newsfirstkannada.com

×

ಅವಳ ಜೊತೆ ನಂದಿಬೆಟ್ಟಕ್ಕೆ ಹೋಗ್ತಾರಂತೆ ರಕ್ಷಕ್​ ಬುಲೆಟ್​! ಮನದ ಆಸೆ ಬಿಚ್ಚಿಟ್ಟ BBK10​ ಮಾಜಿ ಸ್ಪರ್ಧಿ..!

Share :

Published September 23, 2024 at 11:07am

    ಏರ್ಪೋರ್ಟ್ ಕಡೆ ಹೋಗಿ, ಅಲ್ಲಿಂದ ನಂದಿ ಬೆಟ್ಟಕ್ಕೆ ಹೋಗ್ತಾರಂತೆ ರಕ್ಷಕ್​

    ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ 10ಕ್ಕೆ ಎಂಟ್ರಿ ಕೊಟ್ಟಿದ್ದ ರಕ್ಷಕ್ ಬುಲೆಟ್

    ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ ಬಿಗ್​ಬಾಸ್​ ಮಾಜಿ ಸ್ಪರ್ಧಿ

ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​ 10ರ ಮೂಲಕ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್​​ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಹೊಸ ಸಿನಿಮಾದಲ್ಲಿ ನಟಿಸಲು ಬಹಳ ಉತ್ಸಾಹದಲ್ಲಿದ್ದಾರೆ. ಜೊತೆಗೆ ಹೀರೋ ಆಗಿ ಲಾಂಚ್ ಆಗುವುದಕ್ಕೆ ಸಾಕಷ್ಟು ತಯಾರಿಗಳನ್ನು ನಡೆಸ್ತಿದ್ದಾರೆ.

ಇದನ್ನೂ ಓದಿ: ಮೊದಲ ಬಾರಿಗೆ ಹೊಸ ಕೆಲಸಕ್ಕೆ ಮುಂದಾದ ಬಿಗ್​​ಬಾಸ್​ ಮಾಜಿ ಸ್ಪರ್ಧಿ ರಕ್ಷಕ್​ ಬುಲೆಟ್; ಏನದು..?

ಇದರ ಮಧ್ಯೆ ರಕ್ಷಕ್ ಬುಲೆಟ್​​ ಲಾಂಗ್​ ಡ್ರೈವ್​ ಹೋಗಲು ರೆಡಿಯಾಗಿದ್ದೇನೆ ಅಂತ ಹೇಳಿದ್ದಾರೆ. ಸ್ಟಾರ್ ಸುವರ್ಣದಲ್ಲಿ  ಮನರಂಜನೆಯ ನೀಡುತ್ತಿರೋ ಸುವರ್ಣ ಸೆಲೆಬ್ರಿಟಿ ಲೀಗ್​ನಲ್ಲಿ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. ಇದೇ ಶೋನಲ್ಲಿ ಗೇಮ್​ ನಡೆಯುತ್ತಿದ್ದ ವೇಳೆ ರಕ್ಷಕ್ ಬುಲೆಟ್​​, ಲಾಂಗ್​ ಡ್ರೈವ್​ ಹೋಗಬೇಕು. ಹುಡುಗಿಯನ್ನು ಹುಡುಕಿ ಲಾಂಗ್​ ಡ್ರೈವ್ ಹೋಗ್ತೀನಿ. ಏರ್ಪೋರ್ಟ್ ಕಡೆ ಹೋಗಿ, ಅಲ್ಲಿಂದ ನಂದಿ ಬೆಟ್ಟಕ್ಕೆ ಹೋಗಿತ್ತೀನಿ ಅಂತ ಹೇಳುತ್ತಾರೆ. ಆಗ ರಕ್ಷಕ್​ ಬುಲೆಟ್​ಗೆ ನಮ್ರತಾ ಗೌಡ ನಟಿ ಅಭಿಜ್ಞಾ ವಿಶ್ವನಾಥ್ ಜೊತೆಗೆ ಲಾಂಗ್​ ಡ್ರೈವ್​ ಹೋಗ್ತಾನೆ ಅಂತಾ ತಮಾಷೆ ಮಾಡಿದ್ದಾರೆ.

View this post on Instagram

A post shared by Star Suvarna (@starsuvarna)

ಬಿಗ್​ಬಾಸ್ ಸೀಸನ್​ ಮಾಜಿ ಸ್ಪರ್ಧಿಗಳು ಹೊಚ್ಚ ಹೊಸ ಶೋಗೆ ಎಂಟ್ರಿಕೊಟ್ಟಿದ್ದಾರೆ. ಸುವರ್ಣ ಸೆಲೆಬ್ರಿಟಿ ಲೀಗ್​ ಶೋನಲ್ಲಿ ನಿರೂಪಕರಾಗಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ನಟನೆಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದ ನಟ ಕಾರ್ತಿಕ್ ಮಹೇಶ್ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದೇ ಶೋನಲ್ಲಿ ನಮ್ರತಾ ಗೌಡ, ವಿನಯ್ ಗೌಡ, ತನಿಷಾ ಕುಪ್ಪಂಡ, ನಟಿ ನಟಿ ಪ್ರಿಯಾಂಕಾ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅವಳ ಜೊತೆ ನಂದಿಬೆಟ್ಟಕ್ಕೆ ಹೋಗ್ತಾರಂತೆ ರಕ್ಷಕ್​ ಬುಲೆಟ್​! ಮನದ ಆಸೆ ಬಿಚ್ಚಿಟ್ಟ BBK10​ ಮಾಜಿ ಸ್ಪರ್ಧಿ..!

https://newsfirstlive.com/wp-content/uploads/2024/09/rakshak-sena.jpg

Load More