ಪಾಕ್ ಸೀಮಾ ಹೈದರ್, ಭಾರತದ ಅಂಜು ಕೇಸ್!
ಈ ಬೆನ್ನಲ್ಲೇ ಬೆಳಕಿಗೆ ಬಂತು ಮತ್ತೊಂದು ಪ್ರಕರಣ
ಇಬ್ಬರು ಮಕ್ಕಳ ತಾಯಿ ಎಸ್ಕೇಪ್ ಆಗಿದ್ಯಾರೊಂದಿಗೆ?
ಜೈಪುರ: ಪಾಕಿಸ್ತಾನದ ಸೀಮಾ ಹೈದರ್, ಭಾರತದ ಅಂಜು ಕೇಸ್ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರಾಜಸ್ಥಾನದ ಮಹಿಳೆ ತನ್ನ ಪ್ರೇಮಿಗಾಗಿ ಗಂಡ-ಮಕ್ಕಳನ್ನು ಬಿಟ್ಟು ಕುವೈತ್ ದೇಶಕ್ಕೆ ಎಸ್ಕೇಪ್ ಆದ ಘಟನೆ ವರದಿಯಾಗಿದೆ.
ಹೌದು, ರಾಜಸ್ಥಾನ ಡುಂಗರ್‌ಪುರ ಮೂಲದ ದೀಪಿಕಾ ಪಾಟೀದಾರ್ ಇಬ್ಬರು ಮಕ್ಕಳ ತಾಯಿ. ಸದ್ಯ ಮಹಿಳೆ ಗಂಡ, ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರ ಜತೆಗೆ ಓಡಿ ಹೋಗಿದ್ದಾರೆ. ದೀಪಿಕಾ ಪಾಟೀದಾರ್ ಜತೆ ಓಡಿ ಹೋದವ ಇರ್ಫಾನ್ ಹೈದರ್.
ಸದ್ಯ ದೀಪಿಕಾ ಬುರ್ಖಾ ಧರಿಸಿ ಓಡಾಡುತ್ತಿರೋ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದೇ ಸಂದರ್ಭದಲ್ಲಿ ದೀಪಿಕಾ ಇರ್ಫಾನ್ ಹೈದರ್ ಜತೆ ಕುವೈತ್ಗೆ ಎಸ್ಕೇಪ್ ಆಗಿದ್ದಾರೆ ಎಂಬುದು ತಿಳಿದು ಬಂದಿದೆ.
ಪತ್ನಿ ನಾಪತ್ತೆ ಎಂದು ದೂರು
ಇನ್ನು, ದೀಪಿಕಾ ಪಾಟೀದಾರ್ ಗಂಡ ಮುಂಬೈನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ತನ್ನ ಪತ್ನಿ ನಾಪತ್ತೆಯಾದ ಬಗ್ಗೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಹೈದರ್ ತನ್ನ ಪತ್ನಿ ಬ್ರೈನ್ ವಾಶ್ ಮಾಡಿ ಕುವೈತ್ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಮಾತಾಡಿದ ಮುಂಬೈ ಪೊಲೀಸರು, ದೀಪಿಕಾ ಆಗಾಗ ಹೈದರ್ನನ್ನು ಭೇಟಿಯಾಗಲು ಗುಜರಾತ್ಗೆ ಹೋಗುತ್ತಿದ್ದಳು ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ