newsfirstkannada.com

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಸುರೇಶ್​​.. ಹುಡುಗ ಯಾರು?

Share :

Published July 3, 2024 at 6:10am

  ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​

  ಚಾರು ತಂಗಿ ಪಾತ್ರದಲ್ಲಿ ಮಿಂಚಿದ್ದ ನಟಿ ಪ್ರಿಯಾಂಕಾ ಸುರೇಶ್

  ಸ್ನೇಹಿತೆ ಹಾಗೂ ಸಹನಟಿಯ ಮದುವೆ ಸೀರಿಯಲ್​ ತಂಡ ಭಾಗಿ

ರಾಮಾಚಾರಿ ಧಾರಾವಾಹಿಗೆ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್​ ಸಿಗುತ್ತಿದೆ. ಟಿಆರ್​ಪಿಯಲ್ಲೂ ರಾಮಾಚಾರಿ ಉತ್ತಮ ಸ್ಥಾನ ಕಾಡ್ಕೊಂಡು ಮುನ್ನುಗ್ಗುತ್ತಿದೆ. ಈ ನಡುವೆ ಕಿಟ್ಟಿ ಅಧ್ಯಾಯ ಅಂತ್ಯವಾಗಿದೆ. ಇದು ಸದ್ಯದ ಸೀರಿಯಲ್​ ಸ್ಟೋರಿ. ಇದೀಗ ಚಾರು ತಂಗಿ ಪಾತ್ರ ಮಾಡುತ್ತಿದ್ದ ಪ್ರಿಯಾಂಕಾ ಸುರೇಶ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

View this post on Instagram

A post shared by Vivahatantra (@vivahatantra)

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ! ಅಪ್ಪ ಆಗ್ತಿದ್ದಾರೆ ಭುವನ್ ಪೊನ್ನಣ್ಣ

ವೃತ್ತಿಯಲ್ಲಿ ನಟಿ, ಮಾಡಲ್​ ಆಗಿರುವ ಪ್ರಿಯಾಂಕಾ ವಿಜಯ್​ ಎಂಬುವವರನ್ನ ವರಿಸಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ವಿವಾಹ ಜರುಗಿದ್ದು, ಈ ಸಂದರ್ಭದಲ್ಲಿ ಚಾರು ಅಂದ್ರೇ ಮೌನ ಅವ್ರು ಕೂಡ ಭಾಗಿಯಾಗಿ ವಿಶ್​ ಮಾಡಿದ್ದಾರೆ. ಇನ್ನು, ಸ್ನೇಹಿತೆ ಹಾಗೂ ಸಹನಟಿಯ ಮದುವೆ ಮುಗಿಸಿದ ಸಂಭ್ರಮದಲ್ಲೇ ಜಾಲಿ ಟ್ರಿಪ್​ ಮಾಡ್ತಿದ್ದಾರೆ ಮೌನ. ಕಾವೇರಮ್ಮನ ಸನ್ನಿಧಿಗೆ ಭೇಟಿ ನೀಡಿ, ಪೃಕೃತಿ ಸೋಬಗನ್ನ ಎಂಜಾಯ್​ ಮಾಡಿದ್ದಾರೆ.

View this post on Instagram

A post shared by Mouna Guddemane (@mouna_guddemane)

ಬಾಲ್ಯದ ದಿನಗಳಲ್ಲಿ ಕಾವೇರಮ್ಮನ ಸನ್ನಧಿಗೆ ಬಂದಿದ್ದೆ. ಆದದ ನಂತರ ಅಂದ್ರೆ 12 ವರ್ಷಗಳ ಬಳಿಕ ಇಲ್ಲಿಗೆ ಭೇಟಿ ಕೊಡುತ್ತಿದ್ದೇನೆ. ನಾನು ತುಂಬಾ ಲಕ್ಕಿ ಅಂತ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಮೊದಲೇ ಈಗ ಮಳೆಗಾಲ, ಕೊಡಗಿನ ಅಂದಚಂದಕ್ಕೆ ಬೊಟ್ಟಿಟ್ಟಂತೆ ಫಾಲ್ಸ್​ಗಳು ರಾರಾಜಿಸುತ್ತಿವೆ. ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ಬೀಡುವಿನ ವೇಳೆಯನ್ನ ಕೂರ್ಗ್​ನಲ್ಲಿ ಕಳೆಯುತ್ತಿದ್ದಾರೆ ನಟಿ ಮೌನ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಸುರೇಶ್​​.. ಹುಡುಗ ಯಾರು?

https://newsfirstlive.com/wp-content/uploads/2024/07/charu-frd3.jpg

Load More