newsfirstkannada.com

ಅಯ್ಯಯ್ಯೋ ಪಾಪ! ಕಾದು ಕಾದು ಸುಸ್ತಾದ ರಶ್ಮಿಕಾ ಮಂದಣ್ಣ; ಫ್ಯಾನ್ಸ್​ ರಿಯಾಕ್ಷನ್​​ ಹೀಗಿತ್ತು!

Share :

12-08-2023

    ಕಾದು ಕಾದು ಸುಸ್ತಾದ ನ್ಯಾಷನಲ್​ ಕ್ರಶ್​​ ರಶ್ಮಿಕಾ

    ರಶ್ಮಿಕಾ ಫೋಟೋಗೆ ಅಭಿಮಾನಿಗಳು​​ ಫಿದಾ..!

    ಸಿನಿಮಾ ಬಗ್ಗೆ ಬಿಗ್​ ಅಪ್ಡೇಟ್​ ಕೊಟ್ರಾ ಮಂದಣ್ಣ?

ಕನ್ನಡದ ಕಿರಿಕ್​​ ಪಾರ್ಟಿ ಮೂಲಕ ತನ್ನ ಸಿನಿ ಕರಿಯರ್​ ಶುರು ಮಾಡಿದ ರಶ್ಮಿಕಾ ಮಂದಣ್ಣ ಈಗ ಇಂಡಿಯನ್​ ಫಿಲ್ಮ್​​ ಇಂಡಸ್ಟ್ರಿ ಸ್ಟಾರ್​ ಹೀರೋಯಿನ್​​. ಅದರಲ್ಲೂ ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​​ ಪುಷ್ಪಾ ಸಿನಿಮಾ ರಿಲೀಸ್​ ಆದ ಮೇಲಂತೂ ಪ್ಯಾನ್​ ಇಂಡಿಯಾ ಸ್ಟಾರ್​ ಎಂದೇ ರಶ್ಮಿಕಾ ಫೇಮಸ್​ ಆಗಿದ್ದಾರೆ.

ತಮಿಳು, ತೆಲುಗು, ಹಿಂದಿ ಎನ್ನದೆ ಎಲ್ಲಾ ಭಾಷೆಗಳಲ್ಲೂ ನಟಿಸುತ್ತಿರೋ ರಶ್ಮಿಕಾ ಸಖತ್​ ಬ್ಯುಸಿ ಆಗಿದ್ದಾರೆ. ಪುಷ್ಪಾ 2 ಸಿನಿಮಾದ ಭಾಗವಾಗಿರೋ ರಶ್ಮಿಕಾ ಇತ್ತೀಚೆಗೆ ತಮಿಳು ನಟ ವಿಕ್ರಮ್​​ ಸಿನಿಮಾಗೂ ಆಯ್ಕೆಯಾಗಿದ್ದಾರೆ. ಹೀಗಾಗಿ ರಶ್ಮಿಕಾಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಡಿಮ್ಯಾಂಡ್​ ಇದೆ.

ರಶ್ಮಿಕಾ ಫೋಟೋ ಫ್ಯಾನ್ಸ್​ ಫಿದಾ!

ಇನ್ನು, ಇಷ್ಟು ಬ್ಯುಸಿ ಮಧ್ಯೆಯೂ ರಶ್ಮಿಕಾ ಫೋಟೋವೊಂದು ಶೇರ್​​ ಮಾಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ ರಶ್ಮಿಕಾ ಫೋಟೋಗೆ ಸಾಕಷ್ಟು ಜನ ಕಮೆಂಟ್​​ ಮಾಡಿದ್ದಾರೆ. ಯಾರಿಗಾಗಿ ಕಾಯುತ್ತಿದ್ದೀರಾ? ಪುಷ್ಪ 2 ಸಿನಿಮಾಗೆ ಕಾಯುತ್ತಿದ್ದೀರಾ ಎಂದು ಕಮೆಂಟ್​ ಮಾಡಿದ್ದಾರೆ. ಹಲವರು ಐ ಲವ್ಯೂ, ನೀನು ಗಾಡೆಸ್​​, ಲವ್ಲೀ, ಕ್ಯೂಟ್​ ಎಂದು ಕಮೆಂಟಿಸಿದ್ದಾರೆ. ರಶ್ಮಿಕಾ ಯಾರಿಗೂ ಕಾದು ಕಾದು ಸುಸ್ತಾದ ರೀತಿಯಲ್ಲಿ ಫೋಟೋ ತೆಗೆಸಿ ಪೋಸ್ಟ್​ ಮಾಡಿದ್ದಾರೆ.

ಸದ್ಯ ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಪುಷ್ಪ 2 ಸಿನಿಮಾಗಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ. ಪುಷ್ಪ ಸಿನಿಮಾ ಜತೆ ರಶ್ಮಿಕಾ ಅಭಿನಯದ 4 ಸಿನಿಮಾಗಳು ಈ ವರ್ಷ ತೆರೆಗೆ ಬರಲಿವೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯಯ್ಯೋ ಪಾಪ! ಕಾದು ಕಾದು ಸುಸ್ತಾದ ರಶ್ಮಿಕಾ ಮಂದಣ್ಣ; ಫ್ಯಾನ್ಸ್​ ರಿಯಾಕ್ಷನ್​​ ಹೀಗಿತ್ತು!

https://newsfirstlive.com/wp-content/uploads/2023/08/Rashmika-Mandanna_1.jpg

Load More