newsfirstkannada.com

ದೇಶದ RAW ಮುಖ್ಯಸ್ಥರಾಗಿ ರವಿ ಸಿನ್ಹಾ ನೇಮಕ

Share :

20-06-2023

    ದೇಶದ 24ನೇ RAW ಮುಖ್ಯಸ್ಥರಾಗಿ ರವಿ ಸಿನ್ಹಾ ನೇಮಕಗೊಂಡಿದ್ದಾರೆ

    ಸಮಂತ್ ಗೋಯಲ್ ಬಳಿಕ ಅಧಿಕಾರ ಸ್ವೀಕರಿಸಲಿದ್ದಾರೆ ರವಿ ಸಿನ್ಹಾ

    ಪಾಕಿಸ್ತಾನ ಬಾಲಾಕೋಟ್​ ದಾಳಿಗೆ ಯೋಜನೆ ಹಾಕಿದ್ದ ಸಮಂತ್​ ಘೋಯಲ್

ದೇಶದ RAW ಮುಖ್ಯಸ್ಥರಾಗಿ ರವಿ ಸಿನ್ಹಾ ನೇಮಕಗೊಂಡಿದ್ದಾರೆ. ಛತ್ತೀಸ್​ಘಡ ಕೇಡರ್ ಐಪಿಎಸ್ ಅಧಿಕಾರಿ ರವಿ ಸಿನ್ಹಾ, ಪ್ರಸ್ತುತ RAW ಅಪರೇಷನ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜೂನ್ 30 ಕ್ಕೆ RAW ಹಾಲಿ ಮುಖ್ಯಸ್ಥ ಸಮಂತ್ ಗೋಯಲ್ ಸೇವಾವಧಿ ಅಂತ್ಯಗೊಳ್ಳಲಿದ್ದು, ಬಳಿಕ ರವಿ ಸಿನ್ಹಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. RAW ಸಂಸ್ಥೆಯು 1968 ರಲ್ಲಿ ರಚನೆಯಾಗಿದ್ದು, ರವಿ ಸಿನ್ಹಾ 24 ನೇ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸಮಂತ್​​ ಘೋಯಲ್​  ಪ್ರಸ್ತುತ ಪಂಜಾಬ್​ ಕೇಡರ್​ನ 1984ರ ಐಪಿಎಸ್​ ಬ್ಯಾಚ್​ನವರು. ಜೂನ್​ 30ರಂದು ಇವರು ಅಧಿಕಾರ ತ್ಯಜಿಸಲಿದ್ದಾರೆ.

ಸಮಂತ್​ ಘೋಯಲ್​ ಪುಲ್ವಾಮಾ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು 2019ರಲ್ಲಿ ಪಾಕಿಸ್ತಾನ ಬಾಲಾಕೋಟ್​ ದಾಳಿಗೆ ಯೋಜನೆ ಹಾಕಿದವರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದ RAW ಮುಖ್ಯಸ್ಥರಾಗಿ ರವಿ ಸಿನ್ಹಾ ನೇಮಕ

https://newsfirstlive.com/wp-content/uploads/2023/06/Ravi-Sinha.jpg

Load More