newsfirstkannada.com

BIGG BOSS: ಆರನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ..

Share :

18-11-2023

    ಕೊನೆಯ ಹಂತದಲ್ಲಿ ತುಕಾಲಿ ಸಂತೋಷ್​, ತನಿಶಾ ಸೇಫ್​​

    ಬಿಗ್​ಬಾಸ್​ ಮನೆಯ ಆಟ ಅಂತ್ಯ ಮಾಡಿದ್ದಾರೆ ಈ ಸ್ಪರ್ಧಿ

    ಬಿಗ್​​ಬಾಸ್​ ಮನೆಯಿಂದ ರ‍್ಯಾಪರ್​ ಇಶಾನಿ​​ ಹೊರಗೆ..!

ಬಿಗ್​ಬಾಸ್​ ಸೀಸನ್​​​ 10ರ ಆರನೇ ವಾರಕ್ಕೆ ಬಿಗ್​​ ಮನೆಯಿಂದ ರ‍್ಯಾಪರ್​ ಇಶಾನಿ ಎಲಿಮಿನೇಟ್​ ಆಗಿದ್ದಾರೆ. ಯಾವಾಗಲೂ ತಮ್ಮ ರ‍್ಯಾಪ್​​ ಸಾಂಗ್​​ ಮೂಲಕ ಎಲ್ಲರ ಗಮನ ಸೆಳೆದಿದ್ದ ಇಶಾನಿ ಅವರಿಗೆ ಇಂದಿಗೆ ಬಿಗ್​ಬಾಸ್​ ಮನೆಯ ಆಟ ಅಂತ್ಯವಾಗಿದೆ.

ಇನ್ನು, ಮೊದಲ ವಾರ ಬಿಗ್​ಬಾಸ್ ಮನೆಯಿಂದ ಮೈಸೂರಿನ ಸ್ನೇಕ್ ಶ್ಯಾಮ್ ಅವರು ಹೊರಬಿದ್ದಿದ್ದರು. ಎರಡನೇ ವಾರ ಬಿಗ್​ಬಾಸ್​ ಮನೆಯಿಂದ ಗೌರೀಶ್‌ ಅಕ್ಕಿ ಔಟ್ ಆಗಿದ್ದರು. ಇನ್ನೂ ಮೂರನೇ ವಾರದಲ್ಲಿ ನಾಮಿನೇಷನ್​ ಆಗಿರಲಿಲ್ಲ. ನಾಲ್ಕನೇ ವಾರಕ್ಕೆ ರಕ್ಷಕ್ ಬುಲೆಟ್ ಆಚೆ ಬಂದಿದ್ದರು. ಐದನೇ ವಾರ ವರ್ತೂರು ಸಂತೋಷ್​ ಅವರಿಂದ ನಾಮಿನೇಷನ್​ ಕ್ಯಾನ್ಸಲ್ ಆಗಿತ್ತು. ಇದೀಗ ಬಿಗ್​ಬಾಸ್​ ಸೀಸನ್​​ 10ರ ಆರನೇ ವಾರಕ್ಕೆ ಬಿಗ್​​ ಬಾಸ್​​ ಮನೆಯಿಂದ ರ‍್ಯಾಪರ್ ಇಶಾನಿ ಹೊರ ಬಂದಿದ್ದಾರೆ.

ಬಿಗ್​ಬಾಸ್​ ಮನೆಗೆ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದ ಇಶಾನಿ ಅವರು ದಿನ ಕಳೆದಂತೆ ಟಾಸ್ಕ್​​ನಲ್ಲಿ ಅಷ್ಟಾಗಿ ಆಟ ಆಡುತ್ತಿರಲಿಲ್ಲ. ಇದರ ಜೊತೆ ಮೈಕಲ್​ ನನ್ನ ಬಾಯ್​ಫ್ರೆಂಡ್​ ಅಂತ ಹೇಳಿ ಅವರೊಟ್ಟಿಗೆ ಕಾಲ ಕಳೆಯುತ್ತಿದ್ದರು. ಬಳಿಕ ಕೆಲ ಸ್ಪರ್ಧಿಗಳ ಜತೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಕಿಚ್ಚ ಸುದೀಪ್​ ಅವರೇ ಕೊನೆಯ ಕ್ಷಣದಲ್ಲಿ ಯಾರು ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್ ಆಗಿರಬಹುದು ಎಂದು ಊಹಿಸಿಕೊಂಡು ನಿಂತುಕೊಳ್ಳಿ ಎಂದು ಹೇಳುತ್ತಾರೆ. ಆಗ ಇಶಾನಿ ಅವರು ಎದ್ದು ನಿಲ್ಲುತ್ತಾರೆ. ಆಗ ಕಿಚ್ಚ ಸುದೀಪ್​ ಎಸ್​​ ಯು ಆರ್​ ರೈಟ್​ ಎಂದು ಹೇಳಿ ಕಾರ್ಯಕ್ರಮವನ್ನು ಮುಕ್ತಾಯಗೊಳ್ಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BIGG BOSS: ಆರನೇ ವಾರಕ್ಕೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಸ್ಪರ್ಧಿ ಇವರೇ ನೋಡಿ..

https://newsfirstlive.com/wp-content/uploads/2023/11/bigg-boss-2023-11-18T230212.278.jpg

Load More