newsfirstkannada.com

Video: ಐಶ್ವರ್ಯಗೆ ಗಂಡು ಮಗು! ಪ್ರವಾಸಿಗರಿಗೆ ಸಿಹಿ ಸುದ್ದಿ ಕೊಟ್ಟ ರಾಂಪುರ ಹೆಣ್ಣಾನೆ

Share :

11-08-2023

  ಮರಿ ಹಾಕಿದ ಬಂಡಿಪುರದ ಹೆಣ್ಣಾನೆ ಐಶ್ವರ್ಯ

  ಗಂಡು ಮರಿಗೆ ಜನ್ಮ ನೀಡಿದ 13 ವರ್ಷದ ಐಶ್ವರ್ಯ

  ರಾಂಪುರಕ್ಕೆ ಉಡುಗೊರೆಕೊಟ್ಟ ಐಶ್ವರ್ಯ; ಆನೆಗಳ ಸಂಖ್ಯೆ 22ಕ್ಕೆ ಏರಿಕೆ

ಚಾಮರಾಜನಗರ: ಬಂಡಿಪುರದ ಐಶ್ವರ್ಯ ಎಂಬ ಹೆಣ್ಣಾನೆ ಗಂಡು ಮರಿಗೆ ಜನ್ಮ ನೀಡಿದೆ. ಆನೆಯ ಮರಿಯ ಮುದ್ದಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದಲ್ಲಿ 13 ವರ್ಷದ ಐಶ್ವರ್ಯ ಆನೆ ಮರಿ ಹಾಕಿದೆ. ತಾಯಿ ಮತ್ತು ಮರಿ ಆನೆ ಆರೋಗ್ಯವಾಗಿದೆ.

ಮರಿ ಆನೆ ತಾಯಿಯೊಂದಿಗೆ ಲವ-ಲವಿಕೆಯಿಂದ ಆಟವಾಡುತ್ತಿದೆ ಎಂದು ಅರಣ್ಯ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

ಇನ್ನು ರಾಂಪುರ ಆನೆ ಶಿಬಿರದಲ್ಲಿ ಒಟ್ಟು 21 ಆನೆಗಳಿದ್ದು, ಈಗ ಅವುಗಳ ಸಂಖ್ಯೆ 22ಕ್ಕೆ ಏರಿಕೆ. ಐಶ್ವರ್ಯ ಮತ್ತು ತನ್ನ ಮರಿಯ ಮುದ್ದಾದ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಐಶ್ವರ್ಯಗೆ ಗಂಡು ಮಗು! ಪ್ರವಾಸಿಗರಿಗೆ ಸಿಹಿ ಸುದ್ದಿ ಕೊಟ್ಟ ರಾಂಪುರ ಹೆಣ್ಣಾನೆ

https://newsfirstlive.com/wp-content/uploads/2023/08/Aishwarya.jpg

Load More