ಅಪ್ಪು ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ಕಾಲಿಟ್ಟಿದ್ದ ನಟಿ
ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ಅಂತಲೇ ಫೇಮಸ್ ಆದ ರಕ್ಷಿತಾ
ಮಹಾನಟಿ ಗಗನಾ ಹೇಳಿದ ಆ ಮಾತಿಗೆ ನಟಿ ರಕ್ಷಿತಾ ಹೇಳಿದ್ದೇನು?
ಸ್ಯಾಂಡಲ್ವುಡ್ ಕ್ರೇಜಿ ಕ್ವೀನ್ ಅಂತಲೇ ಫೇಮಸ್ ಆಗಿದ್ದಾರೆ ನಟಿ ರಕ್ಷಿತಾ ಪ್ರೇಮ್. ಅಪ್ಪು ಸಿನಿಮಾದ ಮೂಲಕ ಬಣ್ಣದ ಲೋಕದಲ್ಲಿ ಕಾಲಿಟ್ಟಿದ್ದ ನಟಿ ರಕ್ಷಿತಾ ಸದ್ಯ ಡಿಕೆಡಿ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ: ‘ಮಿಸ್ ಯೂ ಬಾಸ್..’ ಜೈಲಿನಲ್ಲಿರೋ ನಟ ದರ್ಶನ್ ನೆನೆದು ಕಣ್ಣೀರಿಟ್ಟ DKD ಗಗನಾ; ಹೇಳಿದ್ದೇನು?
ಇನ್ನು, ಇದೇ ಡಿಕೆಡಿ ವೇದಿಕೆ ಮೇಲೆ ದರ್ಶನ್ ಬಗ್ಗೆ ಮಾತಾಡಿದ್ದಾರೆ. ಮಹಾನಟಿ ಗಗನಾ ಅವರಿಗೆ ನಟ ದರ್ಶನ್ ಅಂದ್ರೆ ಇಷ್ಟವಂತೆ. ಹೀಗಾಗಿ ಈ ಶೋನಲ್ಲಿ ದರ್ಶನ್ ಹಾಡಿಗೆ ಗಗನಾ ಡ್ಯಾನ್ಸ್ ಮಾಡಿದ್ದರು. ಜೊತೆಗೆ ರಕ್ಷಿತಾ ಅವರು ದರ್ಶನ್ ಸರ್ ಜೊತೆ ಮದುವೆ ಆಗಿದ್ದಾರೆ ಅಂತ ನಾನು ಅಂದುಕೊಂಡಿದ್ದೆ.
ಆದರೆ ರಕ್ಷಿತಾ ಅವರು ಪ್ರೇಮ್ ಅವರನ್ನು ಮದುವೆ ಆದ್ರು ಅಂತ ಸುದ್ದಿ ಕೇಳಿ ಶಾಕ್ ಆಯ್ತು. ಯಾಕಾದ್ರೂ ಮದುವೆ ಆಯ್ತು ಅಂತ ಅಂದುಕೊಂಡಿದ್ವಿ ಎಂದು ಗಗನಾ ಹೇಳಿದ್ದರು. ಆಗ ಮಾತಾಡಿದ ರಕ್ಷಿತಾ, ನಮ್ಮ ಅಪ್ಪ ಅಮ್ಮದು ಹಾಗೂ ದರ್ಶನ್ ಅವರ ಅಮ್ಮದು ಅದು ಆಸೆಯಾಗಿತ್ತು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ