newsfirstkannada.com

ಚಾರುವನ್ನು ಉಳಿಸಿಕೊಳ್ಳುತ್ತಾನಾ ರಾಮಾಚಾರಿ?; ಸಸ್ಪೆನ್ಸ್​​, ಥ್ರಿಲ್ಲಿಂಗ್‌ ಜೊತೆಗೆ ಹೊಸ ಟ್ವಿಸ್ಟ್!

Share :

15-06-2023

  ರಾಮಾಚಾರಿ ಸೀರಿಯಲ್‌ನ ಚಾರು ಲೈಫ್​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್

  ಮದುವೆಯಾಗಿರೋ ಚಾರುನ ಇನ್ನೊಬ್ಬರಿಗೆ ಧಾರೆ ಎರೆಯೋ ಪರಿಸ್ಥಿತಿ

  ಕೊಟ್ಟ ಮಾತನ್ನು ಉಳಿಸಿಕೊಳ್ಳೋಕೆ ಆಗದೆ ರಾಮಾಚಾರಿಯ ಒದ್ದಾಟ

ಸಸ್ಪೆನ್ಸ್​​ ಥ್ರಿಲ್ಲಿಂಗ್​ ಅನುಭವ ನೀಡುತ್ತಿದೆ ರಾಮಾಚಾರಿ ಸೀರಿಯಲ್​​. ಅತ್ತ ಅಪ್ಪನ ನಂಬಿಕೆಗೆ ಮೋಸ ಮಾಡೋಕಾಗದೆ, ಇತ್ತ ಚಾರುಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳೋಕೆ ಆಗದೆ ಒದ್ದಾಡುತ್ತಿದ್ದಾನೆ ರಾಮಾಚಾರಿ. ರಾಮಾಚಾರಿ ಧಾರಾವಾಹಿಯಲ್ಲಿ ಈಗ ಹೊಸದೊಂದು ಮಹತ್ವದ ತಿರುವು ಕಾಣಿಸಿಕೊಂಡಿದೆ. ಇದರಿಂದ ರಾಮಾಚಾರಿಗೆ ಅಗ್ನಿಪರೀಕ್ಷೆ ಎದುರಾಗಿದೆ.

ಹೌದು, ಚಾರು ಲೈಫ್​ನಲ್ಲಿ ಸಖತ್​ ಟ್ವಿಸ್ಟ್​ ಎದುರಾಗಿದೆ. ಪಂಚಭೂತಗಳ ಸಾಕ್ಷಿಯಾಗಿ ಮದುವೆಯಾಗಿರೋ ಚಾರುನ ಇನ್ನೊಬ್ಬರಿಗೆ ಧಾರೆ ಎರೆಯೋ ಪರಿಸ್ಥಿತಿ ರಾಮಾಚಾರಿಗೆ ಬಂದಿದೆ. ಇದೆಲ್ಲಾ ತೆರೆಮೇಲಿನ ಕಥೆಯಾಗಿದ್ದು, ತೆರೆಹಿಂದಿನ ಶೂಟಿಂಗ್​ ಹೇಗೆ​ ನಡೆಯುತ್ತದೆ ಅನ್ನೋದನ್ನೇ ನಾವು ಹೇಳೋಕೆ ಹೊರಟಿದ್ದೇವೆ.

ಚಾರು ನಿಶ್ಚಿತಾರ್ಥದ ಚಿತ್ರೀಕರಣ ಈಗಾಗಲೇ ಕಂಪ್ಲೀಟ್​ ಆಗಿದೆ. ನಿಶ್ಚಿತಾರ್ಥದಿಂದ ಕೊಂಚ ಟೈಮ್​ ಸಿಗುತ್ತೆ. ಮನೆಯವರಿಗೆಲ್ಲ ಮುಚ್ಚಿಟ್ಟ ಸತ್ಯವನ್ನು ಹೇಳೋಣ ಅನ್ಕೊಂಡಿದ್ದ ಚಾರುಗೆ ಶಾಕಿಂಗ್ ಮೇಲೆ ಶಾಕಿಂಗ್​​​ ನ್ಯೂಸ್​ ಕೊಟ್ಟಿದ್ದಾರೆ ಹುಡುಗನ ಮನೆಯವರು. ಕೇವಲ ನಿಶ್ಚಿತಾರ್ಥ ಮಾಡೋದಾಗಿ ಹೇಳಿದ ಹುಡುಗನ ಮನೆಯವರು, ಇದರ ಜೊತೆ ಜೊತೆಗೆ ಮದುವೆ ಕೂಡ ಆಗುತ್ತೆ ಎಂದು ಅನೌನ್ಸ್​ ಮಾಡಿದ್ದಾರೆ. ನಿಶ್ಚಿತಾರ್ಥ ಮುಗಿದ ಕೂಡಲೇ ರಾಮಾಚಾರಿ ಜೊತೆ ಮದುವೆಯಾಗಿರೋ ವಿಚಾರವನ್ನು ಹೇಳೋಣ ಅಂದುಕೊಂಡಿದ್ದ ಚಾರುಗೆ ಸಂಕಷ್ಟ ಎದುರಾಗಿದೆ.

ತೆರೆಮೇಲೆ ಏನ್​ ನೋಡ್ತಿರೋ ಅದರ ನೂರು ಪಟ್ಟು ಕೆಲಸ ತೆರೆ ಹಿಂದೆ ನಡೆದಿರುತ್ತೆ. ನೂರಾರು ಜನ ತಂತ್ರಜ್ಞರು ಹಗಲು ರಾತ್ರಿ ಶ್ರಮ ಪಡ್ತಿರ್ತಾರೆ. ಅರ್ಧ ಗಂಟೆ ಎಪಿಸೋಡ್​ಗೆ ಗಂಟೆಗಟ್ಟಲೇ ಶೂಟ್​ ಆಗಿರುತ್ತೆ. ಇದೀಗ ರಾಮಾಚಾರಿ ತಂಡದ ಶೂಟಿಂಗ್ ಮಾಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಚಾರುವನ್ನು ಉಳಿಸಿಕೊಳ್ಳುತ್ತಾನಾ ರಾಮಾಚಾರಿ?; ಸಸ್ಪೆನ್ಸ್​​, ಥ್ರಿಲ್ಲಿಂಗ್‌ ಜೊತೆಗೆ ಹೊಸ ಟ್ವಿಸ್ಟ್!

https://newsfirstlive.com/wp-content/uploads/2023/06/ramachari-3.jpg

Load More