newsfirstkannada.com

ಮೇಕೆ ಮೇಲೆ ಅತ್ಯಾಚಾರ; ಕಾಮಾಂಧ ಆಟೋ ಚಾಲಕ ಪೊಲೀಸ್​ ವಶಕ್ಕೆ

Share :

03-09-2023

    ಮೇಕೆ ಮೇಲೆ ಅತ್ಯಾಚಾರ ನಡೆಸಿದ ಆರೋಪ!

    ಚನ್ನಪಟ್ಟಣದ ಇಂದಿರಾ ಕಾಟೇಜ್‌ನಲ್ಲಿ ಘಟನೆ

    ಮೇಕೆ ಅತ್ಯಾಚಾರ ಮಾಡೋ ವಿಡಿಯೋ ಸೆರೆ!

ರಾಮನಗರ: ವಿಕೃತ ಕಾಮಿಯೊಬ್ಬ ಮೇಕೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಚನ್ನಪಟ್ಟಣದ ಇಂದಿರಾ ಕಾಟೇಜ್‌ನಲ್ಲಿ ನಡೆದಿದೆ. ಹೀಗಾಗಿ ರೋಹಿದ್ (25) ಎಂಬ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಆಟೋ ಚಾಲಕನಾಗಿರುವ ಆರೋಪಿ ರೋಹಿದ್ ತಮ್ಮ ಬಡಾವಣೆಯಲ್ಲಿನ ನಿರ್ಮಾಣ ಹಂತದ ಮನೆಯ ಬಳಿ ಇದ್ದ ಮೇಕೆಯೊಂದನ್ನು ಪ್ರತಿದಿನ ಕೊಂಡೊಯ್ಯುತ್ತಿದ್ದನಂತೆ. ಹೀಗೆ ಒಂದು ದಿನ ಮೇಕೆಯನ್ನು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಇದನ್ನು ಜಮೀರ್ ಖಾನ್ ಎಂಬುವವರು ಗಮನಿಸಿದ್ದಾರೆ.

ಅನುಮಾನ ಬಂದು ಆರೋಪಿಯನ್ನು ಹಿಂಬಾಲಿಸಿದಾಗ ಅಸಲಿ ಕೃತ್ಯ ಬೆಳಕಿಗೆ ಬಂದಿದೆ. ಬಳಿಕ ಆರೋಪಿ ಕೃತ್ಯವನ್ನು ಮೊಬೈಲ್​​ನಲ್ಲಿ ಸೆರೆಹಿಡಿದು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೇಕೆ ಮೇಲೆ ಅತ್ಯಾಚಾರ; ಕಾಮಾಂಧ ಆಟೋ ಚಾಲಕ ಪೊಲೀಸ್​ ವಶಕ್ಕೆ

https://newsfirstlive.com/wp-content/uploads/2023/09/ramanagar.jpg

Load More