newsfirstkannada.com

ಯಾರು ಎಷ್ಟೇ ಟ್ರೋಲ್ ಮಾಡ್ಲಿ.. ‘ಡೋಂಟ್ ಕೇರ್..’ ನ್ಯಾಷನಲ್ ಕ್ರಷ್ ಬಗ್ಗೆ ಹೊಸ ಅಪ್​​ಡೇಟ್..!

Share :

04-06-2023

    ಅಭಿಮಾನಿಗಳಿಗೆ ಸಿಕ್ತು ನ್ಯಾಷನಲ್ ಕ್ರಷ್ ಬಗ್ಗೆ ಹೊಸ ಅಪ್​​ಡೇಟ್..!

    ಬಾಲಿವುಡ್​​ನ ಹೊಸ ಚಿತ್ರದಲ್ಲಿ ಕೊಡಗಿನ ಕುವರಿ?

    ಶಾಹಿದ್ ಕಪೂರ್‌ ಜೊತೆ ರಶ್ಮಿಕಾ ಮಂದಣ್ಣ ಸಿನಿಮಾ!

ರಶ್ಮಿಕಾ ಮಂದಣ್ಣ ಬಗ್ಗೆ ಯಾರು ಎಷ್ಟೇ ಟ್ರೋಲ್ ಮಾಡಿದ್ರೂ ಏನೇನೋ ಅಂದ್ರು ಅವ್ರ ಕರಿಯರ್ ಗ್ರಾಫ್‌ ಮೇಲೇರುತ್ತಿದೆಯೇ ವಿನಃ ಮತ್ತೇನೂ ಆಗ್ಲಿಲ್ಲ. ಅದೇನೋ ಹೇಳ್ತಾರಲ್ಲ, ನೆೆಗೆಟಿವ್ ಆರ್ ಪಾಸಿಟಿವ್‌ ಬೋತ್‌ ಆರ್‌ ಅಡ್ವಾಂಟೇಜ್‌ ಅಂತಾ. ಇದು ರಶ್ಮಿಕಾ ವಿಚಾರದಲ್ಲಿ ಸತ್ಯ ಆಗ್ಬಿಟ್ಟಿದೆ. ಯಾವಾಗ್ಲೂ ರಶ್ಮಿಕಾ ಬಗ್ಗೆನೇ ಯೋಚ್ನೆ ಮಾಡೋ ನೂರಾರು ಮೈಂಡ್ಸ್‌ಗೆ ಒಂದು ಸುದ್ದಿಯಿದೆ.

ತಗ್ಗೋದೇ ಇಲ್ಲ ಪುಷ್ಪನ ಮನದನ್ನೇ. ಸಾಮಿ, ಸಾಮಿ ಹಾಡಿನ ಅಪ್ಪಟ ಪ್ರೇಮಿ ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿಯೇ ಸೆಟ್ಲ್‌ ಆಗೋ ಚಾನ್ಸಸ್ ಇದೆ ಅಂತಾ ಹಲವರು ಹೇಳ್ತಿದ್ರು. ಕೆಲವರು ಅಲ್ಲೇನೂ ಆಗೋಲ್ಲ, ಮತ್ತೆ ಇಲ್ಲಿಗೆ ಬರಲೇಬೇಕು ಅಂತಾ ಬೊಬ್ಬೆ ಹಾಕ್ತಿದ್ರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ರಶ್ಮಿಕಾ, ಬಾಲಿವುಡ್ ಮತ್ತು ಸೌತ್‌  ಸಿನಿಮಾಗಳನ್ನ ಬ್ಯಾಲೆನ್ಸ್ ಮಾಡ್ತಿದ್ದಾರೆ. ಹೀಗೊಂದು ಸುದ್ದಿ ಬಾಲಿವುಡ್ ಅಂಗಳದಿಂದ ಹೊರಬಿದ್ದಿದೆ. ರಶ್ಮಿಕಾ ಮಂದಣ್ಣ ಹೊಸ ಸಿನಿಮಾಗೆ ಒಪ್ಪಿಕೊಂಡಿದ್ದಾರಂತೆ ಅನ್ನೋ ನ್ಯೂಸ್‌ ಚಾಲ್ತಿಯಲ್ಲಿದೆ. ಇನ್‌ಫ್ಯಾಕ್ಟ್‌ ಇದು ಬಹುತೇಕ ಸತ್ಯ. ಯಾಕಂದ್ರೆ, ಈ ಸಿನಿಮಾ ಮಾಡ್ತಿರೋ ಡೈರೆಕ್ಟರೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಪಾಸಿಟಿವ್‌ ಆಗಿ ಮಾತಾಡಿದ್ದಾರೆ. ಹಾಗಾದ್ರೆ ಈ ಬಾರಿ ರಶ್ಮಿಕಾ ಯಾರ ಜೊತೆ ಸ್ಕ್ರೀನ್‌ ಶೇರ್ ಮಾಡಿಕೊಳ್ತಿದ್ದಾರೆ ಗೊತ್ತಾ? ಶಾಹಿದ್ ಕಪೂರ್‌. ಫಾರ್‌ ದಿ ಫಸ್ಟ್ ಟೈಮ್ ಶಾಹಿದ್ ಕಪೂರ್‌ ಜೊತೆ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾ ಮಾಡ್ತಿದ್ದಾರೆ. ಈ ಸಿನಿಮಾವನ್ನ ಡೈರೆಕ್ಟರ್ ಮಾಡ್ತಿರೋರು ಅನೀಸ್‌. ಇದೊಂದು ಹಾಸ್ಯ ಪ್ರಧಾನ ಸಿನಿಮಾ ಅಂತಾ ಹೇಳಲಾಗ್ತಿತ್ತು, ಆಗಸ್ಟ್‌ನಿಂದ ಶೂಟಿಂಗ್‌ ಶುರುವಾಗಿದ್ಯಂತೆ.

ಈ ಹಿಂದೆ ಸಿಂಗ್ ಈಸ್ ಕಿಂಗ್, ವೆಲ್‌ಕಮ್ ಮತ್ತು ಬೂಲ್‌ ಬೂಲಯ್ಯ-2 ನಿರ್ದೇಶನ ಮಾಡಿದ್ದ ಅನೀಸ್‌, ಮತ್ತೊಂದು ಬ್ಲಾಕ್‌ಬ್ಲಸ್ಟರ್‌ ಕೊಡೋಕೆ ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಡಿಫರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದಕ್ಕಾಗಿ ಪೂರ್ವಸಿದ್ಧತೆಗಳು ಭರದಿಂದ ಸಾಗ್ತಿದೆ ಅಂತಾ ಹೇಳಲಾಗ್ತಿದೆ. ಅಂದುಕೊಂಡಂತೆ ಎಲ್ಲಾ ನಡೆದರೆ, ಈ ಸಿನಿಮಾದ ಶೂಟಿಂಗ್ ಆಗಸ್ಟ್‌ನಿಂದ ಶುರುವಾಗ್ಲಿದ್ದು, ರಶ್ಮಿಕಾ ಹೊಸ ಜಾನರ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ನಲ್ಲಿ ಸದ್ಯ ಡೈರೆಕ್ಟರ್‌ಗಳ ಚಾಯ್ಸ್ ಆಗಿರೋ ರಶ್ಮಿಕಾಗೇ ಒಳ್ಳೆದಾಗ್ಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಯಾರು ಎಷ್ಟೇ ಟ್ರೋಲ್ ಮಾಡ್ಲಿ.. ‘ಡೋಂಟ್ ಕೇರ್..’ ನ್ಯಾಷನಲ್ ಕ್ರಷ್ ಬಗ್ಗೆ ಹೊಸ ಅಪ್​​ಡೇಟ್..!

https://newsfirstlive.com/wp-content/uploads/2023/06/RASHMIK_MANDANNA.jpg

Load More