newsfirstkannada.com

ರಶ್ಮಿಕಾ ಮಂದಣ್ಣ ಫ್ಯಾನ್ಸ್​ಗೆ ಸಿಹಿ ಸುದ್ದಿ.. ಅತ್ಯುತ್ತಮ ಏಷಿಯನ್ ನಟಿ ಕ್ಯಾಟಗರಿಗೆ ನಾಮಿನೇಟ್​ ಆದ ಶ್ರೀವಲ್ಲಿ

Share :

06-09-2023

    ಮತ್ತೊಂದು ಪ್ರಶಸ್ತಿಗೆ ರಶ್ಮಿಕಾ ಮಂದಣ್ಣ ಹೆಸರು ನಾಮಿನೇಟ್

    ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡ ಕೊಡಗಿನ ಕುವರಿ

    ಅಲ್ಲು ಅರ್ಜುನ್​ ಜೊತೆ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿರುವ ಶ್ರೀವಲ್ಲಿ

ನ್ಯಾಷ್​ನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅತ್ಯಂತ ಕಡಿಮೆ ಅವಧಿಯಲ್ಲೇ ತಮ್ಮ ಅತ್ಯದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇದೀಗ ರಶ್ಮಿಕಾ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದ್ದಾರೆ.

ಈಗಾಗಲೇ ರಶ್ಮಿಕಾಗೆ ಫಿಲಂಫೇರ್ ಅವಾರ್ಡ್​ ಸಿಕ್ಕಿದೆ. ಈಗ ಮತ್ತೊಂದು ಪ್ರಶಸ್ತಿಗೆ ರಶ್ಮಿಕಾ ಹೆಸರು ನಾಮಿನೇಟ್​ ಆಗಿದೆ. ಸೆಪ್ಟಿಮಸ್ ಪ್ರಶಸ್ತಿಯ ‘ಅತ್ಯುತ್ತಮ ಏಷಿಯನ್ ನಟಿ’ ಕ್ಯಾಟಗರಿಯಲ್ಲಿ ರಶ್ಮಿಕಾ ಮಂದಣ್ಣ ನಾಮಿನೇಟ್ ಆಗಿದ್ದಾರೆ. ಇನ್ನೂ ರಶ್ಮಿಕಾ ಹೆಸರು ಆಯ್ಕೆ ಆಗಿರೋದ್ಕೆ ಅಭಿಮಾನಿಗಳು ದಿಲ್​ಖುಷ್​ ಆಗಿದ್ದಾರೆ.

ಕಿರಿಕ್​​​ ಪಾರ್ಟಿ ಮೂಲಕ ಸಿನಿಮಾ ಜರ್ನಿ ಪ್ರಾರಂಭಿಸಿದ ರಶ್ಮಿಕಾ ಮಂದಣ್ಣ ಸದ್ಯ ಬಹುಬೇಡಿಕೆಯ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಅತ್ತ ತಮಿಳು, ತೆಲುಗು, ಬಾಲಿವುಡ್​ ಪರದೆಯ ಮೇಲೂ ರಶ್ಮಿಕಾ ಮಿಂಚುತ್ತಿದ್ದಾರೆ. ಸದ್ಯ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಶ್ಮಿಕಾ ಮಂದಣ್ಣ ಫ್ಯಾನ್ಸ್​ಗೆ ಸಿಹಿ ಸುದ್ದಿ.. ಅತ್ಯುತ್ತಮ ಏಷಿಯನ್ ನಟಿ ಕ್ಯಾಟಗರಿಗೆ ನಾಮಿನೇಟ್​ ಆದ ಶ್ರೀವಲ್ಲಿ

https://newsfirstlive.com/wp-content/uploads/2023/06/rashmika-13-2.jpg

Load More