ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್..!
ವರ್ಷದ ಕೊನೆಗೆ ನಡೆಯಲಿರೋ ಮೆಗಾ ಐಪಿಎಲ್ ಹರಾಜು
ಸಮಿತ್ ಡ್ರಾವಿಡ್ ಖರೀದಿಸಲು ಆರ್ಸಿಬಿ ಮಾಸ್ಟರ್ ಪ್ಲಾನ್
ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಯುತ್ತಿದೆ. ಯಾರನ್ನು ರಿಲೀಸ್ ಮಾಡಬೇಕು? ಯಾರನ್ನು ರೀಟೈನ್ ಮಾಡಿಕೊಳ್ಳಬೇಕು? ಎಂದು ಐಪಿಎಲ್ ತಂಡಗಳ ಮಾಲೀಕರು ಪ್ಲಾನ್ ಮಾಡುತ್ತಿದ್ದಾರೆ. ಇದರ ಮಧ್ಯೆ ಸದ್ಯದಲ್ಲೇ ಮೆಗಾ ಹರಾಜು ನಡೆಯಲಿದ್ದು, ಯಾವ ಅನ್ಕ್ಯಾಪ್ಡ್ ಪ್ಲೇಯರ್ಸ್ಗೆ ಮಣೆ ಹಾಕಬೇಕು? ಎಂಬ ಚರ್ಚೆ ಜೋರಾಗಿದೆ. ಹರಾಜಿಗೆ ಬಂದರೆ ಸಮಿತ್ ಡ್ರಾವಿಡ್ ಅವರನ್ನು ಖರೀದಿಸಬೇಕು ಅನ್ನೋದು ಆರ್ಸಿಬಿ ಪ್ಲಾನ್.
ಟೀಮ್ ಇಂಡಿಯಾದ ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್. ಇವರ ಪುತ್ರ ಸಮಿತ್ ದ್ರಾವಿಡ್ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದ್ದಾರೆ. ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ಪರ ಅದ್ಭುತ ಪ್ರರ್ದಶನ ನೀಡುತ್ತಲೇ ಇದ್ದಾರೆ.
ಇನ್ನು, ದೇಶೀಯ ಕ್ರಿಕೆಟ್ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರೋ ಸಮಿತ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾಗಾಗಿ ಇವರು ಹರಾಜಿಗೆ ಬಂದರೆ ಐಪಿಎಲ್ ತಂಡಗಳು ಮುಗಿಬೀಳಬಹುದು.
ಸಮಿತ್ ಮೇಲೆ ಆರ್ಸಿಬಿ ಕಣ್ಣು
ರೈಟ್ ಹ್ಯಾಂಡ್ ಬ್ಯಾಟರ್ ಆಗಿರೋ ಸಮಿತ್ ದ್ರಾವಿಡ್ ಬೌಲರ್ ಕೂಡ ಹೌದು. ಇವರು ಜನಿಸಿದ್ದು 2005ರ ನವೆಂಬರ್ 10ನೇ ತಾರೀಕಿನಂದು. ಮುಂದಿನ 2 ತಿಂಗಳಲ್ಲಿ ಸಮಿತ್ 19 ವರ್ಷಕ್ಕೆ ಕಾಲಿಡಲಿದ್ದಾರೆ. ಹಾಗಾಗಿ ಇವರು ಐಪಿಎಲ್ಗೆ ಹರಾಜಿಗೆ ತಮ್ಮ ಹೆಸರು ರಿಜಿಸ್ಟರ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ದ್ರಾವಿಡ್ ಪುತ್ರ; ಏನಾಯ್ತು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ