ್ಚಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಜಯನಗರದಲ್ಲಿ ರಜನಿಕಾಂತ್​! ತಾನು ಕೆಲಸ ಮಾಡುತ್ತಿದ್ದ ಬಸ್​ ಡಿಪೋಗೆ ಭೇಟಿ ನೀಡಿದ ತಲೈವಾ

https://newsfirstlive.com/wp-content/uploads/2023/08/rajinikant-2.jpg

Load More