newsfirstkannada.com

‘ಓವರ್ ಸ್ಮಾರ್ಟ್’ ಅಂದಿದ್ದಕ್ಕೆ ಕೋಪಗೊಂಡ ಜಡೇಜಾ ಪತ್ನಿ.. ತಾಳ್ಮೆ ಕಳೆದುಕೊಂಡು ಏನ್ಮಾಡಿದ್ರು ಗೊತ್ತಾ?

Share :

18-08-2023

  ಶೂ ತೆಗೆಯಬೇಕಿದ್ರೆ ಸಂಸದೆ ಆ ಮಾತನ್ನು ಹೇಳಿದ್ದು ನಿಜವೇ?

  ಸಾರ್ವಜನಿಕರ ಎದುರೇ ಕೋಪಗೊಂಡ ರಿವಾಬಾ ಜಡೇಜಾ

  ಯೋಧರಿಗೆ ಗೌರವ ಸಲ್ಲಿಸೋ ಕಾರ್ಯಕ್ರಮದಲ್ಲಿ ಏನಾಯಿತು?

ತನ್ನನ್ನು ಓವರ್ ಸ್ಟಾರ್ಟ್​ ಅಂತಾ ಕರೆದು ಹೀಯಾಳಿಸಿದ್ದಾರೆ ಎಂದು ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ  ಪತ್ನಿ ಹಾಗೂ ಶಾಸಕಿ ರಿವಾಬಾ ಜಡೇಜಾ ಆರೋಪಿಸಿದ್ದಾರೆ.

ರವೀಂದ್ರ ಜಡೇಜಾ ಪತ್ನಿ ರಿವಾಬಾ ಅವರು ಗುಜರಾತ್​ನ ಜಾಮ್ನಾನಗರ್​ನ ಉತ್ತರ ಕ್ಷೇತ್ರದ ಶಾಸಕಿ ಆಗಿದ್ದಾರೆ. ಇವರು ಆಗಸ್ಟ್​ 15 ರಂದು ಸ್ವಾತಂತ್ರ್ಯ ದಿನಾಚರಣೆಯಂದು ‘ಮೇರಿ ಮಿಟ್ಟಿ ಮೇರಾ ದೇಶ್ ಅಭಿಯಾನ’ದಡಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಅಲ್ಲಿ ತನ್ನ ಶೂಗಳನ್ನು ತೆಗೆದು ಒಳ ಹೋಗುತ್ತಿದ್ದರು. ಈ ವೇಳೆ ಬಿಜೆಪಿಯ ಸಂಸದೆ ಪೂನಂಬೆನ್ ಮಾದಂ ಮತ್ತು ನಗರದ ಪಾಲಿಕೆ ಮೇಯರ್ ಬೀನಾ ಕೊಠಾರಿ ಸೇರಿ ‘ಈಕೆ ಓವರ್ ಸ್ಮಾರ್ಟ್’​ ಎಂದಿದ್ದಾರೆ.

ಇದನ್ನು ಕೇಳಿಸಿಕೊಂಡ ಜಡೇಜಾ ಪತ್ನಿ ಸಾರ್ವಜನಿಕರ ಎದುರೇ​ ಸಂಸದೆ ಮತ್ತು ಮೇಯರ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಗರ ಮೇಯರ್ ಬೀನಾ ಕೊಠಾರಿ ಅನಗತ್ಯವಾಗಿ ಮಧ್ಯಪ್ರವೇಶಿಸುತ್ತಿದ್ದಾರೆ. ಅಲ್ಲದೇ ಅವರು ಸಂಸದೆಯ ಪರವಾಗಿ ಮಾತನಾಡಿದ್ದಾರೆ ಎಂದು ರಿವಾಬಾ ಜಡೇಜಾ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

‘ಓವರ್ ಸ್ಮಾರ್ಟ್’ ಅಂದಿದ್ದಕ್ಕೆ ಕೋಪಗೊಂಡ ಜಡೇಜಾ ಪತ್ನಿ.. ತಾಳ್ಮೆ ಕಳೆದುಕೊಂಡು ಏನ್ಮಾಡಿದ್ರು ಗೊತ್ತಾ?

https://newsfirstlive.com/wp-content/uploads/2023/08/ravindra_jadeja.jpg

Load More