newsfirstkannada.com

ರೋಹಿತ್, ಕೊಹ್ಲಿ ಅಲ್ಲ.. ಜಡ್ಡು ಕಂಡ್ರೆ ಬ್ಯಾಟ್ಸ್​ಮನ್​ಗಳಿಗೆ ವಾರ್ನ್​ ಮಾಡುತ್ತೆ ಆಸಿಸ್​ ಟೀಮ್; ಯಾಕೆ ಗೊತ್ತಾ?

Share :

08-11-2023

    ​ರವೀಂದ್ರ ಜಡೇಜಾ ಬಳಿ ಬಾಲ್​ ಹೋದ್ರೆ ಯಾವ ಕಾರಣಕ್ಕೂ ಓಡಬೇಡಿ

    ಆಸ್ಟ್ರೇಲಿಯಾ ಟೀಮ್​ ಮೀಟಿಂಗ್​ನಲ್ಲಿ ಈ ಚರ್ಚೆ ನಡದೇ ನಡೆಯುತ್ತದೆ.!

    ಡೈರೆಕ್ಟ್ ಹಿಟ್​ ಮಾಡಬಲ್ಲ ಪಂಟರ್, ಗುರಿ ಇಟ್ರೇ ಯಾವುದು ಮಿಸ್ ಆಗಲ್ಲ

ವಿರಾಟ್​ ಕೊಹ್ಲಿ ಅಲ್ಲ, ರೋಹಿತ್​ ಶರ್ಮಾನೂ ಅಲ್ಲ, ಜಸ್​ಪ್ರಿತ್​ ಬೂಮ್ರಾ ಅಲ್ಲ.. ಟೀಮ್​ ಇಂಡಿಯಾ ವಿರುದ್ಧದ ಪಂದ್ಯ ಅಂದ್ರೆ ಆಸ್ಟ್ರೇಲಿಯಾ ಟೀಮ್​ ಮೀಟಿಂಗ್​ನಲ್ಲಿ ಈ ಒಬ್ಬ ಆಟಗಾರನದ್ದೇ ಚರ್ಚೆಯಂತೆ. ಕೋಚಿಂಗ್​ ಸ್ಟಾಫ್​ ಆಟಗಾರರಿಗೆ ಖಡಕ್​ ಎಚ್ಚರಿಕೆಯನ್ನೇ ಕೊಟ್ಟು ಬಿಡ್ತಾರಂತೆ. ಆ ಆಟಗಾರರು ಯಾರು? ಆತನ ಬಗ್ಗೆ ಚರ್ಚೆ ಯಾಕೆ?

ಆಸಿಸ್ ಬ್ಯಾಟ್ಸ್​ಮನ್ಸ್​

ಭಾರತ – ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್​ ಪಂದ್ಯ, ಅದೊಂದು ಮದಗಜಗಳ ನಡುವಿನ ಕಾದಾಟ. ಮೈದಾನದಲ್ಲಿ ಎದುರುಬದುರಾಗೋಕೂ ಮುನ್ನ ಎರಡೂ ತಂಡಗಳೂ ಹಾರ್ಡ್​ವರ್ಕ್​ ಜೊತೆಗೆ ಹೋಮ್​ವರ್ಕ್​ ಕೂಡ ಮಾಡಿರುತ್ವೆ. ಗೇಮ್​ಪ್ಲಾನ್​, ಸ್ಟಾರ್ಟಜಿಗಳ ಚರ್ಚೆ ನಡೆದಿರುತ್ತೆ. ಇವೆಲ್ಲವೂ ಪಂದ್ಯದಿಂದ ಪಂದ್ಯಕ್ಕೆ ಬದಲಾಗ್ತವೆ. ಆದ್ರೆ, ಆಸ್ಟ್ರೇಲಿಯಾ ಟೀಮ್​ ಮೀಟಿಂಗ್​ನಲ್ಲಿ ಒಂದು ಮಾತು ಬದಲೇ ಆಗಲ್ವಂತೆ. ಟೀಮ್​ ಇಂಡಿಯಾ ಪಂದ್ಯಕ್ಕೂ ಮುನ್ನ ಆಟಗಾರರಿಗೆ​ ಒಂದು ಮಾತು ಹೇಳಿ ವಾರ್ನ್​ ಮಾಡಿನೇ ಕಳಿಸೋದಂತೆ. ರವೀಂದ್ರ ಜಡೇಜಾ ಬಳಿ ಬಾಲ್​ ಹೋದ್ರೆ ಯಾವ ಕಾರಣಕ್ಕೂ ಓಡಬೇಡಿ ಅನ್ನೋದೆ ಆ ವಾರ್ನಿಂಗ್​.

ರವೀಂದ್ರ ಜಡೇಜಾ ವಿಶ್ವದ ಬೆಸ್ಟ್​ ಫೀಲ್ಡರ್​ ಅನ್ನೋದನ್ನ ಹೊಸದಾಗಿ ಹೇಳೋ ಅಗತ್ಯವಿಲ್ಲ. ಜಿಂಕೆಯಂತೆ ಚಂಗನೆ ಜಿಗಿದು ಕ್ಯಾಚ್​ ಹಿಡಿಯೋದು ಮಾತ್ರವಲ್ಲ. ಬೌಂಡರಿ ಗೆರೆಯಿಂದ ಬೇಕಾದ್ರೂ, ಕ್ಷಣಾದ್ರದಲ್ಲಿ ಸ್ಟಂಪ್ಸ್​ಗೆ ಡೈರೆಕ್ಟ್ ಹಿಟ್​ ಮಾಡಬಲ್ಲ ಪಂಟರ್​. ಇಟ್ಟ ಗುರಿ ಮಿಸ್​ ಆಗಿದ್ದು ತುಂಬಾ ರೇರ್​. ಹೀಗಾಗಿ ಕಾಂಗರೂಗಳಿಗೆ ಜಡ್ಡು ಅಂದ್ರೆ ಭಯ. ಅದಕ್ಕೆ ಜಡೇಜಾ ಬಳಿ ಬಾಲ್​ ಹೋದ್ರೆ, ಯಾವ ಕಾರಣಕ್ಕೂ ಓಡಬೇಡಿ ಅಂತಾ ಆಟಗಾರರಿಗೆ ಟೀಮ್​ ಮೀಟಿಂಗ್​ನಲ್ಲೇ ವಾರ್ನ್​ ಮಾಡೋದು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ರೋಹಿತ್, ಕೊಹ್ಲಿ ಅಲ್ಲ.. ಜಡ್ಡು ಕಂಡ್ರೆ ಬ್ಯಾಟ್ಸ್​ಮನ್​ಗಳಿಗೆ ವಾರ್ನ್​ ಮಾಡುತ್ತೆ ಆಸಿಸ್​ ಟೀಮ್; ಯಾಕೆ ಗೊತ್ತಾ?

https://newsfirstlive.com/wp-content/uploads/2023/08/ROHIT_JADEJA.jpg

Load More