newsfirstkannada.com

Bigg Boss 16 ವಿನ್ನರ್‌ ಇವರೇ.. ಒಂದು ಕಾರಿನ ಜೊತೆ ಸಿಕ್ಕ ಹಣವೆಷ್ಟು ಗೊತ್ತಾ..?

Share :

25-02-2023

  ಱಪರ್ ಎಂಸಿ ಸ್ಟ್ಯಾನ್ ಬಿಗ್​ಬಾಸ್​​​ ವಿನ್ನರ್

  ರನ್ನರ್​-ಅಪ್​​ಗೆ ತೃಪ್ತಿಪಟ್ಟುಕೊಂಡ ಶಿವು ಠಾಕರೆ

  31 ಲಕ್ಷ ರೂಪಾಯಿ ನಗದು ಹಣ ಹಾಗೂ ಕಾರು ಪಡೆದ ವಿನ್ನರ್

ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್​ಬಾಸ್​-16 ರಿಯಾಲಿಟಿ ಬಿಗ್​ ಶೋಗೆ ತೆರೆಬಿದ್ದಿದೆ. ಱಪರ್ ಎಂಸಿ ಸ್ಟ್ಯಾನ್ ಅವರು ಬಿಗ್​ಬಾಸ್​​​ ವಿನ್ನರ್ ಆಗಿ ಹೊರಹೊಮ್ಮಿದ್ದು, ಶಿವು ಠಾಕರೆ ರನ್ನರ್​-ಅಪ್​​ಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಬಾಲಿವುಡ್​ನ ಸೂಪರ್ ಸ್ಟಾರ್ ಸಲ್ಮಾನ್ ಖಾನ್, MC ಸ್ಟ್ಯಾನ್​ ವಿನ್ನರ್ ಎಂದು ಘೋಷಣೆ ಮಾಡಿದರು. ಅದೇ ವೇದಿಕೆಯಲ್ಲಿ ಗೆಲುವಿನ ಹೀರೋಗೆ 31 ಲಕ್ಷ ರೂಪಾಯಿ ನಗದು ಹಣ ಹಾಗೂ ಕಾರು ಒಂದನ್ನು ನೀಡಿದರು. ಬಿಗ್​ಬಾಸ್-16 ಅಕ್ಟೋಬರ್​ 1, 2022ರಲ್ಲಿ ಶುರುವಾಗಿತ್ತು.

ಜನಪ್ರಿಯ ಟಿವಿ ಸ್ಟಾರ್ ಪ್ರಿಯಾಂಕಾ ಚಹರ್​ ಚೌಧರಿ ಮೂರನೇ ಸ್ಥಾನ ಗಳಿಸಿದರು. ಹಾಗೆಯೇ ರಾಜಕಾರಣಿ-ಮಾಡೆಲ್ ಅರ್ಚನಾ ಗೌತಮ್ ನಾಲ್ಕನೇ ಸ್ಥಾನ ಪಡೆದರೆ, ನಟ ಶಲಿನ್ ಭಾನೊಟ್ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

View this post on Instagram

A post shared by MC STΔN 💔 (@m___c___stan)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss 16 ವಿನ್ನರ್‌ ಇವರೇ.. ಒಂದು ಕಾರಿನ ಜೊತೆ ಸಿಕ್ಕ ಹಣವೆಷ್ಟು ಗೊತ್ತಾ..?

https://newsfirstlive.com/wp-content/uploads/2023/02/SALAMAN_KHAN.jpg

Load More