newsfirstkannada.com

ಈ ವಾರ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆದ ಸ್ಪರ್ಧಿ ಇವರೇ ನೋಡಿ!

Share :

05-11-2023

    ಕೊನೆಯ ಹಂತದಲ್ಲಿ ತುಕಾಲಿ ಸಂತೋಷ್​, ವಿನಯ್​​​, ಮೈಕಲ್​ ಸೇಫ್​​

    ಇಂದಿಗೆ ತಮ್ಮ ಬಿಗ್​ಬಾಸ್​ ಮನೆಯ ಆಟ ಅಂತ್ಯ ಮಾಡಿದ್ದಾರೆ ಈ ಸ್ಪರ್ಧಿ

    ಬಿಗ್​ಬಾಸ್​ ಮನೆಯಿಂದ ಬುಲೆಟ್ ಪ್ರಕಾಶ್​​ ಪುತ್ರ ರಕ್ಷಕ್ ಹೊರಗೆ..!

ಬಿಗ್​ಬಾಸ್​ ಸೀಸನ್​​​ 10 ನಾಲ್ಕನೇ ವಾರಕ್ಕೆ ಬಿಗ್​​ ಮನೆಯಿಂದ ಬುಲೆಟ್ ಪ್ರಕಾಶ್​​ ಪುತ್ರ ರಕ್ಷಕ್ ಬುಲೆಟ್ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ. ಯಾವಾಗಲೂ ಖಡಕ್ ಡೈಲಾಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಯುವ ನಟ ರಕ್ಷಕ್‌ಗೆ ಇಂದಿಗೆ ಬಿಗ್​ಬಾಸ್​ ಮನೆಯ ಆಟ ಅಂತ್ಯವಾಗಿದೆ.

ಮೊದಲ ವಾರ ಬಿಗ್​ಬಾಸ್ ಮನೆಯಿಂದ ಮೈಸೂರಿನ ಸ್ನೇಕ್ ಶ್ಯಾಮ್ ಅವರು ಹೊರಬಿದ್ದಿದ್ದರು. ಎರಡನೇ ವಾರ ಬಿಗ್​ಬಾಸ್​ ಮನೆಯಿಂದ ಗೌರೀಶ್‌ ಅಕ್ಕಿ ಔಟ್ ಆಗಿದ್ದರು. ಇನ್ನೂ ಮೂರನೇ ವಾರದಲ್ಲಿ ನಾಮಿನೇಷನ್​ ಆಗಿರಲಿಲ್ಲ. ಇದೀಗ ಬಿಗ್​ಬಾಸ್​ ಸೀಸನ್​​​ 10 ನಾಲ್ಕನೇ ವಾರಕ್ಕೆ ಬಿಗ್ ಮನೆಯಿಂದ ರಕ್ಷಕ್ ಬುಲೆಟ್ ಆಚೆ ಬಂದಿದ್ದಾರೆ.

ಈ ವಾರ ವಿಶೇಷ ನಾಮಿನೇಷನ್ ಟಾಸ್ಕ್​ನಿಂದ ಬರೋಬ್ಬರಿ 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ತನಿಷಾ, ಸಿರಿ, ಮೈಕಲ್, ವಿನಯ್, ಸ್ನೇಹಿತ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ಹಾಗೂ ರಕ್ಷಕ್ ಬುಲೆಟ್ ಇಷ್ಟು ಜನ ಈ ವಾರ ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಇದರ ಪೈಕಿ ತನಿಷಾ, ಸಿರಿ, ಮೈಕಲ್, ವಿನಯ್, ಸ್ನೇಹಿತ್, ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ಸೇಫ್​​ ಆಗಿದ್ದಾರೆ. ಇನ್ನೂ ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿರೋದಕ್ಕೆ  ಅವರ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಈ ವಾರ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆದ ಸ್ಪರ್ಧಿ ಇವರೇ ನೋಡಿ!

https://newsfirstlive.com/wp-content/uploads/2023/11/rakshak.jpg

Load More