newsfirstkannada.com

PHOTO: ಮತ್ತೆ ಮೋಡಿ ಮಾಡಿದ ‘ಕಾವಲಯ್ಯ’ ತಮನ್ನಾ.. ಜೈಲರ್​ ಸಿನಿಮಾದ ಅದ್ಧೂರಿ ಆಡಿಯೋ ಲಾಂಚ್​ ಕ್ಷಣಗಳು ಇಲ್ಲಿವೆ

Share :

29-07-2023

    ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮ

    ಜೈಲರ್ ಆಡಿಯೋ ಕಾರ್ಯಕ್ರಮದಲ್ಲಿ ಶಿವಣ್ಣ ಸೇರಿ ಹಲವರು ಭಾಗಿ

    ಸೂಪರ್ ಸ್ಟಾರ್ ರಜನಿಕಾಂತ್ ಗ್ರ್ಯಾಂಡ್ ಎಂಟ್ರಿ ಹೇಗಿತ್ತು ಗೊತ್ತಾ?

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ರಿಲೀಸ್​ಗೂ ಮೊದಲೇ ಸಖತ್​ ಟ್ರೆಂಡ್ ಸೃಷ್ಟಿಸುತ್ತಿದೆ. ಮೊನ್ನೆ ಮೊನ್ನೆ ಬಿಡುಗಡೆ ಮಾಡಲಾಗಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸ್ಟೆಪ್​ ಹಾಕಿರೋ ಕಾವಲಯ್ಯ ಸಾಂಗ್​ ಫುಲ್​ ಹಲ್​ಚಲ್​ ಮೂಡಿಸಿತ್ತು. ತಮನ್ನಾ ಡ್ಯಾನ್ಸ್​ಗೆ ಪಡ್ಡೆ ಹುಡುಗರ ಹಾರ್ಟ್ ಕಳೆದು ಹೋಗಿತ್ತು. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಜೈಲರ್​ ಮೂವಿಯ ಆಡಿಯೋ ಲಾಂಚ್​ ಸಮಾರಂಭವನ್ನು ನಿನ್ನೆ ಅದ್ಧೂರಿಯಾಗಿ ಮಾಡಲಾಗಿದೆ. ಸದ್ಯ ಈ ಆಡಿಯೋ ಲಾಂಚ್​ ಕಾರ್ಯಕ್ರಮದ ಕೆಲವು ಫೋಟೋಗಳು ವೈರಲ್ ಆಗಿದೆ.

ಆಡಿಯೋ ಲಾಂಚ್​ ಸಮಾರಂಭಕ್ಕೆ ಆಗಮಿಸುವ ವೇಳೆ ಸೂಪರ್ ಸ್ಟಾರ್ ರಜನಿಕಾಂತ್​ ಅಭಿಮಾನಿಗಳತ್ತ ಕೈ ಬೀಸಿದರು.

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕಾರ್ಯಕ್ರಮದಲ್ಲಿ ಸಾಂಗ್​ವೊಂದಕ್ಕೆ ಸಖತ್ ಸ್ಟೆಪ್ಸ್​ ಹಾಕಿದರು.

ಇಡೀ ಜೈಲರ್ ಚಿತ್ರತಂಡ ವೇದಿಕೆ ಮೇಲೆ ಫೋಟೋಗೆ ಪೋಸ್​ ನೀಡಿರುವುದು. ಇಲ್ಲಿ ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಕೂಡ ಇದ್ದಾರೆ.

ಸೂಪರ್​ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್​ ಸಿನಿಮಾದ ಕಾರ್ಯಕ್ರಮದಲ್ಲಿ ಕನ್ನಡದ ಶಿವರಾಜಕುಮಾರ್ ಕೂಡ ಈ ಸಿನಿಮಾದಲ್ಲಿ ಇರುವುದು ಇನ್ನೊಂದು ವಿಶೇಷ.

ಮ್ಯೂಸಿಕ್ ಕಂಪೋಸರ್ ಆರ್ ಅನಿರುದ್ಧ ಹಾಗೂ ಜೈಲರ್ ಸಿನಿಮಾದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಿದ ಕ್ಷಣ. ಈ ವೇಳೆ ಅಭಿಮಾನಿಗಳನ್ನ ಸಾಂಗ್​ನಿಂದ ರಂಜಿಸಿದ ಅನಿರುದ್ಧ.

ತಮನ್ನಾ ಭಾಟಿಯಾ ಸಮಾರಂಭದಲ್ಲಿ ಸಖತ್ ಆಗಿ ಡ್ಯಾನ್ಸ್ ಆಡಿರುವ ಲುಕ್ ಇದು.. ಈ ಫೋಟೋವನ್ನು ವೈಟ್​ & ಬ್ಲ್ಯಾಕ್​ ಆಗಿ ಕ್ಲಿಕ್ ಮಾಡಲಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

PHOTO: ಮತ್ತೆ ಮೋಡಿ ಮಾಡಿದ ‘ಕಾವಲಯ್ಯ’ ತಮನ್ನಾ.. ಜೈಲರ್​ ಸಿನಿಮಾದ ಅದ್ಧೂರಿ ಆಡಿಯೋ ಲಾಂಚ್​ ಕ್ಷಣಗಳು ಇಲ್ಲಿವೆ

https://newsfirstlive.com/wp-content/uploads/2023/07/JAILER_TAMANNA_RAJANIKANTH.jpg

Load More