newsfirstkannada.com

ಏಕದಿನ ಕ್ರಿಕೆಟ್​ನಲ್ಲಿ ಜಡೇಜಾ ವಿಶೇಷ ದಾಖಲೆ; 200 ವಿಕೆಟ್ ಕಿತ್ತ ಭಾರತದ ಎಷ್ಟನೇ ಬೌಲರ್ ಗೊತ್ತಾ?

Share :

16-09-2023

    200 ವಿಕೆಟ್ ಪಡೆದ ವಿಶ್ವದ 40ನೇ ಬೌಲರ್ ಜಡ್ಡು

    ODIನಲ್ಲಿ ಹೆಚ್ಚು ವಿಕೆಟ್ ತೆಗೆದ ಭಾರತದ ಬೌಲರ್ಸ್ ಯಾಱರು?

    ಬಾಂಗ್ಲಾ ದೇಶದ ವಿರುದ್ಧದ ಪಂದ್ಯದಲ್ಲಿ ಜಡೇಜಾ ಸಾಧನೆ

ಟೀಮ್ ಇಂಡಿಯಾ ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ ಹೊಸ ಮೈಲುಗಲ್ಲು ತಲುಪಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 200 ವಿಕೆಟ್​​​​ ಕಬಳಿಸಿದ ಸಾಧನೆ ಮಾಡಿದ್ದಾರೆ.

165 ಇನ್ನಿಂಗ್ಸ್​ಗಳಲ್ಲಿ ಜಡ್ಡು 200 ವಿಕೆಟ್​​ ಪಡೆದಿದ್ದಾರೆ. ಈ ಸಾಧನೆ ಮಾಡಿದ ಭಾರತದ 3ನೇ ಸ್ಪಿನ್ನರ್ ಹಾಗೂ 7ನೇ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೊದಲು ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಅಜಿತ್ ಅಗರ್ಕರ್, ಝಹೀರ್ ಖಾನ್, ಕಪಿಲ್ ದೇವ್ ಹಾಗೂ ಹರ್ಭಜನ್ ಸಿಂಗ್​ ಈ ಸಾಧನೆ ಮಾಡಿದ ಸ್ಪಿನ್ನರ್ ಎನ್ನಿಸಿಕೊಂಡಿದ್ದಾರೆ.

ಇನ್ನು ಕ್ರಿಕೆಟ್ ಜಗತ್ತಿನಲ್ಲಿ 200 ವಿಕೆಟ್ ಕಿತ್ತ 40ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಮಾಜಿ ಕ್ರಿಕೆಟಿಗ, ಲೆಗ್​ಸ್ಪಿನ್ನರ್ ಅನಿಲ್ ಕುಂಬ್ಳೆ 269 ಪಂದ್ಯಗಳಲ್ಲಿ 334 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಜಾವಗಲ್ ಶ್ರೀನಾಥ್ 229 ಪಂದ್ಯಗಳಲ್ಲಿ 315 ವಿಕೆಟ್ ಕಿತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಏಕದಿನ ಕ್ರಿಕೆಟ್​ನಲ್ಲಿ ಜಡೇಜಾ ವಿಶೇಷ ದಾಖಲೆ; 200 ವಿಕೆಟ್ ಕಿತ್ತ ಭಾರತದ ಎಷ್ಟನೇ ಬೌಲರ್ ಗೊತ್ತಾ?

https://newsfirstlive.com/wp-content/uploads/2023/09/Jadeja-2.jpg

Load More