newsfirstkannada.com

ಇನ್ನೊಮ್ಮೆ ಹೀಗೆ ಮಾಡಬೇಡಿ.. ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ RCB ಆಲ್​ರೌಂಡರ್​​

Share :

26-10-2023

    ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ ಮ್ಯಾಕ್ಸಿ

    ನೀವು ಇನ್ನೊಮ್ಮೆ ಹೀಗೆ ಮಾಡಬೇಡಿ ಎಂದು ಬೇಸರ..!

    ಆರ್​ಸಿಬಿ ಆಲ್​​ರೌಂಡರ್​​​ ಬೇಸರ ಹೊರಹಾಕಿದ್ದೇಕೆ?

ಇತ್ತೀಚೆಗೆ ನ್ಯೂಡೆಲ್ಲಿ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 40 ಎಸೆತಗಳಲ್ಲಿ ಅತೀ ವೇಗದ ಶತಕ ದಾಖಲಿಸಿದರು. ಈ ಮೂಲಕ ಹೊಸ ಇತಿಹಾಸ ಬರೆದರು. ಇದಾದ ಬಳಿಕ ಮಾತಾಡಿದ ಮ್ಯಾಕ್ಸಿ ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನೆದರ್ಲ್ಯಾಂಡ್​ ಬ್ಯಾಟಿಂಗ್​ ಮಾಡುವಾಗ ಮ್ಯೂಸಿಕಲ್​ ಪ್ರೋಗ್ರಾಮ್​​, ಲೈಟ್​ ಶೋ ಒಟ್ಟಿಗೆ​​ ಪ್ರದರ್ಶನ ಮಾಡಲಾಯ್ತು. ಇದರಿಂದ ನನಗೆ ಹೇಳಲಾಗದಷ್ಟು ತಲೆನೋವು ಶುರುವಾಯ್ತು. 10 ನಿಮಿಷಗಳ ಕಾಲದ ಈ ಲೈಟ್ ಶೋ ವೇಳೆ ನಾನು ಕಣ್ಣುಗಳನ್ನು ಮುಚ್ಚಿಕೊಂಡಿದ್ದೆ ಎಂದರು.

ನಾನು ಬಿಗ್ ಬ್ಯಾಷ್ ಲೀಗ್​ನಲ್ಲೂ ಈ ರೀತಿಯ ಲೈಟ್ ಶೋ ಪ್ರದರ್ಶನವನ್ನು ನೋಡಿದ್ದೇನೆ. ಇದು ನನಗೆ ಆಘಾತಕಾರಿ ತಲೆನೋವು ತರುತ್ತದೆ. ಈ ರೀತಿ ಲೈಟ್​ ಶೋ ಮಾಡುವುದು ಮೂರ್ಖ ಕಲ್ಪನೆ ಎಂದರು.

ರಿಕವರ್​ ಆಗಲು ಸಮಯ ಹಿಡಿಯಿತು ಎಂದ ಮ್ಯಾಕ್ಸಿ

ನನಗೆ ಆದ ತಲೆನೋವಿನಿಂದ ರಿಕವರ್​ ಆಗಲು ತುಂಬಾ ಸಮಯ ಹಿಡಿಯಿತು. ಕ್ರೀಸ್​ನಲ್ಲಿ ಪದೇ ಪದೇ ಕಣ್ಣುಗಳು ಮುಚ್ಚಿಕೊಳ್ಳುತ್ತಿದ್ದೆ. ಈ ರೀತಿ ಲೈಟ್​ ಶೋ ಅಭಿಮಾನಿಗಳಿಗೆ ಅದ್ಭುತ, ಆದರೆ ಆಟಗಾರರಿಗೆ ಭಯಾನಕ ನರಕ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೊಮ್ಮೆ ಹೀಗೆ ಮಾಡಬೇಡಿ.. ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ RCB ಆಲ್​ರೌಂಡರ್​​

https://newsfirstlive.com/wp-content/uploads/2023/10/Maxwell_RCB.jpg

Load More