newsfirstkannada.com

ಹಬ್ಬಕ್ಕಾಗಿ ಮೇಕೆ ಮೇಲೆ RAMA ಅಂತ ಬರೆದ ಮಟನ್ ಶಾಪ್ ಓನರ್.. ವಿಡಿಯೋ ಮಾಡಿ ಹರಿಬಿಟ್ಟ ಕಿಡಿಗೇಡಿ

Share :

Published June 16, 2024 at 7:38pm

    ವಿಡಿಯೋ ವೈರಲ್ ಆದ ಬೆನ್ನಲ್ಲೇ ಏನೇನು ಆಯಿತು ಗೊತ್ತಾ?

    ಬಿಳಿ ಮೇಕೆ ಮೇಲೆ ರಾಮ ಅಂತ ಬರೆದ ಶಾಪ್ ಮಾಲೀಕ

    ಗುಡ್​ ಲಕ್​ ಮಟನ್ ಶಾಪ್​ ಮಾಲೀಕನಿಂದ ನಡೆದಾ ಈ ಕೃತ್ಯ

ಮುಂಬೈ: ಮೇಕೆ (ಓತು)ಯೊಂದರ ಮೇಲೆ ರಾಮ ಎಂದು ಬರೆದು ವಿಡಿಯೋ ಮಾಡಿ ಮಾರಾಟ ಮಾಡಲು ಯತ್ನಿಸಿದ್ದ ಮಾಂಸದ ಅಂಗಡಿಯ ಮಾಲೀಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನವಿ ಮುಂಬೈ ನಗರದ CBD ಸೆಕ್ಟರ್​ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಫ್ರೆಂಡ್​​ಶಿಪ್ ಬೇರೆ, ಸಂಬಂಧಗಳು ಬೇರೆ.. ದರ್ಶನ್​ ಪ್ರಕರಣದ ಬಗ್ಗೆ ನಟ ಸುದೀಪ್ ಇನ್ನೇನು ಅಂದ್ರು?

ನಗರದ CBD ಸೆಕ್ಟರ್​ನಲ್ಲಿನ ಗುಡ್​ ಲಕ್​ ಮಟನ್ ಶಾಪ್​ ಮಾಲೀಕ ಬಿಳಿ ಬಣ್ಣದ ಮೇಕೆ ಮೇಲೆ ರಾಮ ಎಂದು ಯಳದಿ ಬಣ್ಣದಲ್ಲಿ ಬರೆದಿದ್ದಾನೆ. ಆ ಮೇಕೆಯನ್ನು ಹಲವು ಶೇಡ್​ನಲ್ಲಿ ವಿಡಿಯೋ ಮಾಡಿ ಅದನ್ನು ಯುಟ್ಯೂಬ್​ಗೆ ಅಪ್​ಲೋಡ್ ಮಾಡಿದ್ದನು. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಮ ಎಂದು ಬರೆದು ಮೇಕೆಯನ್ನು ಭಾರೀ ಬೆಲೆಗೆ ಮಾರಾಟ ಮಾಡಲು ಯತ್ನಿಸಿದ್ದನು. ಆದರೆ ಇದರಿಂದ ಹಿಂದು ಸಂಘಟನೆಯ ಸದಸ್ಯರು ಆಕ್ರೋಶ ಹೊರ ಹಾಕಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಂಬಿ ಹಿಂದೆ ದರ್ಶನ್.. ಮಾಧ್ಯಮ, ಪೊಲೀಸರ ಕಾರ್ಯಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ; ಏನಂದ್ರು?

ಅಲ್ಲದೇ ವಿಡಿಯೋ ವೈರಲ್ ಆದ ಬೆನ್ನಲ್ಲೇ ಹಿಂದೂ ಸಂಘಟನೆಯ ಸದಸ್ಯರು ಗುಡ್​ ಲಕ್​ ಮಟನ್ ಶಾಪ್ ಮುಂದೆ ಜಮಾಯಿಸಿದ್ದಾರೆ. ಈ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಆದರೆ ಗಲಾಟೆಯಾಗುತ್ತದೆಂದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಮಾಲೀಕನ ವಿರುದ್ಧ CBD ಬೇಲಾಪುರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲು ಮಾಡಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಬ್ಬಕ್ಕಾಗಿ ಮೇಕೆ ಮೇಲೆ RAMA ಅಂತ ಬರೆದ ಮಟನ್ ಶಾಪ್ ಓನರ್.. ವಿಡಿಯೋ ಮಾಡಿ ಹರಿಬಿಟ್ಟ ಕಿಡಿಗೇಡಿ

https://newsfirstlive.com/wp-content/uploads/2024/06/MUMBAI_GOAT.jpg

Load More